ಬ್ರೇಕಿಂಗ್ ನ್ಯೂಸ್
22-12-25 12:26 pm Mangalore Correspondent ಕರಾವಳಿ
ಪುತ್ತೂರು, ಡಿ.22 : ಕೇಪು ಜಾತ್ರೆಯ ಕೋಳಿ ಅಂಕದ ನೆಪದಲ್ಲಿ ಶಾಸಕ ಅಶೋಕ ರೈ ಪೊಲೀಸರನ್ನು ಕಳ್ಳರೆಂದು ಬೈದಿದ್ದು ಅದರ ವಿಡಿಯೋ ವೈರಲ್ ಆಗಿದೆ. ಪೊಲೀಸರು ಕೋಳಿ ಅಂಕದಲ್ಲಿ ಪೆಟ್ಟು ಕೊಡಲು ಇವರ ಅಪ್ಪನ ಜಾಗವಾ? ಪೊಲೀಸರು ಅಂದ್ರೆ ಎಲ್ಲ ಕಡೆ ಅವರದೇ ದರ್ಬಾರು ಅಂದ್ಕೊಂಡಿದ್ದಾರಾ? ಎಂದು ಪ್ರಶ್ನೆ ಮಾಡಿದ್ದಾರೆ.
ಕೇಪು ಜಾತ್ರೆಯಲ್ಲಿ ಜೂಜು ಏನು ನಡೆಯೋದಿಲ್ಲ, ಸಂಪ್ರದಾಯ ಆಚರಣೆಗಷ್ಟೇ ಕೋಳಿ ಕಟ್ಟುತ್ತಾರೆ. ಅಲ್ಲಿನ ಜನ ಕೋಳಿಯನ್ನು ಒಳ್ಳೆದಾಗಿ ಬೆಳೆಸಿ ಪದಾರ್ಥಕ್ಕೆ ಕೋಳಿ ಕಟ್ಟುವುದು ವಾಡಿಕೆ. ಆದರೆ ಅಲ್ಲಿಗೆ ಬಂದು ಪೊಲೀಸರು ಲಾಠಿ ಚಾರ್ಜ್ ಮಾಡ್ತೇವೆ ಅಂದ್ರೆ ಏನರ್ಥ? ಇವರಿಗೆ ಯಾರದ್ದೂ ಹೆದರಿಕೆ ಇಲ್ಲ, ಕಳ್ಳರಿಗೆ..! ಎಂದು ಕೋಳಿ ಕಟ್ಟ ನೆಪದಲ್ಲಿ ಶಾಸಕ ಅಶೋಕ ರೈ ಪೊಲೀಸರಿಗೆ ಕಳ್ಳರೆಂದು ಬೈದಿದ್ದಾರೆ.
ನಿನ್ನೆ ಅಲ್ಲಿ ಸಂಜೆ ವರೆಗೆ ನಿಂತು ಕೋಳಿ ಕಟ್ಟ ಮಾಡಿಕೊಂಡು ಬಂದಿದ್ದೆ. ಹಾಗಂತ, ಕೋಳಿ ಅಂಕ ಅಧಿಕೃತ ಮಾಡುವುದಕ್ಕೇನು ತೊಂದ್ರೆ ಇಲ್ಲ. ಆದರೆ ಇಲ್ಲಿ ಹೆಂಗಸರು ನಮಗೆ ಬೈತಾರಲ್ವಾ..?ಕೆಲವರು ಕೋಳಿ ಕಟ್ಟ ಎಂದು ಅವ್ರ ಬಂಗಾರ ಎತ್ತಿಕೊಂಡು ಹೋಗ್ತಾರೆ. ಹಾಗಾಗಿ ಕೋಳಿ ಕಟ್ಟದ ಪರವಾಗಿ ನಿಲ್ಲುವುದಕ್ಕೂ ಆಗುವುದಿಲ್ಲ ನಮ್ಗೆ. ಹಾಗೆ ನಿಂತರೆ ಮಹಿಳೆಯರು ಮುಂದೆ ನಮನ್ನೇ ಸೋಲಿಸಿಯಾರು ಎಂದು ಅಶೋಕ ರೈ ಹೇಳಿದ್ದಾರೆ. ಭಾನುವಾರ ಕಡಬ ತುಳುಕೂಟದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಅಶೋಕ ರೈ ತುಳುವಿನಲ್ಲಿ ಗಡದ್ದು ಭಾಷಣ ಮಾಡಿದ್ದಾರೆ.
MLA Ashok Rai has harshly criticised the police for their actions during the Kepu Jaatre “Koli Ank” (traditional rooster tying ritual), calling them thieves, in a video that has now gone viral. Rai questioned the behaviour of the police, saying: “Do the police think the land belongs to their fathers to go and beat people during Koli Ank? Do they think they can act like this everywhere? They behave as if they run their own kingdom. Thieves!”
06-02-26 12:30 pm
Bangalore Correspondent
ಭವಿಷ್ಯ ಹೇಳುವ ನೆಪದಲ್ಲಿ ಬೇಟೆ? ರೀಲ್ಸ್ ರಾಣಿಯ ಹಿಂದ...
05-02-26 05:52 pm
ಗದಗದಲ್ಲಿ ಭೀಕರ ರಸ್ತೆ ಅಪಘಾತ ; ಕ್ರೂಸರ್ - ಕ್ಯಾಂಟರ...
05-02-26 03:11 pm
ಹಿಂದಿ ಲ್ಯಾಂಡ್ ಉತ್ತರ ಭಾರತೀಯರು ಮಾತ್ರ ನೈಜ ಇಂಡಿಯನ...
05-02-26 01:15 pm
ಸರ್ಕಾರಿ ಆಸ್ಪತ್ರೆಯಲ್ಲೇ ಔಷಧಿ ಕೊರತೆ ; ಅನುದಾನ ಇಲ್...
05-02-26 10:37 am
06-02-26 09:54 am
HK News Desk
ಎಐಎಡಿಎಂಕೆ ತಾಳಕ್ಕೆ ಕುಣಿಯುತ್ತಿರುವ ಬಿಜೆಪಿ ; ಫೈರ್...
04-02-26 03:42 pm
ಕೊರಿಯನ್ ಆನ್ಲೈನ್ ಗೇಮ್ ಗೀಳು ; 9ನೇ ಮಹಡಿಯಿಂದ ಕೆಳ...
04-02-26 02:02 pm
ನೆಲದ ಕಾನೂನು ಗೌರವಿಸಿ ಉಳಿದುಕೊಳ್ಳಿ, ಇಲ್ಲಾಂದ್ರೆ ದ...
03-02-26 09:06 pm
ಬಾಲಕನ ಮೊಮೋಸ್ ತಿನ್ನುವ ಆಸೆಗೆ ಮನೆಯಲ್ಲಿದ್ದ 85 ಲಕ್...
03-02-26 11:55 am
06-02-26 03:09 pm
Mangalore Correspondent
ನಿರ್ಲಕ್ಷ್ಯದಿಂದ ಹೆದ್ದಾರಿಗೆ ಬೈಕ್ ನುಗ್ಗಿಸಿದ ತ್ರಿ...
06-02-26 01:55 pm
ನಂತೂರಿನಿಂದ ಬೈಕಂಪಾಡಿಗೆ ಫ್ಲೈ ಓವರ್ ಪ್ರಸ್ತಾಪ ; ಮಾ...
05-02-26 11:03 pm
ಅತಿದೊಡ್ಡ ಸೈಬರ್ ನೆಟ್ವರ್ಕ್ ಪತ್ತೆಹಚ್ಚಿದ ಮಂಗಳೂರು...
05-02-26 10:01 pm
ಆಯುಷ್ ಇಲಾಖೆಯಲ್ಲಿ ಅವ್ಯವಹಾರ ; ಜಿಲ್ಲಾ ಆಯುಷ್ ಅಧಿಕ...
05-02-26 09:29 pm
06-02-26 01:36 pm
HK News Desk
Manjeshwar Double Murder: ಮಂಜೇಶ್ವರ ; ಪತ್ನಿ ಮೇ...
03-02-26 01:05 pm
ಪೋಲೆಂಡಿನಲ್ಲಿ ಉದ್ಯೋಗ ವೀಸಾ ; 4.50 ಲಕ್ಷ ಹಣ ಪಡೆದು...
03-02-26 11:31 am
ಬೆಂಗಳೂರಿನಲ್ಲಿ ಪೈಶಾಚಿಕ ಕೃತ್ಯ ; 65 ವರ್ಷದ ವೃದ್ಧ...
02-02-26 10:37 pm
ಉಡುಪಿಯಲ್ಲಿ ಕಾಂಗ್ರೆಸ್ ಮುಖಂಡನ ಮೇಲೆ ತಲ್ವಾರು ದಾಳಿ...
02-02-26 12:16 pm