ಬ್ರೇಕಿಂಗ್ ನ್ಯೂಸ್
14-08-24 10:39 pm Bangalore Correspondent ಕರ್ನಾಟಕ
ಬೆಂಗಳೂರು, ಆಗಸ್ಟ್ 14: ಭಾರತ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ, ಕನ್ನಡಿಗರೂ ಆದ ದೊಡ್ಡ ಗಣೇಶ್ ಅವರು ಕೀನ್ಯಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ.
ದೊಡ್ಡ ಗಣೇಶ್ ಈ ಹಿಂದೆ ಐಸಿಸಿ ಡಿವಿಶನ್ 2 ಲೀಗ್ ಪಂದ್ಯಾಟಕ್ಕೆ ಪಪುವಾ ನ್ಯೂಗಿನಿ, ಕತಾರ್, ಡೆನ್ಮಾರ್ಕ್, ಜೆರ್ಸಿ ತಂಡಗಳಿಗೆ ಮುಖ್ಯ ಕೋಚ್ ಆಗಿ ತರಬೇತು ನೀಡಿದ್ದರು. ಇದೀಗ ಕೀನ್ಯಾ ಕ್ರಿಕೆಟ್ ತಂಡದ ಕೋಚ್ ಆಗಿದ್ದ ಲ್ಯಾಮೆಕ್ ಒನ್ಯಾಂಗೋ ಅವರ ಸ್ಥಾನಕ್ಕೆ ದೊಡ್ಡ ಗಣೇಶ್ ಅವರನ್ನು ನೇಮಕ ಮಾಡಲಾಗಿದೆ. ಕೀನ್ಯಾ ತಂಡವನ್ನು ಮತ್ತೆ ಮೊದಲಿನ ರೀತಿ ಕ್ರಿಕೆಟಿನಲ್ಲಿ ಮುಂಚೂಣಿ ತಂಡವಾಗಿ ಬೆಳೆಸುತ್ತೇನೆ ಎಂದು ಗಣೇಶ್ ಹೇಳಿದ್ದಾರೆ.
1996ರಿಂದ 2011ರ ಅವಧಿಯಲ್ಲಿ ಕೀನ್ಯಾ ತಂಡ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾಗವಹಿಸಿತ್ತು. 2003ರಲ್ಲಿ ಸೆಮಿ ಫೈನಲ್ ಹಂತಕ್ಕೂ ಬಂದಿದ್ದು, ಕ್ರಿಕೆಟ್ ಶಿಶು ಈ ಹಂತಕ್ಕೇರಿದ್ದು ಎಲ್ಲರ ಹುಬ್ಬೇರುವಂತಾಗಿತ್ತು. 2011ರ ಬಳಿಕ ಅರ್ಹತಾ ಸುತ್ತಿನಲ್ಲೇ ಕೀನ್ಯಾ ತಂಡ ಹೊರಬಿದ್ದು ವಿಶ್ವಕಪ್ ಪಂದ್ಯಾವಳಿಯಿಂದ ದೂರ ಉಳಿಯುವಂತಾಗಿತ್ತು. ಇದೇ ಮೊದಲ ಬಾರಿಗೆ ಕೀನ್ಯಾ ತಂಡಕ್ಕೆ ಭಾರತೀಯ ಕ್ರಿಕೆಟಿಗ ಕೋಚ್ ಆಗಿ ಆಯ್ಕೆಗೊಂಡಿದ್ದಾರೆ.
Former Indian all-rounder Dodda Ganesh has been appointed head coach of Kenya's men's cricket team ahead of the Africa Qualifiers for the 2026 T20 World Cup.
15-01-25 12:19 pm
HK News Desk
Hassan Accident, Mangalore: ಕ್ಯಾಂಟಿನ್ಗೆ ನುಗ್...
14-01-25 03:36 pm
Lakshmi Hebbalkar Car Accident: ಅಡ್ಡ ಬಂದ ನಾಯಿ...
14-01-25 12:32 pm
Vijayapura News: ಕೌಟುಂಬಿಕ ಕಲಹ ; ಮಕ್ಕಳನ್ನ ಕಾಲು...
13-01-25 10:30 pm
Hassan Mangalore Suicide: ಹುಡ್ಗೀರು ಏನ್ಮಾಡಿದ್ರ...
13-01-25 06:21 pm
14-01-25 07:18 pm
HK News Desk
Mahakumbh 2025: ಮಹಾ ಕುಂಭ ಮೇಳದಲ್ಲಿ ಭಾರತ ದರ್ಶನ...
13-01-25 10:49 pm
ನನ್ನ ಹೆಂಡತಿ ಸುಂದರಿಯಾಗಿದ್ದಾಳೆ, ಅವಳನ್ನು ನೋಡಲು ಇ...
13-01-25 09:58 am
ಪಾಕಿಸ್ತಾನ ಪರಮಾಣು ಇಂಧನ ಆಯೋಗದ 18 ವಿಜ್ಞಾನಿಗಳನ್ನು...
12-01-25 05:07 pm
Hollywood hills, Los Angeles fires: ಲಾಸ್ ಏಂಜ...
09-01-25 12:11 pm
15-01-25 12:09 pm
Mangaluru Correspondent
Mangalore News, Savayava Sante: ಫೆಬ್ರವರಿ ತಿಂಗ...
14-01-25 08:36 pm
\MP Brijesh Chowta, Kadaba, Solar Park: ಕಡಬ ತ...
14-01-25 02:27 pm
BJP protest, Mangalore, cow udders row: ಹಸುವ...
13-01-25 09:08 pm
Kadri Kalamele 2025, Mangalore: ಕದ್ರಿ ಕಲಾಮೇಳಕ...
13-01-25 08:43 pm
14-01-25 10:40 pm
HK News Desk
Mangalore crime, Diesel thieves: ಸುರತ್ಕಲ್ ; ಟ...
14-01-25 04:47 pm
Mangalore, Tannirbhavi beach, crime: ತಣ್ಣೀರುಬ...
13-01-25 03:30 pm
Mangalore, crime, rape: ಬ್ಯಾಂಕ್ ಉದ್ಯೋಗಿ ಯುವತಿ...
11-01-25 10:21 pm
Mumbai Crime, Fruad, Torres Ponzi: ಚೈನ್ ಸ್ಕೀಮ...
10-01-25 11:05 pm