ಬ್ರೇಕಿಂಗ್ ನ್ಯೂಸ್
07-12-22 07:58 pm Source: Vijayakarnataka ಡಾಕ್ಟರ್ಸ್ ನೋಟ್
ಮನುಷ್ಯ ಎಷ್ಟೇ ಶ್ರೀಮಂತನಾದರೂ ಹೊಟ್ಟೆಗೆ ತಿನ್ನುವುದು ಅನ್ನ. ಶ್ರೀಮಂತನಾಗುತ್ತಾ ಸ್ಟೇಟಸ್ ಚೇಂಜ್ ಆಗುತ್ತದೆ ಹೊರತು ಹೊಟ್ಟೆ ಹಸಿವು ಬೇರೆ ರೂಪ ಪಡೆದುಕೊಳ್ಳುವುದಿಲ್ಲ. ತಿನ್ನುವ ಅನ್ನ ತಯಾರು ಮಾಡುವ ಅಕ್ಕಿಯ ಗುಣಮಟ್ಟ ಬದಲಾವಣೆಯೊಂದಿಗೆ ಮಾರುಕಟ್ಟೆಯಲ್ಲಿ ಸಿಗುವ ಬೇರೆ ಬೇರೆ ಅಕ್ಕಿ ಕೊಂಡುಕೊಳ್ಳಬಹುದು.
ಆದರೆ ಎಷ್ಟೇ ಗುಣಮಟ್ಟದ ಅಕ್ಕಿ ತಂದು ತಿಂದರೂ ಸಹ ಅದನ್ನು ಅರಗಿಸಿಕೊಳ್ಳುವ ಸರಿ ಯಾದ ಜೀರ್ಣಶಕ್ತಿ ಪಡೆದಿರಬೇಕು ಅಷ್ಟೇ. ಅನ್ನದ ಬಗ್ಗೆ ಏಕೆ ಇಷ್ಟು ಹೇಳುತ್ತಿದ್ದೇವೆ ಎಂದರೆ ಇಂದು ಬಹುತೇಕ ಜನರ ಒಂದು ನಂಬಿಕೆ ಎಂದರೆ ಅದು ಅನ್ನ ತಿನ್ನುವುದರಿಂದ ಶುಗರ್ ಬರುತ್ತದೆ ಮತ್ತು ಹೆಚ್ಚಾಗುತ್ತದೆ ಎನ್ನುವುದು. ಹಾಗಾಗಿ ನಾವು ಈ ಲೇಖನದಲ್ಲಿ ಕಪ್ಪು ಅಕ್ಕಿಯ ಅನ್ನದ ಬಗ್ಗೆ ಮಾತನಾಡಲು ಹೊರಟಿದ್ದೇವೆ....
ಕಪ್ಪು ಅಕ್ಕಿ
ಕಪ್ಪು ಅಕ್ಕಿಯನ್ನು ನೇರಳೆ ಅಕ್ಕಿ ಎಂದು ಕೂಡ ಕರೆಯುತ್ತಾರೆ. ಏಕೆಂದರೆ ಇದು ಅನ್ನ ತಯಾರಾದ ಮೇಲೆ ನೇರಳೆ ಬಣ್ಣದಲ್ಲಿ ಕಾಣುತ್ತದೆ. ಇದು ನಿಮ್ಮ ಮಧುಮೇಹ ಸಮಸ್ಯೆಗೆ ಒಳ್ಳೆಯದು ಎಂದು ತಿಳಿದು ಬಂದಿದೆ. ಆರೋಗ್ಯ ತಜ್ಞರಾದ ಮತ್ತು ಫಿಸಿಕೋ ಡಯಟ್ ಕ್ಲಿನಿಕ್ ಸಂಸ್ಥಾಪಕರಾದ ವಿಧಿ ಚಾವ್ಲಾ ಇದನ್ನು ಸಂಪೂರ್ಣವಾಗಿ ಈ ಕೆಳಗಿನಂತೆ ವಿವರಿಸಿದ್ದಾರೆ.
ಟೈಪ್ 2 ಡಯಾಬಿಟಿಸ್ ಪರಿಹಾರವಾಗುತ್ತದೆ
ಬೊಜ್ಜು ನಿವಾರಣೆಯಲ್ಲಿ ಸಹಕಾರಿ
ಉರಿಯೂತ ನಿವಾರಣೆ ಮಾಡುತ್ತದೆ
ಕೊನೆಯ ಮಾತು
Black Rice Can Be Beneficial To Sugar Patients.
08-09-25 08:07 pm
HK News Desk
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
ತುಳು ರಾಜ್ಯ ಭಾಷೆ ಘೋಷಣೆ ಬಗ್ಗೆ ಸಂಪುಟದಲ್ಲಿ ಚರ್ಚೆ...
08-09-25 02:41 pm
Prajwal Revanna: ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರ...
07-09-25 07:43 pm
08-09-25 11:06 pm
HK News Desk
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
ಏಳು ವರ್ಷ ಶಿಕ್ಷೆ ಪೂರ್ತಿಗೊಳಿಸಿದ ಬಳಿಕವೂ ಹೆಚ್ಚುವರ...
08-09-25 06:07 pm
ಮಲ್ಲಿಗೆ ಮುಡಿದಿದ್ದ ನಟಿ ನವ್ಯಾ ನಾಯರ್ಗೆ ಒಂದು ಲಕ್...
08-09-25 02:02 pm
ಸಾವಿರಾರು ಕೋಟಿ ವಂಚಿಸಿದ ವಿಜಯ್ ಮಲ್ಯ, ನೀರವ್ ಮೋದಿ...
07-09-25 08:33 pm
08-09-25 12:08 pm
Udupi Correspondent
Mangalore, Bantwal Mosque Speaker: ಬಂಟ್ವಾಳದಲ್...
07-09-25 11:24 pm
ಬಂಗ್ಲೆಗುಡ್ಡೆ ಕಾಡಿಗೆ ಮತ್ತೆ ಭದ್ರತೆ ; ಸ್ಥಳ ಮಹಜರು...
07-09-25 10:59 pm
ಅಪ್ರಾಪ್ತ ಬಾಲಕನ ತ್ರಿಬಲ್ ರೈಡ್ ; ಸ್ಕೂಟರ್ ಕೊಟ್ಟ ಹ...
07-09-25 10:04 pm
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಗೆಹರಿಯದ ಕೆಂಪು ಕಲ್ಲು...
07-09-25 02:25 pm
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm