ಬ್ರೇಕಿಂಗ್ ನ್ಯೂಸ್
27-10-21 02:46 pm Headline Karnataka News Network ಸಿನಿಮಾ
ರೊಟೀನ್ ಸಿನಿಮಾಗಳ ರೀತಿಯಲ್ಲದೇ ಕಂಪ್ಲೀಟ್ ಹೊಸತನದೊಂದಿಗೆ ಸೆಟ್ಟೇರಿರುವ ಸಿನಿಮಾ "ಕಾರ್ಗಲ್ ನೈಟ್ಸ್". ಕೇವಲ ಟೈಟಲ್ ಮೂಲಕವೇ ಕುತೂಹಲದ ಬಾಗಿಲನ್ನ ತೆರೆದಿದ್ದ ಚಿತ್ರತಂಡ, ಸಿನಿಮಾದ ಟ್ರೈಲರ್ ಮೂಲಕ ಚಿತ್ರದ ಬಗೆಗಿನ ಕ್ಯೂರಿಯಾಸಿಟಿಯನ್ನ ಆಕಾಶ ಮುಟ್ಟುವಂತೆ ಮಾಡಿದೆ.

A2 music YouTube channel ನಲ್ಲಿ ರಿಲೀಸ್ ಆಗಿರುವ ಸಿನಿಮಾದ ಟ್ರೈಲರ್ ಅನ್ನು ಸಿನಿಪ್ರಿಯರು ಅಪ್ಪಿತಬ್ಬಿಕೊಂಡು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ರೆಟ್ರೋ ಶೈಲಿಯ ಮೇಕಿಂಗ್, ಪಾತ್ರಗಳು, ಕಡಕ್ ಡೈಲಾಗ್ ಮತ್ತು ಹಿನ್ನಲೆ ಸಂಗೀತದಿಂದ ಪ್ರೇಕ್ಷಕರನ್ನು ಮೆಚ್ಚಿಸುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಪರಭಾಷೆಯಲ್ಲೂ "ಕಾರ್ಗಲ್ ನೈಟ್ಸ್" ಗೆ ಭಾರಿ ಡಿಮ್ಯಾಂಡ್ ಬಂದಿದೆ.

ಈ ಹಿಂದೆ ನಿರ್ದೇಶಕ ದೇವರಾಜ್ ಪೂಜಾರಿ, ಕಿನಾರೆ ಎಂಬ ಹೊಸತನದ ಚಿತ್ರದ ಮೂಲಕ ತಾನೊಬ್ಬ ಉತ್ತಮ ಮೇಕರ್ ಎಂದು ಪ್ರೂ ಮಾಡಿದ್ದರು. ಈಗ "ಕಾರ್ಗಲ್ ನೈಟ್ಸ್" ಚಿತ್ರದ ಮೂಲಕ ರಮಣೀಯ ಪ್ರಕೃತಿ ಸೌಂದರ್ಯ ಅನುಭವಿಸಲು ಸಾಕ್ಷ್ಯವಾಗಿದ್ದ ಮಲೆನಾಡು ನಿಗೂಢವಾಗಿ ಕಳ್ಳಸಾಗಾಣಿಕೆಯ ಭೂಗತ ವ್ಯೂಹ ರಚನೆಗೂ ಸಾಕ್ಷ್ಯವಾಗಿತ್ತು ಎನ್ನುವ ನೈಜ ಘಟನೆಗಳ ಆಧಾರದ ಕಥೆಯನ್ನು ತೆರೆ ಮೇಲೆ ತರುತ್ತಿದ್ದಾರೆ. ಅಲ್ಲದೆ ತೊಂಬತ್ತರ ದಶಕದ ಕಾಲಘಟ್ಟದಲ್ಲಿನ ಕಾರ್ಗಲ್ ವಾತಾವರಣವನ್ನು, ವಿಚಾರಗಳನ್ನು ಹಾಗೂ ವಸ್ತು ವೈವಿಧ್ಯತೆಯನ್ನು ವಿಸ್ತಾರವಾಗಿ ಬಳಸಿ ಚಿತ್ರೀಕರಿಸುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ.

ಓಂಕಾರ್ ಮತ್ತು ಕಾಳಿಕಾ ಬ್ಯಾನರ್ ಅಡಿಯಲ್ಲಿ "ಕಾರ್ಗಲ್ ನೈಟ್ಸ್" ನಿರ್ಮಾಣವಾಗುತ್ತಿದೆ. ಚಿತ್ರದ ಬಹುತೇಕ ಭಾಗಗಳ ಚಿತ್ರಿಕರಣ ಸಂಪೂರ್ಣವಾಗಿದ್ದು, ಕಾರ್ಗಲ್ ನೈಟ್ಸ್ ಮುಂದಿನ ವರ್ಷ ಚಿತ್ರಮಂದಿರಗಳಲ್ಲಿ ಅನಾವರಣಗೊಳ್ಳಲು ಸಜ್ಜಾಗುತ್ತಿದೆ.
Sandalwood has produced some of the best retro-thrillers and Kargal Nights promises to join that list soon. The first trailer of upcoming Kannada movie Kargal Nights was uploaded on YouTube a week ago and has already garnered more than 330k views. The movie is said to be based on the story of a sandalwood smuggler. The trailer seems to be promising and has a retro feel to it as the story happened during the 90s. The movie has been directed by Devaraj Poojary.
16-10-26 09:49 pm
HK News Staffer
ಸ್ಟಿಂಗ್ ಆಪರೇಷನ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸ...
15-10-26 02:30 pm
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
16-10-26 10:28 pm
HK News Desk
ಸಿಎಂ ಡಿಕೆಶಿ ಕುದ್ರೋಳಿ ದಸರಾಕ್ಕೆ ಆಗಮಿಸಿದ್ದಾಗಲೇ ವ...
16-10-26 01:47 pm
MRPL ಗುತ್ತಿಗೆ ಕಾರ್ಮಿಕರಿಗೆ ₹5 ಲಕ್ಷ ಆರೋಗ್ಯ ವಿಮೆ...
15-10-26 10:34 pm
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
16-10-26 03:37 pm
HK News Staffer
ಪಿರಿಯಾಪಟ್ಟಣ ಬಳಿ ಸ್ಲೀಪರ್ ಕೋಚ್ ಬಸ್- ಲಾರಿ ಡಿಕ್ಕಿ...
16-10-26 11:04 am
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am
ಕೇರಳದಿಂದ ಲಾಟರಿ ಟಿಕೆಟ್ ತಂದು ಮಾರಾಟ ; ಪುತ್ತೂರಿನ...
15-10-26 05:06 pm