ಬ್ರೇಕಿಂಗ್ ನ್ಯೂಸ್
20-11-20 12:32 pm Headline Karnataka News Network ಸಿನಿಮಾ
ಮುಂಬೈ, ನ.20 : ಬಿಹಾರ ಮೂಲದ ಯೂಟ್ಯೂಬರ್ ರಶೀದ್ ಸಿದ್ದಿಕಿ ಕಳೆದ ನಾಲ್ಕು ತಿಂಗಳುಗಳಿಂದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ನಿಧನಕ್ಕೆ ಸಂಬಂಧಿಸಿ ಸುಳ್ಳು ಸುದ್ದಿ ಹರಡಿದ್ದರು. ಇದರಲ್ಲಿ ತನ್ನ ಹೆಸರನ್ನು ಲಿಂಕ್ ಮಾಡಿದಕ್ಕಾಗಿ ನಟ ಅಕ್ಷಯ್ ಕುಮಾರ್ ಯೂಟ್ಯೂಬರ್ ಮೇಲೆ 500 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ ಎಂದು ವರದಿಯಾಗಿದೆ.
ವರದಿ ಪ್ರಕಾರ 25 ವರ್ಷದ ಸಿದ್ದಿಕಿ ಸಿವಿಲ್ ಇಂಜಿನಿಯರ್, ಎಫ್‌ಎಫ್ ನ್ಯೂಸ್ ಮೂಲಕ ಆತ 3,70,000 ಸಬ್‌ಸ್ಕ್ರೈಬರ್ ಹೊಂದಿದ್ದಾನೆ. ಸುಶಾಂತ್ ಸಿಂಗ್ ರಜಪೂತ್ ನಿಧನ ಯೂಟ್ಯೂಬರ್ ಗಳಿಗೆ ಹಣ ಮಾಡುವ ವಿಚಾರವಾಗಿತ್ತು, ಜೊತೆಗೆ ಈ ವಿಚಾರವಾಗಿ ಬೇರೆ ಯೂಟ್ಯೂಬ್‌ರ ಜೊತೆ ಸಿದ್ದಿಕಿ ಚರ್ಚೆ ಕೂಡ ನಡೆಸಿದ್ದರು.
ಈ ಪ್ರಕರಣದಲ್ಲಿ ಅಕ್ಷಯ್ ಹೆಸರು ಲಿಂಕ್ ಮಾಡಿದ ಸಿದ್ದಿಕಿ ಎಂಎಸ್ ಧೋನಿ ಬಯೋಪಿಕ್‌ನಲ್ಲಿ ಸುಶಾಂತ್ ಸಿಂಗ್ ನಟಿಸಿದ್ದು ಅಕ್ಷಯ್‌ಕುಮಾರ್ ಅವರಿಗೆ ಇಷ್ಟವಾಗಿರಲಿಲ್ಲ.
ಕೆನಡಾದಿಂದ ಎಸ್ಕೇಪ್ ಆಗಲು ಮುಂಬೈ ಪೊಲೀಸರನ್ನು, ಆದಿತ್ಯ ಥ್ಯಾಕರೆಯನ್ನು ಅಕ್ಷಯ್ ಕುಮಾರ್ ರಹಸ್ಯವಾಗಿ ಭೇಟಿ ಮಾಡಿದ್ದರು ಎಂದೆಲ್ಲಾ ಸುದ್ದಿ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಇದೀಗ ಅಕ್ಷಯ್ ಕುಮಾರ್ ಮತ್ತು ವಕೀಲ ಧರ್ಮೇಂದ್ರ ಮಿಶ್ರಾ ಕೂಡ ಸಿದ್ದಿಕಿ ಮೇಲ ದೂರು ದಾಖಲಿಸಿದ್ದಾರೆ. ಮಾನನಷ್ಟ ಮೊಕದ್ದಮೆ, ಸಾರ್ವಜನಿಕವಾಗಿ ಅನುಚಿತವಾಗಿ ನಡೆದುಕೊಳ್ಳಲಾಗಿದೆ, ಉದ್ದೇಶಪೂರ್ವಕವಾಗಿ ಅಗೌರವ ತೋರಲಾಗಿದೆ ಎಂದು ಆರೋಪಿಸಿ ದೂರು ನೀಡಲಾಗಿದೆ.
Actor Akshay Kumar has served a defamation notice to a YouTuber from Bihar, seeking Rs 500 crore in damages for making "false and baseless allegations" against him in the Sushant Singh Rajput death case.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm