ಬ್ರೇಕಿಂಗ್ ನ್ಯೂಸ್
18-07-22 09:04 pm HK News Desk ದೇಶ - ವಿದೇಶ
ಕೊಲ್ಲಂ, ಜುಲೈ 18 : ನೀಟ್ ಮೆಡಿಕಲ್ ಪರೀಕ್ಷೆ ಬರೆಯಲು ತೆರಳಿದ್ದ ವಿದ್ಯಾರ್ಥಿನಿಯಲ್ಲಿ ತಪಾಸಣೆ ನೆಪದಲ್ಲಿ ಬ್ರಾವನ್ನೂ ತೆಗೆಸಿದ ಘಟನೆ ನಡೆದಿದ್ದು ಈ ಬಗ್ಗೆ ಹುಡುಗಿ ತಂದೆ ಪೊಲೀಸ್ ದೂರು ನೀಡಿದ್ದಾರೆ.
ಭಾನುವಾರ ನೀಟ್ ಪರೀಕ್ಷೆ ನಡೆದಿದ್ದು ವಿದ್ಯಾರ್ಥಿನಿಯ ಬಳಿ ಅನಗತ್ಯ ವಸ್ತುಗಳು ಇಲ್ಲದೇ ಇದ್ದರೂ ಮೆಟಲ್ ಡಿಟೆಕ್ಟರ್ ಮೆಷಿನ್ ಬೀಪ್ ಸೌಂಡ್ ಮಾಡಿದ ಕಾರಣಕ್ಕೆ ಅಧಿಕಾರಿಗಳು ಕಾರಣ ಕೇಳಿದ್ದಾರೆ. ಬ್ರಾ ಬಟನ್ ಲೋಹದ್ದಾಗಿದ್ದರಿಂದ ಮೆಷಿನ್ ಬೀಪ್ ಸೌಂಡ್ ಮಾಡಿತ್ತು. ಆದರೆ ವಿದ್ಯಾರ್ಥಿನಿಯ ಸಮಜಾಯಿಷಿ ಕೇಳಲು ಸಿಬಂದಿ ತಯಾರಿರಲಿಲ್ಲ. ವಿದ್ಯಾರ್ಥಿನಿ ವಿರೋಧ ಮಾಡಿದ್ದಕ್ಕೆ ಎಕ್ಸಾಂ ಕೂರಲು ಬಿಡುವುದಿಲ್ಲ ಎಂದಿದ್ದಾರೆ.
ನಿಂಗೆ ನಿನ್ನ ಭವಿಷ್ಯ ಮುಖ್ಯಾನಾ, ಇನ್ನರ್ ವೇರ್ ಮುಖ್ಯವಾ ಎಂದು ಸಿಬಂದಿ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಮಾರ್ಥೋಮಾ ಐಐಟಿ ಸಂಸ್ಥೆಯಲ್ಲಿ ಘಟನೆ ನಡೆದಿದ್ದು ಅಲ್ಲಿನ ಸಿಬಂದಿ ಹೊಣೆಯಿಂದ ಜಾರಿಕೊಂಡಿದ್ದಾರೆ. ಇದಲ್ಲದೆ, 90 ಶೇಕಡಾ ವಿದ್ಯಾರ್ಥಿನಿಯರ ಒಳ ಉಡುಪನ್ನು ತೆಗೆಸಿದ್ದಾರೆ. ಪ್ರತ್ಯೇಕ ಕೊಠಡಿಗೆ ತೆರಳಿ ಒಳಗಿನ ಉಡುಪು ಕಳಚುವಂತೆ ಸೂಚಿಸಿದ್ದಾರೆ. ಹಲವರು ಕೊಠಡಿಗೆ ತೆರಳಿ ಅಳುತ್ತಿದ್ದರು. ಇಂಥ ಘಟನೆಯಿಂದ ಮಾನಸಿಕವಾಗಿ ನೊಂದಿದ್ದಾಗಿ ಎಂದು ವಿದ್ಯಾರ್ಥಿನಿ ತಿಳಿಸಿದ್ದಾಳೆ.
Kollam, Kerala A student taking the NEET medical entrance exam in Kerala on Sunday was allegedly forced to take off her bra before writing the exam as the metal hooks beeped during a security check. The shocking incident surfaced after the girl's father filed a police complaint.At the NEET (National Eligibility Entrance Test) centre in Kollam district, the girl was allegedly told by female security personnel that she must remove her bra because of the "metallic hook". When she resisted, she was told she would not be allowed to take the medical admission exam.
25-07-26 03:06 pm
HK News Staffer
ಧಾರವಾಡ ; ಮಗ ರೈಲು ಹಳಿಗೆ ಬಿದ್ದು ಆತ್ಮಹತ್ಯೆ, ಸಾವಿ...
23-07-26 08:05 pm
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
26-07-26 01:32 pm
HK News Staffer
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
ಪ್ರಶ್ನೆಪತ್ರಿಕೆ ಸೋರಿಕೆ ; ಕೇಂದ್ರ ಸರ್ಕಾರದ ಭರವಸೆಗ...
24-07-26 11:18 am
26-07-26 09:14 pm
HK News Desk
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಹವಾಮಾನ ಇಲಾಖೆಯ ಅವೈಜ್ಞಾನಿಕ ವರದಿ, ತರಾತುರಿಯ ರಜೆ ಘ...
25-07-26 02:42 pm
ನೀಟ್ ಪರೀಕ್ಷೆ ; ಮಂಗಳೂರಿನಲ್ಲೂ ಮೊಳಗಿದ ವಿದ್ಯಾರ್ಥಿ...
24-07-26 10:37 pm
26-07-26 04:30 pm
HK News Staffer
ಶಾಲಾ ಬಸ್ಸಿಗೆ ಮರ ಬಿದ್ದು ಮಗು ಸಾವು ಪ್ರಕರಣ ; ಬಸ್ಸ...
25-07-26 07:36 pm
Vikky Bappal, Mangalore Crime: ಕುಖ್ಯಾತ ರೌಡಿ ವ...
25-07-26 03:50 pm
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಯುವತಿಯಿಂದ ಬ್ಲ...
24-07-26 08:57 pm
ಪಿಡಿಓ ಹುದ್ದೆ ಕೊಡಿಸುವುದಾಗಿ ಹೇಳಿ 26 ಲಕ್ಷ ಪೀಕಿಸಿ...
24-07-26 08:31 pm