ಬ್ರೇಕಿಂಗ್ ನ್ಯೂಸ್
19-05-21 10:46 am Reena TK, BoldSky Kannada ಡಾಕ್ಟರ್ಸ್ ನೋಟ್
ಕೊರೊನಾವೈರಸ್ 2ನೇ ಅಲ್ಲಲ್ಲಿ ವೈರಸ್ ಒಬ್ಬರಿಂದ ಒಬ್ಬರಿಗೆ ವೇಗವಾಗಿ ಹರಡುತ್ತಿರುವುದರಿಂದ ಸೋಂಕಿತರ ಸಂಖ್ಯೆ ತುಂಬಾ ಅಧಿಕವಾಗಿದೆ. ಈ ಕೊರೊನಾವೈರಸ್ ಒಬ್ಬೊಬ್ಬರಲ್ಲಿ ಒಂದೊಂದು ಲಕ್ಷಣ ತೋರುತ್ತಿದೆ. ಲಕ್ಷಣಗಳನ್ನು ಮೊದಲೇ ಗುರುತಿಸಿ, ಬೇಗನೆ ಗುರುತಿಸಿದರೆ ರೋಗ ಸ್ಥಿತಿ ಗಂಭೀರವಾಗುವುದನ್ನು ತಡೆಗಟ್ಟಬಹುದು.
ಕೊರೊನಾವೈರಸ್ ದಿನಗಳು ಕಳೆದಂತೆ ಹೊಸ ಬಗೆಯ ಲಕ್ಷಣಗಳು ಕಂಡು ಬರುತ್ತಿವೆ. ಇದೀಗ ತಜ್ಞರು ಈ ರೂಪಾಂತರಿ ಕೊರೊನಾ ವೈರಸ್ನ ಹೊಸ ಲಕ್ಷಣಗಳ ಬಗ್ಗೆ ಹೇಳಿದ್ದಾರೆ. ಆ ಲಕ್ಷಣಗಳೇನು ಎಂಬುವುದನ್ನು ನೋಡೋಣ ಬನ್ನಿ:
ಕೋವಿಡ್ ಡಂಗ್ ಅಥವಾ ನಾಲಗೆ
ಬೆಂಗಳೂರಿನ ವೈದ್ಯರು ಕೊರೊನಾವೈರಸ್ ಬಗ್ಗೆ ಹೊಸ ಲಕ್ಷಣ ತಿಳಿಸಿದ್ದಾರೆ. ಕೋವಿಡ್ ಟಾಸ್ಕ್ ಪೋರ್ಸ್ನ ಸದಸ್ಯರಾಗಿರುವ ಡಾ. ಜಿಬಿ ಸತ್ತೂರ್ ಹೇಳುವ ಪ್ರಕಾರ 55 ವರ್ಷದ ವ್ಯಕ್ತಿಯೊಬ್ಬರು ಬಾಯಿ ತುಂಬಾ ಒಣಗುತ್ತಿದೆ ಎಂದು ಹೇಳಿ ಬಂದಿದ್ದರು. ನಂತರ ಆ ರೋಗಿಯನ್ನು ಪರೀಕ್ಷಿಸಿದಾಗ ಕೋವಿಡ್ 19 ಪಾಸಿಟಿವ್ ಬಂದಿರುವುದಾಗಿ ತಿಳಿದು ಬಂತು.
ಜ್ವರವಿಲ್ಲ, ಬಾಯಿ ಒಣಗುವುದು
ಆ ವ್ಯಕ್ತಿಯ ಸಕ್ಕರೆಯಂಶ ಪರೀಕ್ಷಿಸಿದಾಗ ನಾರ್ಮಲ್ ಆಗಿತ್ತು. ESR ( erythrocyte sedimentation rate) ಅಧಿಕವಿತ್ತು. ಆದರೆ ಜ್ವರವಿರಲಿಲ್ಲ, ತುಂಬಾ ಸುಸ್ತು ಇತ್ತು. ಇದು ಕೋವಿಡ್ನ ಲಕ್ಷಣವಿರಬಹುದೇ ಎಂದು ಪರೀಕ್ಷಿಸಿದಾಗ ಸೋಂಕು ಇರುವುದಾಗಿ ದೃಢಪಟ್ಟಿತ್ತು.
ಕೋವಿಡ್ ಟಂಗ್ ಆದರೆ ಕಂಡು ಬರುವ ಲಕ್ಷಣಗಳು
ನಾಲಗೆಯಲ್ಲಿ ತುರಿಕೆ, ಒಂಥರಾ ನೋವು ಬಾಯಿ ತುಂಬಾ ಒಣಗುವುದು ಹಾಗೂ ಬಾಯಿಯಲ್ಲಿ ಗುಳ್ಳೆಗಳು ಕಂಡು ಬರಬಹುದು. ಅಲ್ಲದೆ ಜ್ವರವಿಲ್ಲದಿದ್ದರೂ ತುಂಬಾ ಸುಸ್ತು ಇರುತ್ತದೆ.
ಆದ್ದರಿಂದ ನಾಲಗೆ ತುಂಬಾ ಒಣಗಿದ ಅನುಭವ ಆಗಿದ್ದರೆ ನಿರ್ಲಕ್ಷ್ಯ ಮಾಡದೆ ಕೊರೊನಾ ಪರೀಕ್ಷೆ ಮಾಡಿಸುವುದು ಒಳ್ಳೆಯದು.
ಕೊರೊನಾ ಸೋಂಕಿನ ಲಕ್ಷಣಗಳು
(Kannada Copy of Boldsky Kannada)
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 04:38 pm
HK News Desk
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
12-05-25 11:26 am
HK News Desk
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm