ಬ್ರೇಕಿಂಗ್ ನ್ಯೂಸ್
13-09-21 06:11 pm Source ; One India Kannada ಉದ್ಯೋಗ
ಬೆಂಗಳೂರು, ಸೆಪ್ಟೆಂಬರ್ 10 : ಭಾರತೀಯ ನೌಕಾ ಪಡೆ (Indian Navy)ಯಲ್ಲಿ 2021ನೇ ಸಾಲಿನ ನೇಮಕಾತಿಗಾಗಿ ಅಧಿಕೃತ ವೆಬ್ ಸೈಟಿನಲ್ಲಿ ಪ್ರಕಟಣೆ ಹೊರಡಿಸಲಾಗಿದೆ. 181ಕ್ಕೂ ಅಧಿಕ ವಿವಿಧ ಹುದ್ದೆಗಳಿವೆ. ನೇವಿ ಆಫೀಸರ್ ಹುದ್ದೆಗೆ ಅರ್ಹತೆಯುಳ್ಳವರು ತಮ್ಮ ಅರ್ಜಿಗಳನ್ನು ಆನ್ ಲೈನ್ ಮೂಲಕ ಅಕ್ಟೋಬರ್ 05ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ಸಂಸ್ಥೆ ಹೆಸರು: ಭಾರತೀಯ ನೌಕಾಪಡೆ
ಒಟ್ಟು ಹುದ್ದೆಗಳು: 181
ಹುದ್ದೆ ಹೆಸರು: Short Service Commission Officers
ಉದ್ಯೋಗ ಸ್ಥಳ: ಭಾರತದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಅಕ್ಟೋಬರ್ 05, 2021.
ಸಂಬಳ ನಿರೀಕ್ಷೆ: ಭಾರತೀಯ ನೌಕಾಪಡೆಯ ನಿಯಾಮಾವಳಿಗೆ ತಕ್ಕಂತೆ.
ಹುದ್ದೆ/ಕೆಡರ್ ಹೆಸರು--ಒಟ್ಟುಹುದ್ದೆ
ಸಾಮಾನ್ಯ ಸೇವೆ/ಹೈಡ್ರೋ ಕೆಡರ್: 45
ಏರ್ ಟ್ರಾಫಿಕ್ ಕಂಟ್ರೋಲರ್ (ಎಟಿಸಿ): 4
ಅಬ್ಸವರ್: 8
ಪೈಲಟ್: 15
ಲಾಜಿಸ್ಟಿಕ್ಸ್: 18
ಶಿಕ್ಷಣ: 18
ಇಂಜಿನಿಯರಿಂಗ್ ಬ್ರ್ಯಾಂಚ್(ಸಾಮಾನ್ಯ ಸೇವೆ): 27
ಎಲೆಕ್ಟ್ರಿಕಲ್ ಬ್ರ್ಯಾಂಚ್ (ಸಾಮಾನ್ಯ ಸೇವೆ): 34
ನೇವಲ್ ಆರ್ಕಿಟೆಕ್ (NA): 12
ವಿದ್ಯಾರ್ಹತೆ: ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಇಂಜಿನಿಯರಿಂಗ್ ಅಥವಾ ಬಿ.ಟೆಕ್ ಪದವಿ.
ಸಾಮಾನ್ಯ ಸೇವೆ/ಹೈಡ್ರೋ ಕೆಡರ್: ಬಿ. ಇ ಅಥವಾ ಬಿ.ಟೆಕ್
ಏರ್ ಟ್ರಾಫಿಕ್ ಕಂಟ್ರೋಲರ್ (ಎಟಿಸಿ): ಬಿ. ಇ ಅಥವಾ ಬಿ.ಟೆಕ್
ಅಬ್ಸವರ್: ಬಿ. ಇ ಅಥವಾ ಬಿ.ಟೆಕ್
ಪೈಲಟ್: ಬಿ. ಇ ಅಥವಾ ಬಿ.ಟೆಕ್
ಲಾಜಿಸ್ಟಿಕ್ಸ್: ಬಿ. ಇ ಅಥವಾ ಬಿ.ಟೆಕ್, ಎಂಬಿಎ, ಬಿಎಸ್ಸಿ, ಬಿ.ಕಾಂ, ಎಂಕಾಂ, ಎಂಎಸ್ಸಿ, ಸ್ನಾತಕೋತ್ತರ ಪದವಿ
ಶಿಕ್ಷಣ: ಬಿಎಸ್ಸಿ, ಬಿ.ಇ ಅಥವಾ ಬಿ.ಟೆಕ್, ಎಂ.ಎ, ಎಂಎಸ್ಸಿ
ಇಂಜಿನಿಯರಿಂಗ್ ಬ್ರ್ಯಾಂಚ್(ಸಾಮಾನ್ಯ ಸೇವೆ): ಬಿ. ಇ ಅಥವಾ ಬಿ.ಟೆಕ್
ಎಲೆಕ್ಟ್ರಿಕಲ್ ಬ್ರ್ಯಾಂಚ್ (ಸಾಮಾನ್ಯ ಸೇವೆ): ಬಿ. ಇ ಅಥವಾ ಬಿ.ಟೆಕ್
ನೇವಲ್ ಆರ್ಕಿಟೆಕ್ (NA): ಬಿ. ಇ ಅಥವಾ ಬಿ.ಟೆಕ್
ವಯೋಮಿತಿ: ಜುಲೈ 1997 ರಿಂದ 2003ರ ಅವಧಿಯಲ್ಲಿ ಜನಿಸಿರಬೇಕು.
ಸಾಮಾನ್ಯ ಸೇವೆ/ಹೈಡ್ರೋ ಕೆಡರ್: 02 ಜುಲೈ 1997 ರಿಂದ 01 ಜನವರಿ 2003ರ ಅವಧಿಯಲ್ಲಿ ಜನಿಸಿದವರು.
ಏರ್ ಟ್ರಾಫಿಕ್ ಕಂಟ್ರೋಲರ್ (ಎಟಿಸಿ): 02 ಜುಲೈ 1997 ರಿಂದ 01 ಜನವರಿ 2001ರ ಅವಧಿಯಲ್ಲಿ ಜನಿಸಿದವರು.
ಅಬ್ಸವರ್: 02 ಜುಲೈ 1998 ರಿಂದ 01 ಜನವರಿ 2003ರ ಅವಧಿಯಲ್ಲಿ ಜನಿಸಿದವರು.
ಪೈಲಟ್: 02 ಜುಲೈ 1998 ರಿಂದ 01 ಜನವರಿ 2003ರ ಅವಧಿಯಲ್ಲಿ ಜನಿಸಿದವರು.
ಲಾಜಿಸ್ಟಿಕ್ಸ್: ಬಿ. ಇ ಅಥವಾ ಬಿ.ಟೆಕ್, ಎಂಬಿಎ, ಬಿಎಸ್ಸಿ, ಬಿ.ಕಾಂ, ಎಂಕಾಂ, ಎಂಎಸ್ಸಿ, ಸ್ನಾತಕೋತ್ತರ ಪದವಿ
ಶಿಕ್ಷಣ: 02 ಜುಲೈ 1997 ರಿಂದ 01 ಜನವರಿ 2001ರ ಅವಧಿಯಲ್ಲಿ ಜನಿಸಿದವರು.
ಇಂಜಿನಿಯರಿಂಗ್ ಬ್ರ್ಯಾಂಚ್(ಸಾಮಾನ್ಯ ಸೇವೆ): 02 ಜುಲೈ 1997 ರಿಂದ 01 ಜನವರಿ 2003ರ ಅವಧಿಯಲ್ಲಿ ಜನಿಸಿದವರು.
ಎಲೆಕ್ಟ್ರಿಕಲ್ ಬ್ರ್ಯಾಂಚ್ (ಸಾಮಾನ್ಯ ಸೇವೆ): 02 ಜುಲೈ 1997 ರಿಂದ 01 ಜನವರಿ 2003ರ ಅವಧಿಯಲ್ಲಿ ಜನಿಸಿದವರು.
ನೇವಲ್ ಆರ್ಕಿಟೆಕ್ (NA): 02 ಜುಲೈ 1997 ರಿಂದ 01 ಜನವರಿ 2003ರ ಅವಧಿಯಲ್ಲಿ ಜನಿಸಿದವರು.
ನಿಯಮಾನುಸಾರವಾಗಿ ವಯೋಮಿತಿಯಲ್ಲಿ ವಿನಾಯಿತಿ ಸಿಗಲಿದೆ.
ಅರ್ಜಿ ಶುಲ್ಕ: ಯಾವುದೇ ಶುಲ್ಕವಿಲ್ಲ
ನೇಮಕಾತಿ ಪ್ರಕ್ರಿಯೆ: ಮೆರಿಟ್ ಆಧಾರದ ಮೇಲೆ ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ, ಎಸ್ಎಸ್‌ಬಿ ಸಂದರ್ಶನ
ಪ್ರಮುಖ ದಿನಾಂಕಗಳು:
ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ : 28/09/2021
ಆನ್‌ಲೈನ್ ಸರ್ಜಿ ಸಲ್ಲಿಸಲು ಕೊನೆ ದಿನಾಂಕ: 05/10/2021
ಅರ್ಜಿ ಸಲ್ಲಿಸುವ ವಿಧಾನ:
* ಭಾರತೀಯ ನೌಕಾಪಡೆ ಅಧಿಸೂಚನೆ 2021ರಲ್ಲಿ ನೀಡಿರುವಂಥ ಅರ್ಹತೆ ಇದ್ದ ಅಭ್ಯರ್ಥಿಗಳು ನೇಮಕಾತಿ ಲಿಂಕ್ ಕ್ಲಿಕ್ ಮಾಡಿ
* ಆನ್‌ಲೈನ್ ಅರ್ಜಿ ಸಲ್ಲಿಸುವಾಗ ಚಾಲ್ತಿಯಲ್ಲಿರುವ ಇಮೇಲ್ ಐಡಿ ಹಾಗೂ ಮೊಬೈಲ್ ಸಂಖ್ಯೆಯನ್ನು ನೀಡಿ
* ವಿದ್ಯಾರ್ಹತೆಗೆ ತಕ್ಕ ದಾಖಲೆ, ವಯೋಮಿತಿ ದಾಖಲೆಯನ್ನು ಲಗತ್ತಿಸಿ
* Indian Navy Short Service Commission Officers Apply Online ಲಿಂಕ್ ಮಾತ್ರ ಕ್ಲಿಕ್ ಮಾಡಿ
* ಭರ್ತಿಯಾಗಿ ಅರ್ಜಿ ಜೊತೆಗೆ ಅಗತ್ಯ ದಾಖಲೆ, ಪ್ರಮಾಣ ಪತ್ರಗಳನ್ನು ಒದಗಿಸಿ, ಇತ್ತೀಚಿನ ಭಾವಚಿತ್ರ ನೀಡಿ
Indian Navy recruitment 2021 notification has been released on official website for the recruitment of 181 vacancies at Indian Navy. The candidate who is looking for SSC Officers Posts.
04-02-25 11:32 pm
HK News Desk
Bangalore RTO, Luxury car tax: ತೆರಿಗೆ ಪಾವತಿಸದ...
04-02-25 11:04 pm
Two-wheeler rider fined, Bangalore Traffic: ಎ...
04-02-25 03:09 pm
Cow theft, Mankal Vaidya: ಇನ್ಮುಂದೆ ಗೋಹತ್ಯೆ ನಡ...
04-02-25 12:59 pm
Mandya Car Canal Accident, Hassan Drowning: ಮ...
03-02-25 10:38 pm
04-02-25 10:49 pm
HK News Desk
Rashtrapati Bhavan, Poonam Gupta; ಜಗತ್ತಿನ ಎರಡ...
04-02-25 05:34 pm
Rail projects, Budget, Karnataka: ರೈಲ್ವೇಗೆ 2....
03-02-25 11:01 pm
Conspiracy, Kumbh stampede: ಮಹಾ ಕುಂಭಮೇಳದಲ್ಲಿ...
03-02-25 02:57 pm
NHAI fined toll tax: ಅಂಗವಿಕಲ ಮಹಿಳೆಗೆ 40 ರೂ. ಟ...
01-02-25 09:51 pm
04-02-25 07:47 pm
Mangalore Correspondent
U T Khader, Mangalore: ವಿಧಾನಸೌಧಕ್ಕೆ ನಾಯಿ ಕಾಟ...
03-02-25 07:38 pm
Mangalore coast Gaurd, NMPT: ತಿಳಿನೀಲ ಸಮುದ್ರದಲ...
02-02-25 09:49 pm
Kotekar Bank Robbery, Shashi Tevar, update: ಬ...
02-02-25 05:02 pm
Air India Express, Mangalore Delhi flight: ಮಂ...
01-02-25 07:47 pm
03-02-25 05:46 pm
Mangalore Correspondent
Bangalore honeytrap case, Crime: ಮದುವೆಗೆ ವಧು...
02-02-25 09:00 pm
Mangalore Crime, Bantwal Toll, Kodikere Gang:...
01-02-25 10:11 pm
Attack on Bus, Hassan, Crime: ಬೆಂಗಳೂರಿನಿಂದ ಮಂ...
31-01-25 10:22 am
Mangalore court, Rape, Crime: 15 ವರ್ಷದ ಬಾಲಕಿ...
30-01-25 11:37 am