ಬ್ರೇಕಿಂಗ್ ನ್ಯೂಸ್
23-01-21 01:54 pm Source: FILMIBEAT Manjunatha C ಸಿನಿಮಾ
ಬಾಲಿವುಡ್ ನಟ ವರುಣ್ ಧವನ್ ಹಾಗೂ ನತಾಶಾ ದಲಾಲ್ ಜೊತೆಗೆ ಜನವರಿ 24 ರಂದು ವಿವಾಹವಾಗಲಿದ್ದಾರೆ. ಇಂದು ಎರಡೂ ಕುಟುಂಬದ ಸದಸ್ಯರು, ಕೆಲವು ಆಪ್ತೇಷ್ಟರು ಮದುವೆ ನಡೆಯಲಿರುವ ಅಲಿಭಾಗ್‌ಗೆ ಸೇರಿಕೊಂಡಿದ್ದಾರೆ.
ಮುಂಬೈ ಸಮೀಪವೇ ಸಮುದ್ರ ತೀರದಲ್ಲಿನ ಪಟ್ಟಣ ಅಲಿಭಾಗ್ ನಲ್ಲಿ ನಿಯಮಿತ ಅತಿಥಿಗಳೊಂದಿಗೆ ಅದ್ಧೂರಿಯಾಗಿ ವರುಣ್ ಧವನ್ ಹಾಗೂ ನತಾಶಾ ಮದುವೆ ಬರೋಬ್ಬರಿ ಐದು ದಿನಗಳ ಕಾಲ ನಡೆಯಲಿದೆ.
ಅಲಿಭಾಗ್ ನ ದಿ ಮ್ಯಾನ್ಶನ್ ಹೌಸ್ ಐಶಾರಾಮಿ ಹೋಟೆಲ್‌ನಲ್ಲಿ ವರುಣ್ ಧವನ್ ಹಾಗೂ ನತಾಶಾ ವಿವಾಹ ನಡೆಯಲಿದೆ. ಮ್ಯಾನ್‌ಶನ್ ಹೌಸ್ ಮಾತ್ರವೇ ಅಲ್ಲದೆ ಮದುವೆ ಸಂಭ್ರಮದ ಕಳೆ ಶಾರುಖ್ ಖಾನ್ ರ ಬಂಗಲೆಯಲ್ಲೂ ನಳನಳಿಸಲಿದೆ.
ಮದುವೆ ಬುಕ್ ಮಾಡಿಕೊಂಡಿರುವ ದಿ ಮ್ಯಾನ್ಶನ್ ಹೌಸ್ ಹಾಗೂ ಶಾರುಖ್ ರ ಅದ್ಧೂರಿ ಅಲಿಭಾಗ್ ಬಂಗಲೆ ಬಹಳ ಸಮೀಪದಲ್ಲಿಯೇ ಇದ್ದು, ವರುಣ್ ಧವನ್ ಕುಟುಂಬವು ಮದುವೆ ಸಂಭ್ರಮಕ್ಕೆ ಶಾರುಖ್ ಖಾನ್ ಬಂಗಲೆಯನ್ನೂ ಬಳಸಿಕೊಳ್ಳಲಿದೆ ಎನ್ನಲಾಗುತ್ತಿದೆ.
ಶಾರುಖ್ ಖಾನ್ ಸಹ ತಮ್ಮ ಕಿರಿಯ ಸಹೋದ್ಯೋಗಿಗಾಗಿ ತಮ್ಮ ಬಂಗಲೆಯನ್ನು ಬಿಟ್ಟುಕೊಟ್ಟಿದ್ದು, ಮದುವೆಯ ಕೆಲವು ಕಾರ್ಯಕ್ರಮಗಳು ಶಾರುಖ್ ಖಾನ್ ರ ಬಂಗಲೆಯಲ್ಲಿ ಸಹ ನಡೆಯಲಿದೆಯಂತೆ. ಮದುವೆಯಲ್ಲಿ ಕೆಲವು ಆಪ್ತೇಷ್ಟರನ್ನಷ್ಟೆ ವರುಣ್ ಧವನ್ ಹಾಗೂ ತಂದೆ ಡೇವಿಡ್ ಧವನ್ ಆಹ್ವಾನಿಸಿದ್ದಾರೆ.
ಮದುವೆ ಸಂಭ್ರಮದಲ್ಲಿ ಮೊಬೈಲ್ ಹಾಗೂ ಕ್ಯಾಮೆರಾ ಬಳಕೆ ನಿಷೇಧಿಸಲಾಗಿದೆಯಂತೆ. ಚಿತ್ರ ಹಾಗೂ ವಿಡಿಯೋದ ಜವಾಬ್ದಾರಿ ನಿರ್ದಿಷ್ಟ ಸಂಸ್ಥೆಯವರಿಗೆ ನೀಡಲಾಗಿದ್ದು, ಅವರನ್ನು ಹೊರತುಪಡಿಸಿ ಇನ್ನಾರೂ ಸಹ ಫೊಟೊ-ವಿಡಿಯೋ ತೆಗೆಯುವಂತಿಲ್ಲ.
This News Article is a Copy of FILMIBEAT
16-10-26 09:49 pm
HK News Staffer
ಸ್ಟಿಂಗ್ ಆಪರೇಷನ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸ...
15-10-26 02:30 pm
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
16-10-26 10:28 pm
HK News Desk
ಸಿಎಂ ಡಿಕೆಶಿ ಕುದ್ರೋಳಿ ದಸರಾಕ್ಕೆ ಆಗಮಿಸಿದ್ದಾಗಲೇ ವ...
16-10-26 01:47 pm
MRPL ಗುತ್ತಿಗೆ ಕಾರ್ಮಿಕರಿಗೆ ₹5 ಲಕ್ಷ ಆರೋಗ್ಯ ವಿಮೆ...
15-10-26 10:34 pm
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
16-10-26 03:37 pm
HK News Staffer
ಪಿರಿಯಾಪಟ್ಟಣ ಬಳಿ ಸ್ಲೀಪರ್ ಕೋಚ್ ಬಸ್- ಲಾರಿ ಡಿಕ್ಕಿ...
16-10-26 11:04 am
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am
ಕೇರಳದಿಂದ ಲಾಟರಿ ಟಿಕೆಟ್ ತಂದು ಮಾರಾಟ ; ಪುತ್ತೂರಿನ...
15-10-26 05:06 pm