ಬ್ರೇಕಿಂಗ್ ನ್ಯೂಸ್
12-11-22 06:01 pm Mangalore Correspondent ಕರಾವಳಿ
ಮಂಗಳೂರು, ನ.12: ಬಜ್ಪೆ ಆಸುಪಾಸಿನಲ್ಲಿ ಕೆಂಗಣ್ಣು ರೋಗ ಕಾಣಿಸಿಕೊಂಡಿದೆ. 'ಮದ್ರಾಸ್ ಐ' ಅಂತ ಕರೆಯಲ್ಪಡುವ ಕೆಣ್ಣು ಕೆಂಪಗಾಗಿ ಊದಿಕೊಳ್ಳುವ ರೋಗ ವ್ಯಾಪಕವಾಗಿ ಹರಡಿದ್ದು ಮಕ್ಕಳಲ್ಲಿ ಹೆಚ್ಚು ಕಾಣಿಸಿಕೊಂಡಿದೆ.
ಆಶಾ ಕಾರ್ಯಕರ್ತರು ಮೆದುಳು ಜ್ವರಕ್ಕಾಗಿ ಮನೆ ಮನೆಗೆ ವ್ಯಾಕ್ಸಿನ್ ನೀಡಲು ಹೋಗಿದ್ದಾಗ ಕೆಂಗಣ್ಣು ಸಮಸ್ಯೆ ಕಂಡುಬಂದಿದೆ. ಮೊದಲಿಗೆ ಬಜ್ಪೆ ಪಂಚಾಯತ್ ಪ್ರದೇಶದ ಪಡೀಲ್ ಪ್ರದೇಶದಲ್ಲಿ ರೋಗ ಪತ್ತೆಯಾಗಿತ್ತು. ಆನಂತರ, ರೋಗ ಆಸುಪಾಸಿನ ಇತರೇ ಗ್ರಾಮಗಳ ಕಡೆಗೂ ಹರಡಿದೆ. ಕೆಲವು ಗ್ರಾಮಗಳಲ್ಲಿ ಮನೆಯ ಎಲ್ಲ ಸದಸ್ಯರಿಗೂ ರೋಗ ಕಾಣಿಸಿದೆ. ಇವರು ಹೊರಗಡೆ ಹೋದಾಗ, ಅಂಗಡಿ, ಮಾರುಕಟ್ಟೆ ಪ್ರದೇಶಕ್ಕೆ ಹೋದ ಸಂದರ್ಭದಲ್ಲಿ ಇತರರಿಗೂ ರೋಗ ಹರಡುತ್ತಿದೆ.
ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತಾಯಿ, ಮಕ್ಕಳು ಚಿಕಿತ್ಸೆಗೆ ಬರುತ್ತಿದ್ದು ಹೆಚ್ಚಿನ ಮಂದಿಗೆ ಇದೇ ಸಮಸ್ಯೆ ಕಂಡುಬಂದಿದೆ. ತಿಂಗಳ ಇಂಜೆಕ್ಷನ್ ನೀಡಲು ಬರುವ ಸಂದರ್ಭದಲ್ಲಿಯೂ ಅವರನ್ನು ವಾರದ ನಂತರ ಮತ್ತೆ ಬಂದು ತಪಾಸಣೆ ನಡೆಸುವಂತೆ ವೈದ್ಯರು ಸೂಚಿಸುತ್ತಿದ್ದಾರೆ.
Conjunctivitis or Red eyes or Madras eye disease is rampant in the vicinity of Bajpe. It has spread to several houses and children are the most affected.ASHA workers, who visit every house for a vaccine survey on brain fever, are facing a problem. The disease first erupted in Padil area under Bajpe panchayat limits. Now it has spread to Jari Nagara. It is slowly spreading to other nearby villages also.
12-06-26 12:02 pm
HK News Staffer
ಪದತ್ಯಾಗದ ತರಾತುರಿಯಲ್ಲೇ ಸಿದ್ದರಾಮಯ್ಯ ಕುರುಬ ಸಮುದಾ...
11-06-26 08:31 pm
ಹಳಸಿತೇ ಜಮೀರ್ - ಸಿದ್ದು ಸ್ನೇಹ ಸಂಬಂಧ? ನಿಮ್ಮ ಆಪ್ತ...
11-06-26 07:36 pm
ಮಗು ಕರುಣಿಸಿದ ಪ್ರಕರಣ; ಕೊನೆಗೂ ರಾಜಿ ಸಂಧಾನಕ್ಕಿಳಿದ...
11-06-26 01:53 pm
ಬಿಟ್ಕಾಯಿನ್ ಹಗರಣ ; ಹ್ಯಾರಿಸ್ ನಲಪಾಡ್ ಹೆಸ್ರು ಚಾರ...
10-06-26 10:40 pm
10-06-26 06:42 pm
HK News Staffer
ಮಧ್ಯಪ್ರಾಚ್ಯದಲ್ಲಿ ಮತ್ತೆ ಉದ್ವಿಗ್ನ ಸ್ಥಿತಿ; ಕೂಡಲೇ...
08-06-26 09:11 pm
ದೇಲಂಪಾಡಿ ; ಭಾರೀ ಮಳೆಗೆ ಕಲ್ಲಿನ ತಡೆಗೋಡೆ ಕುಸಿದು ಬ...
06-06-26 10:42 pm
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ; ಜಿರಳೆಗಳ ಮುಖವಾಡ ಧ...
06-06-26 05:48 pm
ತಮಿಳುನಾಡಿನಲ್ಲಿ ಅಣ್ಣಾಮಲೈ ಸಂಚಲನ ; ಬಿಜೆಪಿಗೆ ಗುಡ್...
05-06-26 02:34 pm
12-06-26 10:48 pm
HK News Desk
ಎಂಬಿಎ ಲ್ಯಾಬ್ ಶುಲ್ಕ ಅಕ್ರಮ; ಮಂಗಳೂರು ವಿವಿಯ ಆಡಳಿತ...
12-06-26 08:44 pm
ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ಸಿಎಂ ವಿಜಯ್ ಜೋಸೆ...
12-06-26 04:31 pm
ದ್ರಾವಿಡ ನಾಡಿನ ಸಿಎಂ ಜೋಸೆಫ್ ವಿಜಯ್ ದಿಢೀರ್ ಕೊಲ್ಲೂ...
12-06-26 02:56 pm
ನಾಳೆ ಕೊಲ್ಲೂರು ದೇಗುಲಕ್ಕೆ ಸಿಎಂ ವಿಜಯ್ ಭೇಟಿ ; ಮಧ್...
11-06-26 06:37 pm
12-06-26 11:58 am
HK News Staffer
Manoj Kodikere Arrest: ಕೋಕಾ ಕಾಯ್ದೆ- ಕಿಡ್ನಾಪ್...
11-06-26 08:44 pm
ಮಾಣಿ ; ಡಿವೈಡರ್ಗೆ ಡಿಕ್ಕಿ ಹೊಡೆದ ಕಾರು, ಗಾಡಿ ಪಲ್...
11-06-26 11:43 am
ಬ್ರಹ್ಮಾವರ; ತಾಯಿಯ ಮಡಿಲಲ್ಲೇ ವಿಧಿಯ ಅಟ್ಟಹಾಸ..! 40...
11-06-26 11:40 am
ಬೀಗ ಹಾಕಿದ ಮನೆಗಳೇ ಟಾರ್ಗೆಟ್; ತಮಿಳುನಾಡು, ಆಂಧ್ರಪ್...
10-06-26 01:48 pm