ಬ್ರೇಕಿಂಗ್ ನ್ಯೂಸ್
22-02-22 09:03 am Source: ManoharV Shetty, Vijayakarnataka ಡಾಕ್ಟರ್ಸ್ ನೋಟ್
ನಾನ್ವೆಜ್ ಪ್ರಿಯರು, ಚಿಕನ್, ಫಿಶ್ ಎಷ್ಟು ಇಷ್ಟಪಡುತ್ತಾರೋ, ಮೊಟ್ಟೆಯನ್ನೂ ಕೂಡ ಅಷ್ಟೇ ಇಷ್ಟಪಡುತ್ತಾರೆ. ಇನ್ನು ಮೊಟ್ಟೆಯ ಆರೋಗ್ಯದ ಪ್ರಯೋಜನಗಳ ಬಗ್ಗೆ ಹೇಳುವುದಾದರೆ, ತನ್ನಲ್ಲಿ ಅಪಾರ ಪ್ರಮಾಣದಲ್ಲಿ ಪ್ರೋಟೀನ್, ಕ್ಯಾಲ್ಸಿಯಂ ಮತ್ತು ವಿವಿಧ ಬಗೆಯ ವಿಟಮಿನ್ಗಳನ್ನು ಒಳಗೊಂಡಿದ್ದು, ಜನರ ಆರೋಗ್ಯವನ್ನು ಅತ್ಯುತ್ತಮವಾಗಿ ಕಾಪಾಡುವಲ್ಲಿ ಯಶಸ್ವಿಯಾಗಿವೆ.
ಇನ್ನು ನೋಡಲು ಸಣ್ಣದಾಗಿದ್ದು, ಗುಂಡಗೆ ಇರುವ ಈ ಮೊಟ್ಟೆಗಳಲ್ಲಿ ಅಗತ್ಯಕ್ಕಿಂತಲೂ ಹೆಚ್ಚಾದ ಪೌಷ್ಟಿಕ ಸತ್ವಗಳು ಅಡಗಿವೆ. ಮುಖ್ಯವಾಗಿ ವಿಟಮಿನ್ ' ಬಿ6 ', ವಿಟಮಿನ್ ' ಬಿ12 ' ಮತ್ತು ವಿಟಮಿನ್ ' ಡಿ ' ಅಂಶಗಳು ಹೇರಳವಾಗಿ ಇರುವುದರಿಂದ ಮನುಷ್ಯನ ಹೃದಯದ ಆರೋಗ್ಯವನ್ನು ಕೂಡ ಕಾಪಾಡುತ್ತದೆ.
ಇಷ್ಟೆಲ್ಲಾ ಪ್ರಯೋಜನಗಳನ್ನು ಒಳಗೊಂಡಿರುವ ಮೊಟ್ಟೆಗಳನ್ನು ಮಿತವಾಗಿ ತಿನ್ನಬೇಕಂತೆ. ಇದನ್ನು ನಾವು ಹೇಳುತ್ತಿಲ್ಲ, ವೈದ್ಯರೇ ಈ ಮಾತನ್ನು ಹೇಳುತ್ತಿದ್ದಾರೆ. ಅತಿಯಾದರೆ ಅಮೃತ ಕೂಡ ವಿಷವಾಗಬಹುದು ಎನ್ನುವ ಮಾತಿನಂತೆ, ಮೊಟ್ಟೆಯಲ್ಲಿರುವ ಹಳದಿ ಭಾಗ ಅತಿ ಹೆಚ್ಚು ಕೊಲೆಸ್ಟ್ರಾಲ್ ಅಂಶಗಳನ್ನು ಒಳಗೊಂಡಿದೆ. ಹೀಗಾಗಿ ಹೆಚ್ಚು ಮೊಟ್ಟೆಗಳನ್ನು ತಿನ್ನಲು ಹೋದರೆ ಹೃದಯದ ಆರೋಗ್ಯಕ್ಕೆ ತೊಂದರೆ ತಪ್ಪಿದ್ದಲ್ಲ!
ದಿನಕ್ಕೊಂದು ಮೊಟ್ಟೆ ತಿಂದರೆ ಸಾಕಂತೆ!
ಬಾಡಿ ಬಿಲ್ಡ್ ಮಾಡುವವರು
ಮೊಟ್ಟೆಗಳನ್ನು ಅತಿಯಾಗಿ ತಿಂದರೆ ಆಗುವ ದುಷ್ಪರಿಣಾಮಗಳು
ಬೇಯಿಸಿದ ಕೋಳಿ ಮೊಟ್ಟೆ ಬೆಸ್ಟ್!
What Happens To Your Body When You Eat Too Much Of Eggs Every Day.
02-12-24 02:39 pm
HK News Desk
Kannada actress Shobitha Shivanna, Suicide: ಕ...
02-12-24 01:55 pm
Yatnal, BJP Notice: ರೆಬಲ್ ನಾಯಕ ಯತ್ನಾಳ್ ಗೆ ಬಿಜ...
02-12-24 01:33 pm
Hassan Accident, IPS Harshabardhan: ಟೈರ್ ಸಿಡ...
01-12-24 11:08 pm
Kukke temple, Wild Elephant: ಕುಕ್ಕೆ ಸುಬ್ರಹ್ಮಣ...
01-12-24 10:56 pm
03-12-24 01:46 pm
HK News Desk
ಕೇರಳ ಸಾರಿಗೆ ಬಸ್ಗೆ ಕಾರು ಡಿಕ್ಕಿ ; ಐವರು MBBS ವಿ...
03-12-24 01:06 pm
ತಮಿಳುನಾಡಿನ 14 ಜಿಲ್ಲೆಗಳಲ್ಲಿ ಫೆಂಗಾಲ್ ಹಾವಳಿ ; ಉತ...
02-12-24 10:44 pm
Kasaragod, Muna Shamsuddin: ಲಂಡನ್ನಲ್ಲಿ ಚಾರ್ಲ...
01-12-24 03:54 pm
Chennai Rain, Fengal, Bangalore: ಚೆನ್ನೈ ನಲ್ಲಿ...
30-11-24 05:42 pm
03-12-24 11:05 pm
Mangalore Correspondent
Actor Upendra in Mangalore, UI Kannada movie:...
03-12-24 10:51 pm
Mangalore, Upa Lokayukta Justice B Veerappa,...
03-12-24 10:11 pm
Bomb threat, Mangalore airport: ಮಂಗಳೂರು ಏರ್ಪೋ...
03-12-24 06:18 pm
ಫೆಂಗಲ್ ಚಂಡಮಾರುತಕ್ಕೆ ಕರಾವಳಿ ತತ್ತರ, ಎಂಟು ಜಿಲ್ಲೆ...
03-12-24 12:06 pm
03-12-24 08:50 pm
Bangalore Correspondent
Kadaba Murder, Managalore Crime: ಸ್ನೇಹಿತನನ್ನೇ...
03-12-24 03:40 pm
ACP Dhanya Nayak, Drugs, Mangalore: ಮುಂದುವರಿದ...
30-11-24 03:03 pm
Bangalore crime, Murder, Assam, Arrest: ಲವ್ ಮ...
29-11-24 10:49 pm
Dharmasthala Robbery, Mangalore crime: ಧರ್ಮಸ್...
29-11-24 12:20 pm