ಬ್ರೇಕಿಂಗ್ ನ್ಯೂಸ್
06-03-23 02:52 pm Source: news18 ಸಿನಿಮಾ
ಬಾಲಿವುಡ್ ನಟಿ ಜಾನ್ವಿ ಕಪೂರ್ ಅವರು ಸೌತ್ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಡಲಿದ್ದಾರೆ. ಈ ಎಕ್ಸೈಟಿಂಗ್ ಸುದ್ದಿ ವೈರಲ್ ಆಗಿತ್ತು. ಆದರೆ ಈ ಅಧಿಕೃತವಾಗಿದೆ. ಎನ್ಟಿಆರ್ 30ಯಲ್ಲಿ ನಟಿ ಜಾನ್ವಿ ಕಪೂರ್ ಅವರು ನಟಿಸಲಿದ್ದಾರೆ. ಇದರ ಫಸ್ಟ್ಲುಕ್ ನಟಿ ಶೇರ್ ಮಾಡಿದ್ದಾರೆ. ಇದರಲ್ಲಿ ಜಾನ್ವಿ ಗುಲಾಬಿ ಬಣ್ಣದ ಬ್ಲೌಸ್ ಧರಿಸಿರುವುದನ್ನು ಕಾಣಬಹುದು.
ನಟಿ ಅತ್ಯಂತ ಸಿಂಪಲ್ ಸೀರೆ ಉಟ್ಟುಕೊಂಡು ನದಿ ತೀರದಲ್ಲಿ ಕುಳಿತಿರುವ ಸುಂದರವಾದ ದೃಶ್ಯವನ್ನು ಈ ಫೋಟೋದಲ್ಲಿ ಕಾಣಬಹುದು. ಈ ಫಸ್ಟ್ಲುಕ್ ವೈರಲ್ ಆಗಿದೆ. ಜಾನ್ವಿ ಕಪೂರ್ ಅವರು ಈ ಪ್ರಾಜೆಕ್ಟ್ ಮೂಲಕ ಸೌತ್ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಡಲಿದ್ದಾರೆ. ಇದು ಜಾನ್ವಿ ಕಪೂರ್ ಅವರ ಮೊದಲ ಸೌತ್ ಸಿನಿಮಾ.
ಜಾನ್ವಿ ಅವರ ತಾಯಿ ಶ್ರೀದೇವಿ ಅವರು ಬಾಲಿವುಡ್ ನಟಿಯಾಗಿ ಮಿಂಚುವ ಮುನ್ನ ಸೌತ್ನ ನೆಚ್ಚಿನ ನಟಿಯಾಗಿದ್ದರು. ತಮಿಳಿನಲ್ಲಿ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದರು. ಆದರೆ ಜಾನ್ವಿ ಸೌತ್ ಡಿಬಟ್ ಸಿನಿಮಾ ಕಾಲಿವುಡ್ನಲ್ಲಿ ಮಾಡುತ್ತಿಲ್ಲ. ಬದಲಾಗಿ ಟಾಲಿವುಡ್ನಲ್ಲಿ ಮಾಡುತ್ತಿದ್ದಾರೆ. ಈ ಬಗ್ಗೆ ನಟಿಯ ತಂದೆ, ನಿರ್ಮಾಪಕ ಬೋನಿ ಕಪೂರ್ ಮೊದಲೇ ಹಿಂಟ್ ಕೊಟ್ಟಿದ್ದರು. ಜಾನ್ವಿ ಕಪೂರ್ ಅವರು ಬಾಲಿವುಡ್ನಲ್ಲಿ ಸಾಲು ಸಾಲು ಸಿನಿಮಾಗಳನ್ನು ಮಾಡುತ್ತಲೇ ಇದ್ದಾರೆ. ಇದೀಗ ಸೌತ್ ಡಿಬಟ್ಗೆ ರೆಡಿಯಾಗಿದ್ದು ಸೌತ್ ಪ್ರೇಕ್ಷಕರು ಎಕ್ಸೈಟ್ ಆಗಿದ್ದಾರೆ.
Janhvi Kapoor in Ntr30 shares first look from her south debut movie.
16-01-25 05:30 pm
HK News Desk
Sp Belagavi, Minister Laxmi Hebbalkar car acc...
15-01-25 09:17 pm
ಮುಡಾ ಪ್ರಕರಣ ; ಸಿಬಿಐ ತನಿಖೆ ಕೋರಿದ್ದ ಅರ್ಜಿ ಜ.27ಕ...
15-01-25 08:22 pm
Dolly Chaiwala, Mangalore; ಅಮೆರಿಕದ ಬಿಲ್ ಗೇಟ್ಸ...
15-01-25 06:37 pm
Minister Zameer Ahmed, Bangalore; ಹಸು ಕೆಚ್ಚಲು...
15-01-25 06:21 pm
16-01-25 09:01 pm
HK News Desk
Actor Saif Ali Khan attack stabbed: ಬಾಲಿವುಡ್...
16-01-25 04:24 pm
Bonnie Blue: 12 ಗಂಟೆಯಲ್ಲಿ 1,000ಕ್ಕೂ ಅಧಿಕ ಪುರು...
15-01-25 10:51 pm
Mallikarjun Kharges, L N T chairman: ಕಾಂಗ್ರೆಸ...
15-01-25 10:06 pm
ಮಹಾ ಕುಂಭ ಮೇಳಕ್ಕೆ ಗೂಗಲ್ ಪುಷ್ಪ ವೃಷ್ಟಿ ! ಮೊಬೈಲ್...
14-01-25 07:18 pm
16-01-25 10:12 pm
Mangalore Correspondent
Mangalore News, Shaheen death: ಶಟ್ಲ್ ಆಡುತ್ತಿದ...
16-01-25 03:54 pm
Mangalore, MP Brijesh Chowta: ಪಾಕಿಸ್ತಾನಕ್ಕೆ ಜ...
16-01-25 12:58 pm
Udupi Yakshagana News, Police ಅನುಮತಿ ಇಲ್ಲದೆ ರ...
15-01-25 10:47 pm
Banner, Nalin Kumar Kateel, D V Sadananda Gow...
15-01-25 08:01 pm
16-01-25 03:10 pm
HK News Desk
Fake Stock Market scam, Mangalore, Police: ನಕ...
15-01-25 11:06 pm
Kerala rape News: ಇನ್ಸ್ಟಾಗ್ರಾಂನಲ್ಲಿ ಪರಿಚಯ, ರ...
14-01-25 10:40 pm
Mangalore crime, Diesel thieves: ಸುರತ್ಕಲ್ ; ಟ...
14-01-25 04:47 pm
Mangalore, Tannirbhavi beach, crime: ತಣ್ಣೀರುಬ...
13-01-25 03:30 pm