ನಿದ್ರಾಹೀನತೆ ಸಮಸ್ಯೆಯಿಂದ ಪರಿಹಾರಕ್ಕಾಗಿ ಮಲಗುವ ಮುನ್ನ ಈ ಕೆಲಸಗಳನ್ನು ಮಾಡಿ

01-08-23 08:10 pm       Source: Zee Kannada news   ಡಾಕ್ಟರ್ಸ್ ನೋಟ್

ರಾತ್ರಿ ವೇಳೆ ಸರಿಯಾಗಿ ನಿದ್ರೆ ಬಾರದೇ ಇರುವ ಸ್ಥಿತಿಯನ್ನು ನಿದ್ರಾಹೀನತೆ ಎಂದು ಕರೆಯುತ್ತಾರೆ. ವಯಸ್ಸಾದವರಲ್ಲಿ ಈ ಸಮಸ್ಯೆ ಸರ್ವೇ ಸಾಮಾನ್ಯ. ಆದರೆ, ವಯಸ್ಕರಲ್ಲಿ, ಚಿಕ್ಕ ವಯಸ್ಸಿನವರಲ್ಲಿ ನಿದ್ರಾಹೀನತೆ ಸಮಸ್ಯೆಯೂ ಇತರೆ ರೋಗಗಳ ಎಚ್ಚರಿಕೆಯ ಗಂಟೆಯೂ ಆಗಿರಬಹುದು.

7 Tips for Dealing with Insomnia During Detox - Addiction Center

ನಿದ್ರಾಹೀನತೆ ಯಾವುದೇ ಒಬ್ಬ ವ್ಯಕ್ತಿ ಆರೋಗ್ಯವಾಗಿರಲು ಆಹಾರದಷ್ಟೇ ನಿದ್ರೆಯೂ ಕೂಡ ಮುಖ್ಯ. ಆದರೆ, ನಮ್ಮಲ್ಲಿ ಕೆಲವರಿಗೆ ಸರಿಯಾಗಿ ನಿದ್ರೆಯೇ ಬರುವುದಿಲ್ಲ. ಇಲ್ಲವೇ ಬೇಗನೆ ಎಚ್ಚರಗೊಳ್ಳುವುದು, ರಾತ್ರಿ ವೇಳೆ ಒಮ್ಮೆ ಎಚ್ಚರವಾದರೆ ಎಷ್ಟೇ ಪ್ರಯತ್ನಿಸಿದರೂ ಕೂಡ ಮತ್ತೆ ನಿದ್ರೆ ಬರದೇ ಇರುವುದು. ಇಂತಹ ಎಲ್ಲಾ ಸ್ಥಿತಿಯನ್ನೂ ನಿದ್ರಾಹೀನತೆ ಸಮಸ್ಯೆ ಎನ್ನಲಾಗುತ್ತದೆ. 

Insomnia: What It is, Symptoms, Causes And Treatment | Metropolis TruHealth  Blog

ನಿದ್ರಾಹೀನತೆಗೆ ಕಾರಣಗಳೇನು? 

ಪ್ರತಿಯೊಬ್ಬರಿಗೂ ನಿದ್ರಾಹೀನತೆಗೆ ವಿಭಿನ್ನ ಕಾರಣಗಳಿರುತ್ತವೆ. ನಿದ್ರಾಹೀನತೆಯು ಏಕೆ ಉಂಟಾಗುತ್ತದೆ ಎಂಬುದಕ್ಕೆ ವೈದ್ಯರ ಬಳಿಯೂ ನಿಖರವಾದ ಕಾರಣಗಲಿಲ್ಲ. ಆದರೆ, ನಿಮ್ಮ ನಿತ್ಯ ಜೀವನದ ಒತ್ತಡ, ಆಯಾಸ, ಮನದಲ್ಲಿರುವ ಕೆಲವು ಹೇಳಿಕೊಳ್ಳಲಾಗದಂತಹ ಸಮಸ್ಯೆಗಳು ಹೀಗೆ ಹಲವು ಅಂಶಗಳು ಇದಕ್ಕೆ ಕಾರಣವಾಗಿರಬಹುದು. 

Do these things before going to bed to get relief from insomnia problem.