ಬ್ರೇಕಿಂಗ್ ನ್ಯೂಸ್
19-07-23 03:20 pm Bangalore Correspondent ಕರ್ನಾಟಕ
ಬೆಂಗಳೂರು, ಜುಲೈ 19: 2024ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಮತ್ತು ಮೈತ್ರಿ ಪಕ್ಷಗಳು ರಣಕಹಳೆ ಮೊಳಗಿಸಿವೆ. ಕಾಂಗ್ರೆಸ್, ಎಎಪಿ, ಟಿಎಂಸಿ, ಶಿವಸೇನೆ, ಜೆಡಿಯು, ಆರ್ಜೆಡಿ, ಎಸ್ಪಿ ಸೇರಿದಂತೆ ಮಿತ್ರಪಕ್ಷಗಳೆಲ್ಲ ಬೆಂಗಳೂರಲ್ಲಿ ಸಭೆ ಸೇರಿ ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧ ತೊಡೆತಟ್ಟಿರುವುದನ್ನು ಕರ್ನಾಟಕ ಬಿಜೆಪಿ ಭ್ರಷ್ಟರ ಕೂಟ ಎಂದು ಟೀಕಿಸಿತ್ತು.
ಮೈತ್ರಿಕೂಟದ ವಿರುದ್ಧ ಇದು INDIA ಅಲ್ಲ, ಇಟಲಿಯ Eat INDIA ಕಂಪನಿ ಎಂದು ಬಿಜೆಪಿ ಟ್ವೀಟ್ ಮೂಲಕ ವ್ಯಂಗ್ಯ ಮಾಡಿತ್ತು. ಭಾರತ ಸಮೃದ್ಧವಾದಾಗಲೆಲ್ಲಾ INDIA ಹೆಸರಿನಲ್ಲಿ ಖದೀಮ ಕಂಪನಿಗಳು ಹುಟ್ಟಿಕೊಳ್ಳುತ್ತವೆ ಎಂದು ಟೀಕೆ ಮಾಡಿತ್ತು. ಬಿಜೆಪಿಯ ಟ್ವೀಟ್ ಗೆ ಎಎಪಿ ಕರ್ನಾಟಕ ಅಷ್ಟೇ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದೆ.

ನೀವು ಆಲಿಬಾಬಾ ಮತ್ತು ನಲ್ವತ್ತು ಕಳ್ಳರ ಕತೆ ಕೇಳಿರಬಹುದು. ಇದು ಢೋಂಗಿ ಬಾಬಾ ಮತ್ತು 38 ಕಳ್ಳರ ಗುಂಪು! ಈ ಗುಂಪಿನಲ್ಲಿ ಎಷ್ಟೋ ಜನ ತಮ್ಮ ಪಕ್ಷಕ್ಕೇ ಚೂರಿ ಹಾಕಿದವರು ಇದ್ದಾರೆ! ಇಡಿ - ಐಟಿ ಭಯದಿಂದ ಅಲ್ಲಿ ಸೇರಿದವರು ಇದ್ದಾರೆ! ಪ್ರತ್ಯೇಕ ದೇಶಕ್ಕೆ ಬೇಡಿಕೆ ಇಟ್ಟುಕೊಂಡೇ ಪಕ್ಷ ಮಾಡಿಕೊಂಡಿರುವ ತುಕುಡೆ-ತುಕುಡೆ ಗ್ಯಾಂಗಿನವರಿದ್ದಾರೆ ! ಎಲ್ಲಿ ಅಧಿಕಾರ ಇರುತ್ತೋ ಅಲ್ಲಿ ಹೋಗುವ ಬಹಳಷ್ಟು ಗಂಜಿ ಗಿರಾಕಿಗಳಿದ್ದಾರೆ! ನಿನ್ನೆ ತನಕ ಕಳ್ಳರಾಗಿದ್ದವರು ಇಂದು ಮಳ್ಳರಾಗಿದ್ದಾರೆ ! ಎಷ್ಟೇ ದೊಡ್ಡ ಭ್ರಷ್ಟ ಇದ್ದರೂ, ಪಕ್ಷ ಸೇರಿದ ಕೂಡಲೇ ಕ್ಲೀನ್ ಮಾಡಿಕೊಡುವ BJP4India ವಾಷಿಂಗ್ ಮಿಷನ್ ಪಕ್ಷ ಇದೆ.
Welcome to NDA
N : Narendra
D : Dummy of
A : Ambani & Adani
#INDIAvsNDA ಎಂದು ಎಎಪಿ ಟ್ವಿಟ್ಟರ್ ನಲ್ಲಿ ಮೊನಚು ಮಾತುಗಳಿಂದ ತಿವಿದಿದೆ.
ಆಚಾರ ಹೇಳಿಕೊಂಡು ಬದನೆಕಾಯಿ ತಿನ್ನುವ ಪೈಕಿ ಮೊದಲಿಗರು @BJP4India !
— AAP Karnataka (@AAPKarnataka) July 19, 2023
ಅದೆಂತಹ ಕಡುಭ್ರಷ್ಟ ಸಿಕ್ಕಿದರೂ ಹಿಡಿದು ಪಕ್ಷಕ್ಕೆ ಸೇರಿಸಿಕೊಳ್ಳುವ ನಿಪುಣರಿವರು! ಇಂತಹ ಕೆಲಸಗಳಲ್ಲಿ ಇವರಷ್ಟು 'ಸಂತೋಷ' ಪಡುವವರೇ ಇಲ್ಲ!
೩೮ ಪಕ್ಷಗಳ ಸಿಕ್ಕಿಸಿಕೊಂಡು ಇವರು ಮಾಡುವ 'ಏಕಾಂಗಿ' ಹೋರಾಟವಂತೂ ಅದ್ಭುತ!
ಡೋಂಗಿ ಬಾಬಾರ ೩೮ ದಂಡನಾಯಕರ ಇತಿಹಾಸ ಒಂದೊಂದಾಗಿ… pic.twitter.com/lbgo2vvWQh
The 26 parties met over dinner in Bengaluru ahead of the formal closed-door talks on Tuesday. This was the second meeting held by the Opposition parties in order to put up a united front against the ruling BJP ahead of the general elections in 2024. Shiv Sena (UBT) leader Priyanka Chaturvedi took to Twitter to announce the name, saying that the Lok Sabha 2024 contest will be between "Team INDIA and Team NDA".
09-07-26 02:56 pm
HK News Staffer
ಸಚಿವ ಸಂಪುಟ ವಿಸ್ತರಣೆಯಾದರೆ ಸರ್ಕಾರ ಸ್ವಲ್ಪಮಟ್ಟಿಗೆ...
09-07-26 02:56 pm
ಬೆಳಗಾವಿಯಲ್ಲಿ ಆರೆಸ್ಸೆಸ್ ಪ್ರತಿನಿಧಿ ಸಭೆ ; ಖಾಸಗಿ...
08-07-26 02:06 pm
ಗುಂಡ್ಲುಪೇಟೆ ಬಳಿಯ ಮಲ್ಲಯ್ಯನಪುರ ಗುಡ್ಡದಲ್ಲಿ ಅಪರೂಪ...
08-07-26 01:13 pm
ಮೈಸೂರಿನಲ್ಲಿ ಹುಲಿ ದಾಳಿ ; ಒಂದೂವರೆ ಗಂಟೆ ಮರ ಏರಿ...
07-07-26 09:02 pm
09-07-26 03:40 pm
HK News Staffer
18 ವರ್ಷಗಳ ಬಳಿಕ ಅಹಮದಾಬಾದ್ ಸರಣಿ ಬಾಂಬ್ ಸ್ಫೋಟ ಪ್ರ...
07-07-26 03:22 pm
ವಯನಾಡಿನಲ್ಲಿ ಮತ್ತೆ ಭೀಕರ ಭೂಕುಸಿತ ; ಭಾರೀ ಮಳೆಗೆ ಸ...
07-07-26 01:51 pm
ಮುಂಬೈನಲ್ಲಿ ಮರಣ ಮಳೆಗೆ 13 ಮಂದಿ ಬಲಿ; ಕುಸಿದ ರಸ್ತ...
06-07-26 01:14 pm
ಅಟ್ಲಾಂಟಿಕ್ ಸಾಗರದಲ್ಲಿ 80 ವರ್ಷಗಳ ಹಿಂದೆ ಮುಳುಗಿದ್...
05-07-26 08:39 pm
08-07-26 11:04 pm
HK News Desk
ಸಚಿವರಿಲ್ಲದ ಶಿಕ್ಷಣ ಇಲಾಖೆ ಬಣ ಬಣ ; ಪಿಯು ಕಾಲೇಜಿಗೆ...
08-07-26 08:38 pm
ಕನ್ನಡದ ಸುದ್ದಿ ವಾಹಿನಿಗಳು ಮಲಯಾಳ ಮಾಧ್ಯಮ ನೋಡಿ ಕಲಿ...
08-07-26 06:53 pm
ಮಾಣಿ-ಸಂಪಾಜೆ ರಸ್ತೆ ದುರಸ್ತಿಗೆ ಕೇಂದ್ರದಿಂದ 49.22...
08-07-26 01:17 pm
ರಾಮ ಮಂದಿರ ದೇಣಿಗೆ ಲೂಟಿ ; ಹಿಂದೂ ಸಂಘಟನೆಗಳು ಯಾಕೆ...
07-07-26 11:13 pm
09-07-26 11:38 am
HK News Staffer
ಅಡುಗೆ ವಿಚಾರದಲ್ಲಿ ಹೆಂಡತಿಯೊಂದಿಗೆ ಜಗಳ ; ಅಡ್ಡ ಬಂದ...
07-07-26 08:07 pm
Konaje Police, Accused Escapes, Mangalore: ಪೋ...
07-07-26 03:50 pm
Mangalore Panambur Truck Block; ಪಣಂಬೂರಿನಲ್ಲಿ...
06-07-26 04:49 pm
Panambur Gold Robbery, Photo Released: ಚಿನ್ನದ...
06-07-26 12:28 pm