KL Rahul: ಮತ್ತೊಮ್ಮೆ ಕನ್ನಡಿಗರ ಹೃದಯ ಗೆದ್ದ ಕೆಎಲ್​ ರಾಹುಲ್! ಕಾರಣ ಇದು

14-06-23 03:49 pm       Source: news18   ಕ್ರೀಡೆ

ಸದ್ಯ ರಾಹುಲ್​ ಮುಂಬರಲಿರುವ ಏಷ್ಯಾಕಪ್​ 2023ರಲ್ಲಿ ಭಾರತದ ಭಾಗವಾಗುವ ಸಾಧ್ಯತೆ ಇದೆ ಎಂದು ಬಿಸಿಸಿಐ ಮೂಲಗಳು ತಿಳಿಸಿದೆ. ಹೀಗಾಗಿ ವಿಶ್ವಕಪ್​ಗೂ ಆಯ್ಕೆ ಆಗುವ ಸಾಧ್ಯತೆ ನಿಚ್ಚಳವಾಗಿದೆ.

ಭಾರತೀಯ ಕ್ರಿಕೆಟಿಗ ಕೆಎಲ್ ರಾಹುಲ್ ಅವರು ತಮ್ಮ ಗಾಯದ ಸಮಸ್ಯೆಯಿಂದಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದೀಗ ರಾಹುಲ್​ ಚೇತರಿಸಿಕೊಳ್ಳುತ್ತಿದ್ದು, ಪ್ರಸ್ತುತ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಯಲ್ಲಿದ್ದಾರೆ. ರಾಹುಲ್​ ಲಂಡನ್‌ನಲ್ಲಿ ಯಶಸ್ವಿ ತೊಡೆಯ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ಅವರು ಎನ್​ಸಿಗೆ ಬಂದಿಳಿದಿದ್ದಾರೆ. ಈ ಬಾರಿಯ ಐಪಿಎಲ್​ನ RCB ವಿರುದ್ಧ ಪಂದ್ಯದ ವೇಳೆ ರಾಹುಲ್​ ಫೀಲ್ಡಿಂಗ್​ ವೇಳೆ ಬಿದ್ದು ತೊಡೆಯ ಗಾಯಗೊಂಡಿದ್ದರು. ಹೀಗಾಗಿ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಮುಕ್ತಾಯಗೊಂಡಿದೆ.

 ರಾಹುಲ್​ ಮೂಲತಃ ಕರ್ನಾಟದವರು. ಹೀಗಾಗಿ ಕನ್ನಡಿಗ ರಾಹುಲ್​ ಇದೀಗ ಬೆಂಗಳೂರಿಗೆ ಆಗಮಿಸಿದ್ದಾರೆ. ಇಲ್ಲಿ NCA ಪುನರ್ವಸತಿ ಕೇಂದ್ರಕ್ಕೆ ಸೇರಿಕೊಂಡಿದ್ದಾರೆ. ಈ ವೇಳೆ ಫೋಟೋ ಹಂಚಿಕೊಂಡ ರಾಹುಲ್​ ಕನ್ನಡದಲ್ಲಿ ‘ಮನೆ‘ ಎಂದು ಬರೆದುಕೊಂಡಿದ್ದಾರೆ.

 ರಾಹುಲ್​ ಲಂಡನ್‌ನಲ್ಲಿ ಯಶಸ್ವಿ ತೊಡೆಯ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ಅವರು ಎನ್​ಸಿಗೆ ಬಂದಿಳಿದಿದ್ದಾರೆ. ಈ ಬಾರಿಯ ಐಪಿಎಲ್​ನ RCB ವಿರುದ್ಧ ಪಂದ್ಯದ ವೇಳೆ ರಾಹುಲ್​ ಫೀಲ್ಡಿಂಗ್​ ವೇಳೆ ಬಿದ್ದು ತೊಡೆಯ ಗಾಯಗೊಂಡಿದ್ದರು. ಹೀಗಾಗಿ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಮುಕ್ತಾಯಗೊಂಡಿದೆ.

ಸದ್ಯ ರಾಹುಲ್​ ಚೇತರಿಸಿಕೊಳ್ಳುತ್ತಿದ್ದು, ಅವರು ಮುಂಬರಲಿರುವ 2023ರ ಏಷ್ಯಾಕಪ್‌ಗೆ ಮರಳುವ ಸೂಚನೆ ನೀಡಿದ್ದಾರೆ. ಜೂನ್ 13, ಮಂಗಳವಾರದಂದು ಎನ್‌ಸಿಎಯಿಂದ ತಮ್ಮ ಸೆಲ್ಫಿಗಳನ್ನು ಹಂಚಿಕೊಂಡಿದ್ದಾರೆ. ಅವರು ಪೋಸ್ಟ್‌ಗೆ ಶೀರ್ಷಿಕೆ ಇದೀಗ ಸಖತ್​ ವೈರಲ್ ಆಗಿದೆ.

ರಾಹುಲ್​ ಮೂಲತಃ ಕರ್ನಾಟದವರು. ಹೀಗಾಗಿ ಕನ್ನಡಿಗ ರಾಹುಲ್​ ಇದೀಗ ಬೆಂಗಳೂರಿಗೆ ಆಗಮಿಸಿದ್ದಾರೆ. ಇಲ್ಲಿ NCA ಪುನರ್ವಸತಿ ಕೇಂದ್ರಕ್ಕೆ ಸೇರಿಕೊಂಡಿದ್ದಾರೆ. ಈ ವೇಳೆ ಫೋಟೋ ಹಂಚಿಕೊಂಡ ರಾಹುಲ್​ ಕನ್ನಡದಲ್ಲಿ ‘ಮನೆ‘ ಎಂದು ಬರೆದುಕೊಂಡಿದ್ದಾರೆ.

 ಸದ್ಯ ರಾಹುಲ್​ ಚೇತರಿಸಿಕೊಳ್ಳುತ್ತಿದ್ದು, ಅವರು ಮುಂಬರಲಿರುವ 2023ರ ಏಷ್ಯಾಕಪ್‌ಗೆ ಮರಳುವ ಸೂಚನೆ ನೀಡಿದ್ದಾರೆ. ಜೂನ್ 13, ಮಂಗಳವಾರದಂದು ಎನ್‌ಸಿಎಯಿಂದ ತಮ್ಮ ಸೆಲ್ಫಿಗಳನ್ನು ಹಂಚಿಕೊಂಡಿದ್ದಾರೆ. ಅವರು ಪೋಸ್ಟ್‌ಗೆ ಶೀರ್ಷಿಕೆ ಇದೀಗ ಸಖತ್​ ವೈರಲ್ ಆಗಿದೆ.

 ಸದ್ಯ ರಾಹುಲ್​ ಮುಂಬರಲಿರುವ ಏಷ್ಯಾಕಪ್​ 2023ರಲ್ಲಿ ಭಾರತದ ಭಾಗವಾಗುವ ಸಾಧ್ಯತೆ ಇದೆ ಎಂದು ಬಿಸಿಸಿಐ ಮೂಲಗಳು ತಿಳಿಸಿದೆ. ಹೀಗಾಗಿ ವಿಶ್ವಕಪ್​ಗೂ ಆಯ್ಕೆ ಆಗುವ ಸಾಧ್ಯತೆ ನಿಚ್ಚಳವಾಗಿದೆ.

ಈ ವರ್ಷದ ಅಕ್ಟೋಬರ್​ನಲ್ಲಿ ಏಕದಿನ ವಿಶ್ವಕಪ್‌ ಭಾರತದಲ್ಲಿ ಆರಂಭವಾಗಲಿದೆ. ಇದಕ್ಕೂ ಮುನ್ನ ರಾಹುಲ್​ ಟೀಂ ಇಂಡಿಯಾಗೆ ಮರಳುವುದು ತಂಡಕ್ಕೆ ದೊಡ್ಡ ಕೊಡುಗೆ ಆಗಲಿದೆ. ಸದ್ಯ ರಾಹುಲ್​ ಮುಂಬರಲಿರುವ ಏಷ್ಯಾಕಪ್​ 2023ರಲ್ಲಿ ಭಾರತದ ಭಾಗವಾಗುವ ಸಾಧ್ಯತೆ ಇದೆ ಎಂದು ಬಿಸಿಸಿಐ ಮೂಲಗಳು ತಿಳಿಸಿದೆ. ಹೀಗಾಗಿ ವಿಶ್ವಕಪ್​ಗೂ ಆಯ್ಕೆ ಆಗುವ ಸಾಧ್ಯತೆ ನಿಚ್ಚಳವಾಗಿದೆ.

ಮುಂಬರುವ ಏಷ್ಯಾ ಕಪ್ ಕೆಎಲ್ ರಾಹುಲ್ ಅವರಿಗೆ ಈ ವರ್ಷದ ಕೊನೆಯಲ್ಲಿ ತವರಿನಲ್ಲಿ ನಡೆಯುವ ಎಲ್ಲಾ ಪ್ರಮುಖ 2023 ODI ವಿಶ್ವಕಪ್‌ಗೆ ಮುಂಚಿತವಾಗಿ ತನ್ನ ಫಾರ್ಮ್ ಅನ್ನು ಮರಳಿ ಪಡೆಯಲು ಸಹಾಯ ಮಾಡುತ್ತದೆ.

KL Rahul joined the nca in bengaluru.