ಪ್ಲಾಸ್ಟಿಕ್ ಕವರ್‌ನಲ್ಲಿ ಮೈಮುಚ್ಚಿಕೊಂಡು ಬಂದ ಉರ್ಫಿ ; ಟ್ರೋಲಿಗರ ಕೆಂಗಣ್ಣಿಗೆ ಗುರಿ ! 

02-09-22 10:02 pm       HK News Desk   ಸಿನಿಮಾ

ಸೋಷಿಯಲ್ ಮೀಡಿಯಾ ಸ್ಟಾರ್ ಉರ್ಫಿ ಜಾವೇದ್ ಮತ್ತೆ ಸುದ್ದಿಯಲ್ಲಿದ್ದಾರೆ. ಚಿತ್ರ ವಿಚಿತ್ರ ಡ್ರೆಸ್ ತೊಡುವುದರಲ್ಲಿ ಫೇಮಸ್ ಆಗಿರುವ ಉರ್ಫಿ ಇದೀಗ ಮತ್ತೆ ವಿಚಿತ್ರ ಬಟ್ಟೆ ತೊಟ್ಟು ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಸೋಷಿಯಲ್ ಮೀಡಿಯಾ ಸ್ಟಾರ್ ಉರ್ಫಿ ಜಾವೇದ್ ಮತ್ತೆ ಸುದ್ದಿಯಲ್ಲಿದ್ದಾರೆ. ಚಿತ್ರ ವಿಚಿತ್ರ ಡ್ರೆಸ್ ತೊಡುವುದರಲ್ಲಿ ಫೇಮಸ್ ಆಗಿರುವ ಉರ್ಫಿ ಇದೀಗ ಮತ್ತೆ ವಿಚಿತ್ರ ಬಟ್ಟೆ ತೊಟ್ಟು ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ವೀಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಬಿಗ್ ಬಾಸ್ ಮೂಲಕ ಅಪಾರ ಅಭಿಮಾನಿಗಳ ಮನಗೆದ್ದ ನಟಿ ಉರ್ಫಿ ಜಾವೇದ್ ನಂತರ ವಿಭಿನ್ನ ಡ್ರೆಸ್ ತೊಡುವ ಮೂಲಕ ಇಂಟರ್‌ನೆಟ್‌ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದರು. ವಿಚಿತ್ರ ಡ್ರೆಸ್ ಧರಿಸುವ ಮೂಲಕವೇ ಮತ್ತಷ್ಟು ಫೇಮಸ್ ಆಗಿರುವ ನಟಿ ಈಗ ಐದು ಭಿನ್ನ ಹೂಗಳಿರುವ ಟ್ರಾನ್ಸ್ಪರೆಂಟ್ ಡ್ರೆಸ್ ಧರಿಸಿ, ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದಾರೆ.

Urfi Javed wears crop top made of transparent food film; actress almost  trips as she does catwalk in heels - watch | Flipboard

ಬಿಳಿ, ಕೆಂಪು, ನೀಲಿ, ಹಳದಿ ಮತ್ತು ಪಿಂಕ್ ಕಲರ್ ಹೂವಿನಲ್ಲಿ ಡಿಸೈನ್ ಮಾಡಿರುವ ಟ್ರಾನ್ಸ್ಪರೆಂಟ್ ಡ್ರೆಸ್ ಧರಿಸಿರುವ ವೀಡಿಯೋವನ್ನ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಶೇರ್ ಮಾಡಿರುವ ವೀಡಿಯೋ ಕೆಲವೇ ಗಂಟೆಗಳಲ್ಲಿ ಭರ್ಜರಿ ವಿವ್ಸ್ ಗಿಟ್ಟಿಸಿಕೊಳ್ಳುತ್ತಿದೆ.

Urfi Javed wears crop top made of transparent food film; actress almost  trips as she does catwalk in heels - watch

ಉರ್ಫಿ ಹೊಸ ಅವತಾರ ನೋಡಿ, ಫ್ಯಾನ್ಸ್‌ ಅಚ್ಚರಿಪಟ್ಟಿದ್ದಾರೆ. ಮತ್ತೆ ವಿಚಿತ್ರ ಡ್ರೆಸ್‌ನಿಂದ ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ.

You can hate or love internet sensation Urfi Javed, but you can't ignore her. The reality TV star, who changed the spelling of her name toUrfi Javed, has been hogging all the limelight with her fashion statements. It is not new to her to experiment with her sartorial choices and in a bold way.The actress is known for her unique sense of styling and making dresses out of wires, stones, or sack. Her cotton candy dress also grabbed much limelight. However, her choice of outfits also brings trolling with it, but, that does not stop her from experimenting, in terms of fashion. A few days back, the 24-year-old actress was seen taking a notch higher as she posed topless, covering her breasts with long hair.