ಬ್ರೇಕಿಂಗ್ ನ್ಯೂಸ್
09-08-22 09:49 pm Mangalore Correspondent ಕಾಲೇಜು ಕ್ಯಾಂಪಸ್
ಮಂಗಳೂರು, ಆಗಸ್ಟ್ 9: ಇಂಜಿನಿಯರಿಂಗ್ ವಿಭಾಗದಲ್ಲಿ ರಾಷ್ಟ್ರ ಮಟ್ಟದಲ್ಲಿ ನಡೆಸುವ ಜೆಇಇ ಮೈನ್ಸ್ ದ್ವಿತೀಯ ಹಂತದ ಪರೀಕ್ಷೆಯಲ್ಲಿ ವಳಚ್ಚಿಲ್ ಎಕ್ಸ್ ಪರ್ಟ್ ಪದವಿ ಪೂರ್ವ ಕಾಲೇಜಿನ ಮತ್ತು ಕೊಡಿಯಾಲ್‌ಬೈಲ್ ಎಕ್ಸ್ ಪರ್ಟ್ ಪದವಿ ಪೂರ್ವ ಕಾಲೇಜಿನ 70 ವಿದ್ಯಾರ್ಥಿಗಳು 95 ಶೇಕಡಕ್ಕೂ ಅಧಿಕ ಹಾಗೂ 146 ವಿದ್ಯಾರ್ಥಿಗಳು ಶೇ. ೯೦ಕ್ಕಿಂತ ಅಧಿಕ ಫಲಿತಾಂಶ ಗಳಿಸಿದ್ದಾರೆ.
ಆರು ವಿದ್ಯಾರ್ಥಿಗಳು 99 ಶೇ. ಅಧಿಕ, 20 ವಿದ್ಯಾರ್ಥಿಗಳು 98 ಶೇ. ಅಧಿಕ, 36 ವಿದ್ಯಾರ್ಥಿಗಳು ಶೇ.97, 56 ವಿದ್ಯಾರ್ಥಿಗಳು 96 ಶೇ.ಕ್ಕಿಂತ ಅಧಿಕ ಅಂಕ ಪಡೆದಿದ್ದಾರೆ. ಸಂಕೇತ್ ಎನ್.ಎಸ್. (99 ಶೇ.), ಆಕಾಶ್ ಜಿ. ಮೇಸ್ತ (99), ಮುಹಮ್ಮದ್ ರುಮೈಜ್ (99 ಶೇ.), ಅರ್ಹನ್ ವಿಲಾಸ್ ಕೆ. (99 ಶೇ.), ವಿವೇಕರಾಜ್ ಎಂ.ದಂಡು (99 ಶೇ.), ಜೆರಿನ್ ಪಿ.ಐಸಾಕ್ (99 ಶೇ.), ಸ್ಕಂದ ಶಾನಭಾಗ್ (98), ಗೌರವ್ ನಾಯಕ್ ಎಚ್. (98), ಅಜಯ್ ಎಸ್.ಹೆಗ್ಡೆ (98), ವೃಷಭ್ ವಿ.ಜವಳಿ (98), ಸಾತ್ವಿಕ್ ಎ.ಎಸ್. (98), ಶಾಲಂಕ್ ಎನ್.ಕುಲಕರ್ಣಿ (98), ತುಬಚಿ ಕೃತಿಕ್ ಚನಗೌಡ (98), ಅಭಿ ಎಸ್.ಕುಮಾರ್ (98), ಶ್ರೇಯಸ್ ಭಟ್ (98), ಭರತ್ ಕುಮಾರ್ ವೈ ರೇವಡಕುಂಡಿ (98), ತೇಜಸ್ ಕೆ. ರೈಸಾದ್ (98), ಯಶಸ್ವಿನಿ ಎಸ್ ಬಾಳಪ್ಪನವರ್ (98), ಅಭಿಷೇಕ ಪ್ರಕಾಶ್ ಕಲ್ಯಾಣಶೆಟ್ಟಿ (98), ಪ್ರಜ್ಞಾ ಬಿ. ಶೆಟ್ಟಿಗಾರ್ 98 ಶೇಕಡಾ ಅಂಕ ಗಳಿಸಿದ್ದಾರೆ.
ಮದನ್ ಕುಮಾರ್ ಎಸ್.ವಿ., ವಿಶಾಲ್ ಎಸ್., ಮೋನಿಶ್ ಎಸ್., ಸ್ನೇಹಲ್ ಮಹಿಮಾ ಕ್ಯಾಸ್ಟೆಲಿನೊ, ಪ್ರಣವ್ ಎಸ್., ಗಗನ್ ಗೌಡ ಎಸ್.ಆರ್., ಅನುಜ್ಞಾ ಕೆ., ಕೃಷ್ಣಮೂರ್ತಿ ವಿಜಯಕುಮಾರ್ ಪೂಜಾರ್, ಆದಿತ್ಯ ಮಲ್ಯ, ಪವನ್ ಎಸ್. ಧೂಳಶೆಟ್ಟಿ, ಸಾಯಿ ಚರಣ್, ಇಶಾನ್ಯಾ ಬಿ.ಯು., ಅಭಿನವ್ ಎನ್., ಕನ್ನಿಕಾ ಜಿ. ಭಟ್, ದಿಶಾಂತ್ ಕೆ., ಅಭಿಷೇಕ್ ವೆಂಕಟೇಶ್ ನಾಯಕ್, ಹಿಮಾಂಶು ಎಲ್., ಖುಷಿ ಬಿ. ಹಲಕುರ್ಕಿ, ಶ್ರೀಹರಿ ಮಂಕಣಿ ಶೇ. 97 ಅಂಕ ಪಡೆದಿದ್ದಾರೆ. ಕ್ಯಾಟಗರಿ ವಿಭಾಗದಲ್ಲಿ ಶ್ರೇಯಸ್ ಕೆ. ನಿಶಾನಿ 463ನೇ ರ‍್ಯಾಂಕ್, ತೇಜಸ್ ಜೆ. ಕರ್ಮಲೆ 469ನೇ ರ‍್ಯಾಂಕ್, ವಿಶಾಲ್ ಎಸ್. 585ನೇ ರ‍್ಯಾಂಕ್, ಚಿರಾಗ್ ಸಿ. 619 ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳ ಸಾಧನೆಯನ್ನು ಕಾಲೇಜಿನ ಪರವಾಗಿ ಎಕ್ಸ್ ಪರ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ.ನರೇಂದ್ರ ಎಲ್. ನಾಯಕ್ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.
Seventy students of the Expert P U College here have secured more than 95% marks in the recently held JEE mains examinations. 146 students have secured more than 90% marks.
02-04-25 10:48 pm
HK News Desk
Accident in Chitradurga: ಚಿತ್ರದುರ್ಗ ; 15ಕ್ಕೂ...
02-04-25 09:54 pm
CM Siddaramaiah, Police Medal 2025: ರಾಜ್ಯದ ಅಭ...
02-04-25 07:14 pm
Lokayukta Raid, Police Inspector Kumar, Annap...
02-04-25 03:07 pm
Cobra Shocks, Chikkamagaluru: ಹೊಟೇಲ್ಗೆ ನುಗ್ಗ...
01-04-25 10:45 pm
03-04-25 01:04 pm
HK News Staff
ವಕ್ಫ್ ತಿದ್ದುಪಡಿ ವಿಧೇಯಕ ಸಂಸತ್ತಿನಲ್ಲಿ ಮಂಡನೆ ; ವ...
02-04-25 07:35 pm
ಇತಿಹಾಸವನ್ನು ಚರಿತ್ರೆ ಪುಸ್ತಕಗಳಿಂದ ತಿಳಿಯಬೇಕೇ ವಿನ...
31-03-25 09:34 pm
Munambam Waqf Row: ಮುನಾಂಬಮ್ ವಕ್ಫ್ ಆಸ್ತಿ ವಿವಾದ...
31-03-25 04:07 pm
BR Ambedkar birth anniversary, Holiday: ಏ.14ರ...
29-03-25 04:40 pm
03-04-25 04:04 pm
Mangalore Correspondent
Belthangady, Head Constable Praveen, Cm Medal...
03-04-25 03:09 pm
Sdpi Protest Mangalore: ವಕ್ಫ್ ತಿದ್ದುಪಡಿ ಮಸೂದೆ...
02-04-25 11:02 pm
Kora Kannada Movie, Release, P Murthy, Sunami...
02-04-25 04:11 pm
Nandi Rath Yatra, Mangalore: 95 ದಿನಗಳ ನಂದಿ ರಥ...
01-04-25 09:38 pm
03-04-25 05:01 pm
HK News Desk
Mandya Marriage Fraud: ಒಬ್ಬರಲ್ಲ, ಮೂವರು ಯುವಕರ...
03-04-25 01:02 pm
Mangalore police, Cow trafficking, Kaikamba,...
02-04-25 05:49 pm
Chikkamagaluru murder, Three Killed: ಪತ್ನಿ ಬಿ...
02-04-25 01:11 pm
Bajpe Robbery, Mangalore crime, Mangalore: ಮನ...
01-04-25 11:07 pm