ಬ್ರೇಕಿಂಗ್ ನ್ಯೂಸ್
01-02-22 04:44 pm HK Desk news ಕ್ರೈಂ
ಬೆಂಗಳೂರು, ಫೆ.1 : ಸಾಫ್ಟ್ ವೇರ್ ಟೆಕ್ಕಿಯೊಬ್ಬ ತನ್ನ ಗೆಳತಿಯ ಜೊತೆ ಹೊಟೇಲಿನಲ್ಲಿ ಕಳೆದ ಖಾಸಗಿ ಕ್ಷಣಗಳನ್ನು ಯಾರೋ ದುಷ್ಕರ್ಮಿಗಳು ಸೆರೆಹಿಡಿದು ಪೋರ್ನ್ ಸೈಟ್ ನಲ್ಲಿ ಹಾಕಿರುವ ಘಟನೆ ಬೆಳಕಿಗೆ ಬಂದಿದ್ದು, ಈ ಬಗ್ಗೆ ಟೆಕ್ಕಿ ವ್ಯಕ್ತಿ ಬೆಂಗಳೂರಿನ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ.
ಕೆಲವು ತಿಂಗಳ ಹಿಂದೆ ಟೆಕ್ಕಿ ಯುವಕ ಮತ್ತು ಆತನ ಗರ್ಲ್ ಫ್ರೆಂಡ್ ಬೆಂಗಳೂರಿನ ಹೊಟೇಲ್ ಒಂದರಲ್ಲಿ ರೂಮ್ ಮಾಡಿ ಖಾಸಗಿ ಕ್ಷಣಗಳನ್ನು ಅನುಭವಿಸಿದ್ದರು. ಆದರೆ, ಇವರಿಬ್ಬರ ರಸ ನಿಮಿಷದ ವಿಡಿಯೋ ಈಗ ಪೋರ್ನ್ ಸೈಟ್ ನಲ್ಲಿ ಕಂಡುಬಂದಿದೆ. ಇಬ್ಬರ ಮುಖವನ್ನೂ ಬ್ಲರ್ ಮಾಡಿ, ವಿಡಿಯೋವನ್ನು ಅಪ್ಲೋಡ್ ಮಾಡಲಾಗಿತ್ತು.
ಯುವಕ ಪೋರ್ನ್ ಸೈಟ್ ನಲ್ಲಿ ಬ್ಲೂಫಿಲಂ ನೋಡುತ್ತಿದ್ದ ವೇಳೆ ತನ್ನದೇ ವಿಡಿಯೋವನ್ನು ಕಂಡು ಶಾಕ್ ಆಗಿದ್ದಾನೆ. ಆನಂತರ, ಬೇರೆ ಇದೇ ರೀತಿಯ ಸೈಟ್ ಗಳಲ್ಲಿ ಹುಡುಕಾಡಿದ್ದು, ಅದರಲ್ಲೂ ಅದೇ ವಿಡಿಯೋ ಇತ್ತು. ಮುಖ ಬ್ಲರ್ ಆಗಿದ್ದರೂ, ತನ್ನ ದೇಹದ ಎದೆಯ ಭಾಗದಲ್ಲಿರುವ ಮಚ್ಚೆಯನ್ನು ನೋಡಿ ವಿಡಿಯೋ ತನ್ನದೇ ಎಂದು ಯುವಕ ಪತ್ತೆ ಮಾಡಿದ್ದಾನೆ. ಯುವಕ- ಯುವತಿಯ ರಸ ನಿಮಿಷದ ವಿಡಿಯೋ ವಿವಿಧ ಕೋನಗಳಲ್ಲಿದ್ದು ರಹಸ್ಯ ಕ್ಯಾಮರಾದಲ್ಲಿ ಸೆರೆ ಹಿಡಿದಿರುವ ರೀತಿ ಇಲ್ಲ. ಹೀಗಾಗಿ ಇದರ ಹಿಂದೆ ಯಾವುದೋ ತಂಡದ ಕರಾಮತ್ತು ಇದೆಯೆಂದು ಆತ ಪೊಲೀಸರಿಗೆ ದೂರು ನೀಡಿದ್ದಾನೆ.
ಈ ಬಗ್ಗೆ ಬೆಂಗಳೂರಿನ ಸೈಬರ್ ಪೊಲೀಸರು ತನಿಖೆ ಆರಂಭಿಸಿದ್ದು, ರೂಮ್ ಮಾಡಿದ್ದ ಹೊಟೇಲ್, ಅಲ್ಲಿನ ಸಿಬಂದಿಗಳನ್ನು ತನಿಖೆಗೆ ಒಳಪಡಿಸಿದ್ದಾರೆ. ವಿಡಿಯೋ ಹೇಗೆ ರೆಕಾರ್ಡ್ ಆಯ್ತು ಮತ್ತು ಹೇಗೆ ಪೋರ್ನ್ ಸೈಟ್ ನಲ್ಲಿ ಬಂತು ಅನ್ನುವ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಈ ರೀತಿಯ ಫ್ರೆಶ್ ವಿಡಿಯೋಗಳಿಗೆ ಪೋರ್ನ್ ಸೈಟ್ ಗಳಲ್ಲಿ ಭಾರೀ ಬೇಡಿಕೆಯಿದ್ದು, ಹಣಕ್ಕಾಗಿ ವಿಡಿಯೋ ಮಾಡಿಸಿ ಕೊಡುವ ತಂಡ ಸಕ್ರಿಯ ಆಗಿರುವ ಬಗ್ಗೆ ಶಂಕೆಯಿದೆ.
The Karnataka Cyber, Economic and Narcotics Crime (CEN) Police have lodged a complaint from a BPO staffer regarding the uploading of his private video with his girlfriend on various porn sites in Bengaluru, police said on Monday. The complainant and his girlfriend had spent time in a hotel in Bengaluru some time ago. The miscreants managed to record their private moments and uploaded the video on various pornographic sites.
30-07-25 11:40 am
Bangalore Correspondent
Durgaamba Bus Accident, Shivamogga: ಮಂಗಳೂರಿನಿ...
30-07-25 10:33 am
Kerala Nurse Nimisha Priya: ಕೇರಳ ನರ್ಸ್ ನಿಮಿಷ...
29-07-25 01:31 pm
Nikhil Kumaraswamy: ಸಿಎಂ ಮತ್ತು ಡಿಸಿಎಂ ಮ್ಯೂಸಿಕ...
28-07-25 11:07 am
Raichur Building Fall: ರಾಯಚೂರಿನಲ್ಲಿ ಚರಂಡಿ ಬ್ಲ...
27-07-25 01:09 pm
30-07-25 09:06 am
HK News Desk
ಜಾರ್ಖಂಡ್ ನಲ್ಲಿ ಭೀಕರ ರಸ್ತೆ ಅಪಘಾತ ; ಸಿಲಿಂಡರ್...
29-07-25 11:58 am
ಕಾಶ್ಮೀರದಲ್ಲಿ ಭಾರತೀಯ ಸೇನೆಯಿಂದ ಆಪರೇಶನ್ ಮಹಾದೇವ್,...
28-07-25 11:07 pm
ಮತಾಂತರ ಇಲ್ಲದೆ ಅಂತರ್ ಧರ್ಮೀಯ ವಿವಾಹ ಕಾನೂನು ಬಾಹಿರ...
28-07-25 12:28 pm
Israel, Arabic Language: ಇಸ್ರೇಲ್ ಸೈನಿಕರಿಗೆ ಇಸ...
26-07-25 03:31 pm
30-07-25 09:04 am
Mangalore Correspondent
No Evidence, Dharmasthala Burial, SIT: ಹೆಣ ಹೂ...
29-07-25 09:56 pm
Dharmasthala case, SIT Begins Excavation, Upd...
29-07-25 02:20 pm
Dharmasthala Burial Case, 13 Suspected Grave...
28-07-25 10:41 pm
Mangalore Remona Pereira, Golden Book of Wor...
28-07-25 09:40 pm
30-07-25 11:37 am
HK News Desk
ಮಕ್ಕಳಾಗಿಲ್ಲ ಅಂತ ಗಂಡನ ಮೇಲೆ ಸಿಟ್ಟು ; ಪ್ರಿಯಕರನಿಂ...
29-07-25 08:54 pm
Honor Killing in Chitradurga: ತಮ್ಮನಿಗೆ ಎಚ್ಐವ...
29-07-25 07:17 pm
ಕೌನ್ ಬನೇಗಾ ಕರೋಡ್ ಪತಿ ಸ್ಪರ್ಧೆಯಲ್ಲಿ 8 ಲಕ್ಷ ಗೆಲು...
28-07-25 11:20 pm
Mangalore Roshan Saldanha; Fraud Case, High c...
27-07-25 08:39 pm