ಬ್ರೇಕಿಂಗ್ ನ್ಯೂಸ್
14-04-23 12:40 pm Source: news18 ಸಿನಿಮಾ
ಸ್ಯಾಂಡಲ್‌ವುಡ್‌ನ ಮಲ್ಟಿಸ್ಟಾರರ್ ಕಬ್ಜ ಸಿನಿಮಾ ಅದ್ಭುತ ಓಪನಿಂಗ್ ಪಡೆದಿತ್ತು. ಮಾರ್ಚ್-17 ರಂದು ವಿಶ್ವದೆಲ್ಲೆಡೆ ರಿಲೀಸ್ ಆಗಿತ್ತು. ಈಗ ಈ ಚಿತ್ರ ರಿಲೀಸ್ ಆಗಿ 25 ದಿನ ಪೂರ್ಣಗೊಂಡಿದೆ. ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಕಬ್ಜ ಸಿನಿಮಾದ ಈ ಖುಷಿಯನ್ನ ಡೈರೆಕ್ಟರ್ ಆರ್. ಚಂದ್ರು ಸೆಲೆಬ್ರೆಟ್ ಮಾಡೋಕೆ ಪ್ಲಾನ್ ಮಾಡಿದ್ದಾರೆ.
ಕನ್ನಡದ ಮಲ್ಟಿಸ್ಟಾರರ್ ಕಬ್ಜ 25 ದಿನ ಯಶಸ್ವಿಯಾಗಿ ಓಡಿದೆ. ಇದನ್ನ ಸಂಭ್ರಮಿಸಲು ಕಬ್ಜ ಸಿನಿಮಾ ಟೀಮ್ ನಿರ್ಧರಿಸಿದ್ದು, ಏಪ್ರಿಲ್-14 ರಂದು ಸಂಜೆ 4 ಗಂಟೆಗೆ ಪ್ರೆಸ್ ಮೀಟ್ ಕೂಡ ಕರೆದಿದೆ. ಕಬ್ಜ ಚಿತ್ರದ ಈ ಸಡಗರದಲ್ಲಿ ಚಿತ್ರದ ನಿರ್ಮಾಪಕ-ನಿರ್ದೇಶಕ ಆರ್. ಚಂದ್ರು ಹೊಸ ಸಿನಿಮಾ ಅನೌನ್ಸ್ ಮಾಡಲಿದ್ದಾರೆ. ಆ ಹೊಸ ಸಿನಿಮಾ ಯಾವುದು ಅನ್ನುವ ಕುತೂಹಲ ಕೂಡ ಈಗಲೇ ಮೂಡಿದೆ.
ಕಬ್ಜ ಸಿನಿಮಾದ ಮೊದಲ ಭಾಗಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಈ ಚಿತ್ರದ ಕೊನೆಯಲ್ಲಿ ಕಬ್ಜ-2 ಸಿನಿಮಾದ ಲಿಂಕ್ ಕೂಡ ಸಿಕ್ಕಿದೆ. ಇದರ ಹಿನ್ನೆಲೆಯಲ್ಲಿ ಇದೀಗ ಆರ್. ಚಂದ್ರು ಅವರ ಪ್ರೆಸ್ ಮೀಟ್ ತುಂಬಾ ಕುತೂಹಲ ಮೂಡಿಸಿದೆ. ಕಬ್ಜ-2 ಸಿನಿಮಾದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯಿಸುತ್ತಿದ್ದಾರೆ. ಇವರ ಅಭಿನಯದ ಹಿಂಟ್ ಕೂಡ ಈಗಾಗಲೇ ಕಬ್ಜ ಪಾರ್ಟ್-1 ನಲ್ಲಿಯೇ ರಿವೀಲ್ ಆಗಿದೆ. ಕಬ್ಜ ಪಾರ್ಟ್-1 ಸಕ್ಸಸ್ ಮೀಟ್ ಅಲ್ಲಿಯೇ ಆರ್. ಚಂದ್ರು ತಮ್ಮ ಕಬ್ಜ-2 ಚಿತ್ರದ ಅಧಿಕೃತ ಅನೌನ್ಸ್‌ಮೆಂಟ್ ಮಾಡುತ್ತಾರೆ ಅನ್ನೋ ಮಾಹಿತಿ ಕೂಡ ಹರಿದಾಡುತ್ತಿದೆ. ಇನ್ನುಳಿದಂತೆ ಕಬ್ಜ-2 ಚಿತ್ರದ ಏನೆಲ್ಲ ಮಾಹಿತಿ ಹೊರ ಬೀಳುತ್ತದೆ ಅನ್ನೋ ಕುತೂಹಲ ಕೂಡ ಮೂಡಿದೆ.
kannada director producer r chandru expecting kabzaa 2 cinema announce soon.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 04:24 pm
Mangalore Correspondent
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
Waqf Protest, Mangalore, Traffic: ಎಪ್ರಿಲ್ 18...
17-04-25 11:06 pm
19-04-25 11:01 am
Bangalore Correspondent
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm
Hyderabad Murder, Mother suicide: ತೆಂಗಿನಕಾಯಿ...
18-04-25 08:14 pm
Dead Baby Found, Garbage, Bangalore crime: ಅಪ...
18-04-25 03:41 pm