ಬ್ರೇಕಿಂಗ್ ನ್ಯೂಸ್
24-12-20 02:27 pm Source: FILMIBEAT Manjunatha C ಸಿನಿಮಾ
ಹಿಂದಿ ಧಾರಾವಾಹಿಗಳ ಪ್ರಖ್ಯಾತ ನಟಿ ಮೇಘನಾ ರಾಯ್ ನಿನ್ನೆ (ಡಿಸೆಂಬರ್ 23) ನಿಧನರಾಗಿದ್ದಾರೆ. ಅವರಿಗೆ 66 ವರ್ಷ ವಯಸ್ಸಾಗಿತ್ತು. ಕಳೆದ ಒಂದು ವರ್ಷದಿಂದಲೂ ಅನಾರೋಗ್ಯ ಪೀಡಿತರಾಗಿದ್ದ ಮೇಘನಾ ರಾಯ್ ಗೆ ನಿನ್ನೆ ರಾತ್ರಿ ವೇಳೆ ಹೃದಯಾಘಾತವುಂಟಾಗಿದ್ದು ಅವರು ಕಾಲವಾಗಿದ್ದಾರೆ.
ತೀನ್ ಬಹುರಾಣಿಯಾ, ಹಸ್ರತೆ, ಏಕ್ ಮಹಲ್ ಹೋ ಸಪನೋ ಕಾ ಇನ್ನೂ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದ ಅವರು, ಜಯ ಸಂತೋಶಿ ಮಾ ಸೇರಿದಂತೆ ಕೆಲವು ಹಿಂದಿ ಸಿನಿಮಾಗಳಲ್ಲಿಯೂ ನಟಿಸಿದ್ದರು.

ಗುಜರಾತಿ ಸಿನಿಮಾದಲ್ಲಿಂತೂ ಮೇಘನಾ ರಾಯ್ ಅವರದ್ದು ದೊಡ್ಡ ಹೆಸರು. ಜೊತೆಗೆ ಗುಜರಾತಿ ನಾಟಕರಂಗದಲ್ಲೂ ಸಕ್ರಿಯವಾಗಿ ಗುರುತಿಸಿಕೊಂಡಿದ್ದರು ಮೇಘನಾ ರಾಯ್. ಮೇಘನಾ ರಾಯ್ ಅವರ ನಿಧನಕ್ಕೆ ನಿರ್ದೇಶಕ ಸ್ವಪ್ನ ವಾಗ್ಮಾರೆ ಸೇರಿದಂತೆ ಹಲವರು ಕಂಬನಿ ಮಿಡಿದಿದ್ದಾರೆ.
ಈ ವರ್ಷ ಹಲವಾರು ಮಂದಿ ಬಾಲಿವುಡ್ ನಟ-ನಟಿಯರು, ಟಿವಿ ನಟ-ನಟಿಯರು ನಿಧನರಾಗಿದ್ದು, ಅದೇ ಸಾಲಿಗೆ ನಟಿ ಮೇಘನಾ ರಾಯ್ ಅವರೂ ಸಹ ಸೇರಿದ್ದಾರೆ.
This News Article is a Copy of FILMIBEAT
15-10-26 02:30 pm
HK News Staffer
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
16-10-26 01:47 pm
HK News Staffer
MRPL ಗುತ್ತಿಗೆ ಕಾರ್ಮಿಕರಿಗೆ ₹5 ಲಕ್ಷ ಆರೋಗ್ಯ ವಿಮೆ...
15-10-26 10:34 pm
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
Sudheer Reddy, Agnes College, ABVP: ಭಾರತ ಮಾತೆ...
15-10-26 12:19 pm
16-10-26 03:37 pm
HK News Staffer
ಪಿರಿಯಾಪಟ್ಟಣ ಬಳಿ ಸ್ಲೀಪರ್ ಕೋಚ್ ಬಸ್- ಲಾರಿ ಡಿಕ್ಕಿ...
16-10-26 11:04 am
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am
ಕೇರಳದಿಂದ ಲಾಟರಿ ಟಿಕೆಟ್ ತಂದು ಮಾರಾಟ ; ಪುತ್ತೂರಿನ...
15-10-26 05:06 pm