ಬ್ರೇಕಿಂಗ್ ನ್ಯೂಸ್
05-08-23 02:48 pm Source: News18 Kannada ಸಿನಿಮಾ
ಬಾಲಿವುಡ್‌ನ ನಾಯಕಿ ಕಂಗನಾ ರಾಣಾವತ್ ಅಭಿನಯದ ತಮಿಳು ಚಂದ್ರಮುಖಿ-2 ಸಿನಿಮಾ ಫಸ್ಟ್ ಲುಕ್ ರಿಲೀಸ್ ಆಗಿದೆ. ಕನ್ನಡದ ಆಪ್ತಮಿತ್ರ ಖ್ಯಾತಿಯ ನಿರ್ದೇಶನ ಪಿ.ವಾಸು ನಿರ್ದೇಶನದ ಈ ಚಿತ್ರ ಇದೇ ಗಣೇಶ ಹಬ್ಬಕ್ಕೆ ರಿಲೀಸ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಸಿನಿಮಾದ ಪ್ರಮೋಷನ್ ಕೂಡ ಶುರು ಆದಂತೆ ಕಾಣುತ್ತಿದೆ. ಮೊನ್ನೆ ಚಿತ್ರದ ನಾಯಕ ರಾಘವ್ ಲಾರೆನ್ಸ್ ಪಾತ್ರದ ಪೋಸ್ಟರ್ ರಿಲೀಸ್ ಆಗಿತ್ತು. ಆದರೆ ಇವತ್ತು ಚಂದ್ರಮುಖಿ ಪಾತ್ರಧಾರಿ ಕಂಗನಾ ರಾಣಾವತ್ ಅಭಿನಯದ ಚಂದ್ರಮುಖಿ ರೋಲ್‌ನ ಫಸ್ಟ್ ಲುಕ್ ರಿಲೀಸ್ ಆಗಿದೆ.
ಚಂದ್ರಮುಖಿ-2 ಸಿನಿಮಾ ಈ ಹಿಂದಿನ ಚಂದ್ರಮುಖಿ ಸಿನಿಮಾದ ಪಾರ್ಟ್-2 ಚಿತ್ರವೇ ಆಗಿದೆ. ಈ ಸಿನಿಮಾದ ನಾಯಕನ ಫಸ್ಟ್ ಲುಕ್ ಅನ್ನ ಸೂಪರ್ ಸ್ಟಾರ್ ರಜನಿಕಾಂತ್ ರಿಲೀಸ್ ಮಾಡಿದ್ದರು. ಇಡೀ ಚಿತ್ರತಂಡಕ್ಕೂ ಗುಡ್ ಲಕ್ ಹೇಳಿದ್ದರು. ಚಂದ್ರಮುಖಿ ಮೊದಲ ಭಾಗದಲ್ಲಿ ಜ್ಯೋತಿಕಾ ಅಭಿನಯಿಸಿದ್ದರು. ಚಂದ್ರಮುಖಿಯಾಗಿಯೇ ಅಬ್ಬರಿಸಿದ್ದರು. ಇದೇ ಪಾತ್ರವನ್ನೆ ಇದೀಗ ನಟಿ ಕಂಗನಾ ರಾಣಾವುತ್ ಮಾಡುತ್ತಿದ್ದಾರೆ. ತಮ್ಮದೇ ರೀತಿಯಲ್ಲಿ ಇಲ್ಲಿ ಅಬ್ಬರಿಸಲು ರೆಡಿ ಆಗಿದ್ದಾರೆ.


ಚಂದ್ರಮುಖಿ-2 ಸಿನಿಮಾದ ಬಹುತೇಕ ಶೂಟಿಂಗ್ ಮುಗಿದೆ. ಚಿತ್ರ ಪ್ರಚಾರವೂ ಶುರು ಆಗಿದೆ. ಆ ಲೆಕ್ಕದಲ್ಲಿಯೇ ಸಿನಿಮಾದ ನಿರ್ಮಾಣ ಸಂಸ್ಥೆ ತಮ್ಮ ಅಧಿಕೃತ ಪೇಜ್ ನಲ್ಲಿ ಚಿತ್ರದ ನಾಯಕಿ ಚಂದ್ರಮುಖಿಯ ಫಸ್ಟ್ ಲುಕ್ ರಿಲೀಸ್ ಮಾಡಿದೆ. ಚಂದ್ರಮುಖಿ-2 ಚಿತ್ರವನ್ನ ನಿರ್ಮಸುತ್ತಿರೋ ಲೈಕಾ ಮೀಡಿಯಾ ಸಿನಿಮಾ ರಿಲೀಸ್ ಬಗ್ಗೇನೂ ಹೇಳಿಕೊಂಡಿದೆ. ಇದೇ ಗಣೇಶ್ ಹಬ್ಬಕ್ಕೆ ಚಂದ್ರಮುಖಿ-2 ಸಿನಿಮಾ ಬರುತ್ತಿದೆ. ತಮಿಳು ,ತೆಲುಗು, ಹಿಂದಿ, ಕನ್ನಡ, ಮಲೆಯಾಳಂ ಭಾಷೆಯಲ್ಲಿ ನಮ್ಮ ಸಿನಿಮ ರಿಲೀಸ್ ಆಗುತ್ತಿದೆ ಅಂತಲೂ ಹೇಳಿಕೊಂಡಿದೆ.


ಚಂದ್ರಮುಖಿ-2 ಚಿತ್ರವನ್ನ ನಿರ್ಮಸುತ್ತಿರೋ ಲೈಕಾ ಮೀಡಿಯಾ ಸಿನಿಮಾ ರಿಲೀಸ್ ಬಗ್ಗೇನೂ ಹೇಳಿಕೊಂಡಿದೆ. ಇದೇ ಗಣೇಶ್ ಹಬ್ಬಕ್ಕೆ ಚಂದ್ರಮುಖಿ-2 ಸಿನಿಮಾ ಬರುತ್ತಿದೆ. ತಮಿಳು ,ತೆಲುಗು, ಹಿಂದಿ, ಕನ್ನಡ, ಮಲೆಯಾಳಂ ಭಾಷೆಯಲ್ಲಿ ನಮ್ಮ ಸಿನಿಮ ರಿಲೀಸ್ ಆಗುತ್ತಿದೆ ಅಂತಲೂ ಹೇಳಿಕೊಂಡಿದೆ.
Kollywood Chandramukhi 2 Movie Kangana Ranaut First Look Release.
22-09-26 08:58 pm
HK News Staffer
ಅರಣ್ಯ ಇಲಾಖೆ ಎಂದರೆ ಜನರಿಗೆ ಕಷ್ಟ ಕೊಡುವ ಇಲಾಖೆ ; ನ...
22-09-26 08:30 pm
ಎಡಪಂಥೀಯ ಉಗ್ರವಾದ ಹೆಸರಲ್ಲಿ 'ಮಿಷನರಿ ಚಟುವಟಿಕೆ' ;...
21-09-26 12:58 pm
ಧರ್ಮಸ್ಥಳ ಬಂಗ್ಲೆಗುಡ್ಡೆ ಕಾಡಿನಲ್ಲಿ ಮತ್ತೆ ಯೂಟ್ಯೂಬ...
20-09-26 07:13 pm
ಗಣೇಶ ಶೋಭಾಯಾತ್ರೆಯಲ್ಲಿ ಪ್ರಚೋದನಕಾರಿ ಭಾಷಣ ; ಮಸೀದಿ...
20-09-26 03:32 pm
22-09-26 09:42 am
HK News Staffer
ಡಿಸೆಂಬರ್ ಒಳಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ; ಇವಿಎಂ...
19-09-26 05:40 pm
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
22-09-26 08:32 pm
HK News Staffer
ಆಳ್ವಾಸ್ ಮೆಡಿಕಲ್ ಕಾಲೇಜು ಲೋಕಾರ್ಪಣೆ ; ಡೀಮ್ಡ್ ವಿವ...
21-09-26 10:36 pm
ಮುಸ್ಲಿಂ ಲೀಗ್ ಮನಸ್ಥಿತಿಯನ್ನು ಜನರ ಮೇಲೆ ಹೇರಲು ಹೊರ...
21-09-26 09:49 pm
ನಾಲ್ಕು ದಿನ ರಾಜ್ಯದಲ್ಲಿ ಭಾರೀ ಮಳೆ ಮುನ್ಸೂಚನೆ ; ಸೆ...
21-09-26 09:46 pm
ಸೌಜನ್ಯಾ ಪ್ರಕರಣದಲ್ಲಿ 14 ವರ್ಷಗಳ ಬಳಿಕ ಮರು ತನಿಖೆಗ...
21-09-26 01:37 pm
22-09-26 09:00 pm
HK News Staffer
ಅತಿ ವೇಗದ ಚಾಲನೆ ; ಮರೋಳಿಯಲ್ಲಿ ಹೈಟೆನ್ಶನ್ ವಿದ್ಯುತ...
22-09-26 07:05 pm
ದುಬೈನಲ್ಲಿ ಉಡುಪಿ ಮೂಲದ ವ್ಯಕ್ತಿಯ ಬರ್ಬರ ಹತ್ಯೆ: ಶವ...
22-09-26 06:59 pm
ಪೆರ್ನೆಯಲ್ಲಿ ಇಬ್ಬರು ಮಕ್ಕಳ ಬಾವಿಗೆ ಎಸೆತ ಪ್ರಕರಣ :...
22-09-26 02:57 pm
ಲಂಚಕ್ಕೆ ಕೈಯೊಡ್ಡಿ ಲೋಕಾಯುಕ್ತಕ್ಕೆ ಟ್ರಾಪ್ ಆದ ಬಜ್ಪ...
21-09-26 08:21 pm