ಬ್ರೇಕಿಂಗ್ ನ್ಯೂಸ್
01-01-21 03:17 pm Source: MYKHEL Sadashiva ಕ್ರೀಡೆ
ಲಂಡನ್: ಏಳು ಬಾರಿ ಫಾರ್ಮುಲಾ-1 ಚಾಂಪಿಯನ್ ಲೂಯಿಸ್ ಹ್ಯಾಮಿಲ್ಟನ್‌ಗೆ ನೈಟ್‌ಹುಡ್ ಪ್ರಶಸ್ತಿ ಲಭಿಸಿದೆ. ಬುಧವಾರ (ಡಿಸೆಂಬರ್ 30) ಪ್ರಕಟವಾಗಿರುವ ಯುನೈಟೆಡ್ ಕಿಂಗ್ಡಮ್‌ನ ಹೊಸವರ್ಷದ ಗೌರವ ಪಟ್ಟಿಯಲ್ಲಿ ಹ್ಯಾಮಿಲ್ಟನ್ ಹೆಸರಿಸಲಾಗಿದೆ.
35ರ ಹರೆಯದ ಲೂಯಿಸ್ ಹ್ಯಾಮಿಲ್ಟನ್ ಅವರು ಈ ವರ್ಷ ಅತೀ ಹೆಚ್ಚು ಪ್ರಶಸ್ತಿಗಳನ್ನು ಗೆದ್ದ ಎಫ್-1 ಡ್ರೈವರ್ ಆಗಿ ಗುರುತಿಸಿಕೊಂಡಿದ್ದರು. ಹ್ಯಾಮಿಲ್ಟನ್ ಅವರು ಫೆರಾರಿ ಶ್ರೇಷ್ಠ ಡ್ರೈವರ್, ಮೈಕೆಲ್ ಷೂಮೇಕರ್ ಅವರ 7 ಪ್ರಶಸ್ತಿಗಳ ದಾಖಲೆಯನ್ನು ಸರಿದೂಗಿಸಿಕೊಂಡಿದ್ದರು. ಅಲ್ಲದೆ ಜರ್ಮನ್ 91 ರೇಸ್‌ನಲ್ಲಿ ಗೆದ್ದು ಷೂಮೇಕರ್ ಅನ್ನು ಕೂಡ ಸೋಲಿಸಿದ್ದರು. ಫಾರ್ಮುಲಾ-1ನಲ್ಲಿ ಇರುವ ಕರಿಯ ಯಶಸ್ವಿ ಚಾಲಕರಲ್ಲಿ ಹ್ಯಾಮಿಲ್ಟನ್ ಮೊದಲಿಗರು. ಫಾರ್ಮುಲಾ-1ನಲ್ಲಿ ಜನಪ್ರಿಯರಾಗಿದ್ದ ಹ್ಯಾಮಿಲ್ಟನ್ ಜನಾಂಗೀಯ ಅನ್ಯಾಯದ ವಿರುದ್ಧ ಧ್ವನಿಯೆತ್ತುವುದಕ್ಕೂ ತನ್ನ ಜನಪ್ರಿಯತೆ ಬಳಸಿಕೊಂಡಿದ್ದರು.
'ಲೂಯಿಸ್ ನಮ್ಮ ಕ್ರೀಡೆಯ ನಿಜವಾದ ಪ್ರತಿಭಾವಂತ. ಅವರ ಪ್ರಭಾವವು ಕಾರಿನ ಒಳಗೆ ಮತ್ತು ಹೊರಗೆ ದೊಡ್ಡದಾಗಿದೆ,' ಎಂದು ಫಾರ್ಮುಲಾ-1ಗೆ ನೂತನವಾಗಿ ಆಯ್ಕೆಯಾಗಿರುವ ಮುಖ್ಯ ನಿರ್ವಹಣಾಧಿಕಾರಿ ಸ್ಟೆಫಾನೊ ಡೊಮೆನಿಕಲಿ ಹೇಳಿದ್ದಾರೆ.
This News Article is a Copy of MYKHEL
16-09-26 10:40 pm
kannada news
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
16-09-26 10:46 pm
HK News Staffer
ಪುತ್ತೂರಿಗೆ ಮೆಡಿಕಲ್ ಕಾಲೇಜು ಅನುಮೋದನೆ, ತುಳು ಭಾಷೆ...
16-09-26 09:56 pm
ಅಪಘಾತದಲ್ಲಿ ಗಾಯಗೊಂಡಿದ್ದ ಯುವಕನ ಮೆದುಳು ಡೆಡ್ ; ಮೂ...
16-09-26 08:49 pm
ಸೆ.18ರಂದು ಸಂಪುಟ ಸಭೆಗೆ ಗಣ್ಯರ ಆಗಮನ ; ಮಂಗಳೂರಿನ ಪ...
16-09-26 06:28 pm
Ramanath Rai, Mangalore, Tulu, Cabinet Meetin...
16-09-26 04:32 pm
16-09-26 11:18 am
HK News Staffer
Mangalore, Kuttar Accident: ಕುತ್ತಾರುವಿನಲ್ಲಿ ಗ...
16-09-26 10:51 am
ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ಬಂದಿದ್ದ ವೃದ್ಧ ಮ...
15-09-26 09:19 pm
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm