ಬ್ರೇಕಿಂಗ್ ನ್ಯೂಸ್
07-08-20 11:25 am Headline Karnataka News Network ಸ್ಪೆಷಲ್ ಕೆಫೆ
ಲಖನೌ, ಆಗಸ್ಟ್ 07: ಪಾನಿಪೂರಿ ತಿನ್ನುತ್ತಾ ಪಾನಿಪೂರಿ ಮಾರುವವನ ಜೊತೆ ಯುವತಿ ಯೊಬ್ಬಳು ಪರಾರಿಯಾದ ಘಟನೆ ಉತ್ತರ ಪ್ರದೇಶದ ಮಿರ್ಜಾಪುರ ಎಂಬಲ್ಲಿ ಬೆಳಕಿಗೆ ಬಂದಿದೆ.
ಮಿರ್ಜಾಪುರದಲ್ಲಿ ಪಾನಿಪೂರಿ ತಯಾರು ಮಾಡಿ ಮಾರುತ್ತಿದ್ದ ವ್ಯಕ್ತಿ ಜೊತೆ ಓಡಿ ಹೋಗಿದ್ದ ಯುವತಿಯನ್ನು ಪೊಲೀಸರು ಕುಟುಂಬಸ್ಥರಿಗೆ ಒಪ್ಪಿಸಿದ್ದಾರೆ. ಪಾನಿಪೂರಿ ನೋಡ್ತಿದ್ದಂತೆ ಜನರ ಬಾಯಲ್ಲಿ ನೀರು ಬರುತ್ತೆ ಅದರಲ್ಲೂ ಯುವತಿಯರ ಬಗ್ಗೆ ಕೇಳೊದೇ ಬೇಡ. ಕೆಲವರಿಗಂತೂ ಪಾನಿಪೂರಿ ಪ್ರಾಣ. ಅದೇ ರೀತಿ ಮಿರ್ಜಾಪುರ ಯುವತಿ ಕೂಡ ಪಾನಿಪೂರಿಯ ಪ್ರೇಮಿಯಾಗಿದ್ಲು.
(ಸಂಗ್ರಹ ಚಿತ್ರ)
ಪ್ರತಿ ದಿನ ಪಾನಿಪೂರಿ ತಿನ್ನಲು ಹೋಗ್ತಿದ್ದಳು. ಆದ್ರೆ ಆಕೆ ಪ್ರೀತಿ ಪಾನಿಪೂರಿ ಮೇಲಲ್ಲ, ಪಾನಿಪೂರಿ ಮಾರುವವನ ಮೇಲೆ ಎಂಬುದು ಕುಟುಂಬಸ್ಥರಿಗೆ ಗೊತ್ತಾಗಲಿಲ್ಲ. ಲಾಕ್ ಡೌನ್ ಸಂದರ್ಭದಲ್ಲಿ ಶುರುವಾದ ಪ್ರೀತಿ ಅನ್ಲಾಕ್ ವೇಳೆಗೆ ಓಡಿಹೋಗುವ ಹಂತಕ್ಕೆ ಬಂದಿತ್ತು.
ಪಾನಿಪೂರಿ ಮಾರಾಟ ಬಿಟ್ಟು ವ್ಯಕ್ತಿ ಝಾನ್ಸಿಗೆ ಹುಡುಗಿ ಜೊತೆ ಓಡಿ ಹೋಗಿದ್ದ. ಆದ್ರೆ ಆತ ಝಾನ್ಸಿ ತಲುಪುವ ಮೊದಲೇ ಪೊಲೀಸರು ಹುಡುಗಿಯನ್ನು ಮನೆಗೆ ತಂದು ಬಿಟ್ಟಿದ್ದಾರೆ. ಹುಡುಗಿ ಮನೆಯವರು ಯಾವುದೇ ದೂರು ನೀಡಿಲ್ಲದ ಕಾರಣ ವ್ಯಕ್ತಿಯನ್ನು ಬಂಧಿಸಿಲ್ಲವೆಂದು ಪೊಲೀಸರು ಹೇಳಿದ್ದಾರೆ.
02-04-25 07:14 pm
Bangalore Correspondent
Lokayukta Raid, Police Inspector Kumar, Annap...
02-04-25 03:07 pm
Cobra Shocks, Chikkamagaluru: ಹೊಟೇಲ್ಗೆ ನುಗ್ಗ...
01-04-25 10:45 pm
Karnataka diesel price hike: ಹಾಲು, ಟೋಲ್, ಕರೆಂ...
01-04-25 09:35 pm
ರಾಜ್ಯ ಸರ್ಕಾರದಿಂದ ಯುಗಾದಿಗೆ ಬೆಲೆ ಏರಿಕೆ ಕೊಡುಗೆ ;...
01-04-25 03:49 pm
31-03-25 09:34 pm
HK News Desk
Munambam Waqf Row: ಮುನಾಂಬಮ್ ವಕ್ಫ್ ಆಸ್ತಿ ವಿವಾದ...
31-03-25 04:07 pm
BR Ambedkar birth anniversary, Holiday: ಏ.14ರ...
29-03-25 04:40 pm
ಥೈಲ್ಯಾಂಡ್ ಬೆನ್ನಲ್ಲೇ ಅಫ್ಘಾನಿಸ್ತಾನದಲ್ಲೂ ಭಾರೀ ಭ...
29-03-25 01:27 pm
ನಡುಗಿದ ಮ್ಯಾನ್ಮಾರ್, ಥೈಲ್ಯಾಂಡ್ ; ಭೀಕರ ಭೂಕಂಪಕ್ಕೆ...
28-03-25 04:15 pm
02-04-25 04:11 pm
Mangalore Correspondent
Nandi Rath Yatra, Mangalore: 95 ದಿನಗಳ ನಂದಿ ರಥ...
01-04-25 09:38 pm
Mangalore, MLA Vedavyas Kamath: ಜೈಲಿನ ಅಧಿಕಾರಿ...
01-04-25 09:12 pm
ರಾಜ್ಯದಲ್ಲಿ ಬೆಲೆ ಏರಿಕೆ ಗಗನಕ್ಕೆ ; ರೇಷನ್ ಅಂಗಡಿಗಳ...
01-04-25 07:12 pm
Belthangady Accident, Mangalore: ಯಕ್ಷಗಾನ ಮುಗಿ...
31-03-25 12:26 pm
02-04-25 05:49 pm
Mangalore Correspondent
Chikkamagaluru murder, Three Killed: ಪತ್ನಿ ಬಿ...
02-04-25 01:11 pm
Bajpe Robbery, Mangalore crime, Mangalore: ಮನ...
01-04-25 11:07 pm
Bangalore Honeytrap, Businessman, Sridevi: ಒಂ...
01-04-25 10:42 pm
Davangere Bank Robbery, Police; ಉದ್ಯಮ ವಿಸ್ತರಣ...
01-04-25 05:32 pm