ಬ್ರೇಕಿಂಗ್ ನ್ಯೂಸ್
23-08-21 01:28 pm Filmbeat: Manjunatha C ಸಿನಿಮಾ
'ಕಾಂಚನಾ 3' ಸಿನಿಮಾದಲ್ಲಿ ನಟಿಸಿದ್ದ ರಷ್ಯನ್ ನಟಿ, ಮಾಡೆಲ್ ಅಲೆಕ್ಸಾಂಡ್ರಾ ಮೃತಪಟ್ಟಿದ್ದಾರೆ. ಆಕೆಯ ಶವ ಗೋವಾದಲ್ಲಿನ ಅವರ ಬಾಡಿಗೆ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಉತ್ತರ ಗೋವಾದ ಪಟ್ಟಣವೊಂದರಲ್ಲಿ ನಟಿ ಅಲೆಕ್ಸಾಂಡ್ರಾ ಬಾಡಿಗೆ ಪಡೆದು ವಾಸಿಸುತ್ತಿದ್ದರು. ಆಕೆಯ ನೆರೆಹೊರೆಯವರು ಹೇಳಿರುವಂತೆ ಕೆಲವು ದಿನಗಳ ಹಿಂದೆ ಆಕೆಯ ಬಾಯ್‌ಫ್ರೆಂಡ್ ಆಕೆಯ ಮನೆಯಿಂದ ಹೊರಗೆ ಬಂದ ಆ ನಂತರ ಆಕೆ ತೀವ್ರ ಖಿನ್ನತೆಯಲ್ಲಿದ್ದಳು ಮನೆಯಿಂದ ಹೊರಗೆ ಬರುತ್ತಿರಲಿಲ್ಲ ಎಂದಿದ್ದಾರೆ.
ಅಲೆಕ್ಸಾಂಡ್ರಾ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಅಂದಾಜಿಸಿದ್ದು ಈ ನಿಟ್ಟಿನಲ್ಲಿ ತನಿಖೆ ಜಾರಿಯಲ್ಲಿದೆ. ರಷ್ಯಾ ಮೂಲದವರಾದ ಅಲೆಕ್ಸಾಂಡ್ರಾ ಕುಟುಂಬದವರು ರಷ್ಯಾದಲ್ಲಿ ನೆಲೆಸಿದ್ದು ಅವರಿಗೆ ಮಾಹಿತಿ ನೀಡಲಾಗಿದೆ.





ಅಲೆಕ್ಸಾಂಡ್ರಾ ರಾಘವ್ ಲಾರೆನ್ಸ್ ನಟಿಸಿದ್ದ 'ಕಾಂಚನಾ 3' ಸಿನಿಮಾದಲ್ಲಿ ನಟಿಸಿದ್ದರು. ಇದೇ ಸಮಯದಲ್ಲಿ ಫೊಟೊಗ್ರಾಫರ್ ವಿರುದ್ಧ ಲೈಂಗಿಕ ಹಿಂಸೆ ದೂರು ಸಹ ನೀಡಿದ್ದರು. ಫೊಟೊಗ್ರಾಫರ್ ಒಬ್ಬ ತನ್ನ ಅಶ್ಲೀಲ ಚಿತ್ರಗಳನ್ನು ತೆಗೆದು ಅವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡುವುದಾಗಿ ಬ್ಲ್ಯಾಕ್ ಮೇಲ್ ಮಾಡಿದ್ದಾನೆಂದು ಈ ನಟಿ ದೂರು ನೀಡಿದ್ದರು. ಪೊಲೀಸರು ಫೊಟೊಗ್ರಾಫರ್ ಅನ್ನು ಬಂಧಿಸಿದ್ದರು ಸಹ.
ಇದೀಗ ನಟಿಯ ಸಾವು ಹಲವು ಪ್ರಶ್ನೆಗಳನ್ನು ಎಬ್ಬಿಸಿದ್ದು ಅಲೆಕ್ಸಾಂಡ್ರಾ ಸಾವಿಗೆ ಆಕೆಯ ಬಾಯ್‌ಫ್ರೆಂಡ್ ಕಾರಣವಾ ಅಥವಾ ಬೇರೆ ಕಾರಣಗಳು ಏನಾದರೂ ಇವೆಯೇ ಎಂಬುದನ್ನು ಗೋವಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
(Kannada Copy of Film Kannada)
Russian model and actress Alexandra Djavi, who previously appeared in the Tamil film Kanchana 3, was reportedly found dead at her residence in Goa on Friday (August 20). She was 24. According to the latest report, a primary police investigation has revealed that the actress might have died by suicide, however, the police are currently awaiting the post-mortem report.
16-10-26 09:49 pm
HK News Staffer
ಸ್ಟಿಂಗ್ ಆಪರೇಷನ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸ...
15-10-26 02:30 pm
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
16-10-26 10:28 pm
HK News Desk
ಸಿಎಂ ಡಿಕೆಶಿ ಕುದ್ರೋಳಿ ದಸರಾಕ್ಕೆ ಆಗಮಿಸಿದ್ದಾಗಲೇ ವ...
16-10-26 01:47 pm
MRPL ಗುತ್ತಿಗೆ ಕಾರ್ಮಿಕರಿಗೆ ₹5 ಲಕ್ಷ ಆರೋಗ್ಯ ವಿಮೆ...
15-10-26 10:34 pm
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
16-10-26 03:37 pm
HK News Staffer
ಪಿರಿಯಾಪಟ್ಟಣ ಬಳಿ ಸ್ಲೀಪರ್ ಕೋಚ್ ಬಸ್- ಲಾರಿ ಡಿಕ್ಕಿ...
16-10-26 11:04 am
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am
ಕೇರಳದಿಂದ ಲಾಟರಿ ಟಿಕೆಟ್ ತಂದು ಮಾರಾಟ ; ಪುತ್ತೂರಿನ...
15-10-26 05:06 pm