ಬ್ರೇಕಿಂಗ್ ನ್ಯೂಸ್
04-11-22 09:13 pm Mangalore Correspondent ಕರಾವಳಿ
ಮಂಗಳೂರು, ನ.4 : ಮಂಗಳೂರು ನಗರದಿಂದ ಬಜ್ಪೆ ವಿಮಾನ ನಿಲ್ದಾಣಕ್ಕೆ ಸಂಚಾರ ಆರಂಭಿಸಿರುವ ವೋಲ್ವೋ ಬಸ್ಗಳ ಮಧ್ಯಂತರ ಸ್ಥಳಗಳ ಪ್ರಯಾಣ ದರವನ್ನು ನಿಗದಿಪಡಿಸಲಾಗಿದೆ.
ಮಂಗಳೂರು ರೈಲು ನಿಲ್ದಾಣದಿಂದ ಜ್ಯೋತಿ (20 ರೂ.), ಬಿಜೈ ಕೆಎಸ್ಸಾರ್ಟಿಸಿ (25 ರೂ), ಕುಂಟಿಕಾನ (30 ರೂ), ಕೊಂಚಾಡಿ (35 ರೂ), ಕಾವೂರು (40 ರೂ), ಮರವೂರು (60 ರೂ), ಬಜ್ಪೆ ಕರಂಬಾರಿಗೆ 70 ರೂ. ನಿಗದಿ ಮಾಡಲಾಗಿದೆ. ಜ್ಯೋತಿಯಿಂದ ಬಿಜೈ ಕೆಎಸ್ಸಾರ್ಟಿಸಿ (20 ರೂ), ಕುಂಟಿಕಾನ (25 ರೂ), ಕೊಂಚಾಡಿ (30 ರೂ), ಕಾವೂರು (35 ರೂ), ಮರವೂರು (50 ರೂ), ಕರಂಬಾರಿಗೆ 60 ರೂ. ದರ ನಿಗದಿ ಮಾಡಲಾಗಿದೆ.
ಬಿಜೈ ಕೆಎಸ್ಸಾರ್ಟಿಸಿಯಿಂದ ಕುಂಟಿಕಾನ (20 ರೂ.), ಕೊಂಚಾಡಿ (25 ರೂ.), ಕಾವೂರು (30 ರೂ.), ಮರವೂರು (40 ರೂ.), ಕರಂಬಾರಿಗೆ 50 ರೂ. ನಿಗದಿಪಡಿಸಲಾಗಿದೆ. ಕುಂಟಿಕಾನದಿಂದ ಕೊಂಚಾಡಿ (20 ರೂ), ಕಾವೂರು (25 ರೂ), ಮರವೂರು (30 ರೂ), ಕರಂಬಾರಿಗೆ 40 ರೂ. ಇರಲಿದೆ.
ಕೊಂಚಾಡಿಯಿಂದ ಕಾವೂರು 20 ರೂ., ಮರವೂರಿಗೆ 30 ರೂ., ಕರಂಬಾರಿಗೆ 40 ರೂ., ಕಾವೂರಿನಿಂದ ಮರವೂರಿಗೆ 20 ರೂ., ಕರಂಬಾರಿಗೆ 30 ರೂ. ಇರಲಿದೆ. ನ.1ರಂದು ಮೂರು ವೋಲ್ವೋ ಬಸ್ ಗಳ ಪ್ರಯಾಣಕ್ಕೆ ಮಂಗಳೂರಿನ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಚಾಲನೆ ನೀಡಲಾಗಿತ್ತು.
Mangalore KSRTC Volvo bus now to Mangalore airport, fares announced. The service between the city railway station and the airport will run via Ambedkar Circle, Lalbagh, Kuntikana and Kavoor. The service from the railway station starts at 6.30 a.m. The next bus will be at 8.45 a.m., followed by 11.10 a.m., 3 p.m., 5.15 p.m. The last bus will be at 7.30 p.m. In return, the service starts at 7.40 a.m., which will be followed by bus at 10 a.m., 12.20 p.m., 4.05 p.m., 6.25 p.m. and 8.45 p.m. The fare per head is ₹100.
14-05-26 10:19 am
HK News Staffer
ಬಿಜೆಪಿ ಸರ್ಕಾರ ನಿಷೇಧಿಸಿದ್ದ ಹಿಜಾಬ್ ನಿಷೇಧ ಹಿಂಪಡೆ...
13-05-26 10:18 pm
3 ಸಾವಿರ ರೂ. ಬಿಲ್ ಬಾಕಿ; 8 ತಿಂಗಳಿಂದ ಕತ್ತಲಲ್ಲಿ...
12-05-26 02:26 pm
ಶೃಂಗೇರಿ ಕ್ಷೇತ್ರದ ಅಂಚೆ ಮತ ಗೊಂದಲ; ಕಾಂಗ್ರೆಸಿನ ರಾ...
11-05-26 09:36 pm
D Sudhakar Death: ಚಿತ್ರದುರ್ಗದ ಜನಾನುರಾಗಿ ಶಾಸಕ,...
10-05-26 01:04 pm
13-05-26 06:42 pm
HK News Staffer
ಅಗ್ನಿ ಪರೀಕ್ಷೆಯಲ್ಲಿ ಗೆದ್ದ ವಿಜಯ್; ನಿರೀಕ್ಷೆಗೂ ಮ...
13-05-26 02:26 pm
ಎಐಎಡಿಎಂಕೆ ಪಕ್ಷವೇ ಇಬ್ಭಾಗ ; 30 ಶಾಸಕರ ಬಣ ವಿಜಯ್ ಸ...
12-05-26 08:15 pm
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ; ಮೇ 3ರಂದು ನಡೆದಿದ...
12-05-26 08:01 pm
ವಿಜಯ್ ಗೆಲುವು ಭವಿಷ್ಯ ನುಡಿದಿದ್ದ ಜ್ಯೋತಿಷಿಗೆ ಸಿಎಂ...
12-05-26 05:15 pm
13-05-26 11:02 pm
HK News Desk
Gruha Lakshmi Mangalore: ಸತ್ತವರ ಖಾತೆಗೂ ಗೃಹಲಕ್...
13-05-26 04:04 pm
NEET ಪರೀಕ್ಷೆ ರದ್ದು ; 22.5 ಲಕ್ಷ ವಿದ್ಯಾರ್ಥಿಗಳ ಭ...
12-05-26 06:26 pm
ಇಸ್ರೇಲ್ಗೆ ತೆರಳಲು ಸಿದ್ಧತೆಯಲ್ಲಿದ್ದ ಉಳ್ಳಾಲದ ವ್ಯ...
12-05-26 12:05 am
ಕುತ್ತಾರಿನಲ್ಲಿ ಕೊರಗಜ್ಜ ಸರ್ಕಲ್ ನಿರ್ಮಾಣ ; ಯಾರೋ ಹ...
09-05-26 11:51 pm
14-05-26 10:49 am
HK News Staffer
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ; 30 ಸಾವಿರದಿಂದ 28...
13-05-26 09:25 pm
ಹಾಸನದಲ್ಲಿ ಜಿಮ್ ಕಿರಿಕ್; ವರ್ಕೌಟ್ ವೇಳೆ ಭುಜ ಟಚ್ ಆ...
13-05-26 06:36 pm
ಚಾರ್ಜ್ಗೆ ಹಾಕಿದ್ದ ಎಲೆಕ್ಟ್ರಿಕಲ್ ಬೈಕ್ ಸ್ಫೋಟ; ಮ...
13-05-26 03:39 pm
ಕುತ್ತಾರು ಜಂಕ್ಷನ್ನಲ್ಲಿ ಕೊರಗಜ್ಜನ ವೃತ್ತ ನಿರ್ಮಾಣಕ...
13-05-26 12:39 pm