ಬ್ರೇಕಿಂಗ್ ನ್ಯೂಸ್
14-10-20 01:31 pm Headline Karnataka News Network ಸಿನಿಮಾ
ನವದೆಹಲಿ, ಅಕ್ಟೋಬರ್ 14: ಆರು ತಿಂಗಳ ಬಳಿಕ ದೇಶಾದ್ಯಂತ ಅ.15ರಿಂದ ಸಿನೆಮಾ ಹಾಲ್ ಮತ್ತು ಥಿಯೇಟರ್ ತೆರೆಯಲು ಕೇಂದ್ರ ಸರಕಾರ ಅನುಮತಿ ನೀಡಿದೆ. ಕೊರೊನಾ ಲಾಕ್ಡೌನ್ ಬಳಿಕ ಸಿನೆಮಾ ಹಾಲ್, ಮಲ್ಟಿಪ್ಲೆಕ್ಸ್ ಗಳು ಪೂರ್ತಿ ಬಂದ್ ಆಗಿದ್ದವು. ಚಿತ್ರೋದ್ಯಮ ಕೂಡ ಸಂಕಷ್ಟಕ್ಕೆ ಈಡಾಗಿತ್ತು. ಇದೀಗ ಕೊನೆಗೂ ಸಿನೆಮಾ ಥಿಯೇಟರ್ ಮತ್ತು ಈ ಉದ್ಯಮವನ್ನೇ ನಂಬಿಕೊಂಡಿದ್ದ ಕಾರ್ಮಿಕರ ಮುಖದಲ್ಲಿ ಸರಕಾರದ ಈ ನಿರ್ಧಾರ ನಗುಮೂಡಿಸಿದೆ.
ಆದರೆ, ನಗರ ಪ್ರದೇಶಗಳಲ್ಲಿ ಸಿನೆಮಾ ಥಿಯೇಟರ್ ತೆರೆದುಕೊಂಡರೂ, ಚಿತ್ರ ಪ್ರದರ್ಶನಕ್ಕೆ ಹೊಸ ಚಿತ್ರಗಳಿಲ್ಲದಿರುವುದು ಮಾಲೀಕರಲ್ಲಿ ಚಿಂತೆ ಮೂಡಿಸಿದೆ. ಹೀಗಾಗಿ ಹೊಸ ಚಿತ್ರಗಳು ತೆರೆಗೆ ಬರೋವರೆಗೂ ಹಳೆಯ ಹಿಟ್ ಚಿತ್ರಗಳನ್ನೇ ಮತ್ತೆ ಪ್ರದರ್ಶನ ಮಾಡಿಸಬೇಕು ಎಂಬ ಚಿಂತನೆಯಲ್ಲಿದ್ದಾರೆ.
ಕಳೆದ ಆರು ತಿಂಗಳಲ್ಲಿ ಯಾವುದೇ ಆದಾಯ ಇರದಿದ್ದರೂ ಕೆಲಸಗಾರರಿಗೆ ವೇತನ ನೀಡಿದ್ದೇವೆ. ಈ ನಡುವೆ, ಥಿಯೇಟರ್ ಓಪನ್ ಮಾಡಲು ಅನುಮತಿ ನೀಡಿದ್ದು ಒಂಚೂರಾದ್ರೂ ಬಿಸಿನೆಸ್ ತೆರೆದುಕೊಳ್ಳಲು ಅವಕಾಶ ನೀಡಿದಂತಾಗಿದೆ. ನಾವು ಎಲ್ಲ ನಿಯಮಗಳನ್ನೂ ಪಾಲಿಸಲು ರೆಡಿ ಇದ್ದೇವೆ ಎಂದು ಥಿಯೇಟರ್ ಮಾಲೀಕರೊಬ್ಬರು ಹೇಳಿದ್ದಾರೆ.
Theatres and movie halls are set to reopen on October 15, in India nearly seven months after the lockdown was imposed.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 04:24 pm
Mangalore Correspondent
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
Waqf Protest, Mangalore, Traffic: ಎಪ್ರಿಲ್ 18...
17-04-25 11:06 pm
19-04-25 11:01 am
Bangalore Correspondent
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm
Hyderabad Murder, Mother suicide: ತೆಂಗಿನಕಾಯಿ...
18-04-25 08:14 pm
Dead Baby Found, Garbage, Bangalore crime: ಅಪ...
18-04-25 03:41 pm