ಬ್ರೇಕಿಂಗ್ ನ್ಯೂಸ್
01-09-22 07:55 pm Source: Vijayakarnataka ಡಿಜಿಟಲ್ ಟೆಕ್
ಆನ್‌ಲೈನ್ ಮೂಲಕ ಉತ್ತಮ ಶಾಪಿಂಗ್ ಅನುಭವವನ್ನು ಒದಗಿಸುವ ಸಲುವಾಗಿ whatsapp ಮೂಲಕ ಸೇವೆ ಒದಗಿಸಲು ಜಿಯೋ ಮಾರ್ಟ್ ಮುಂದಾಗಿದೆ. ಇದೇ ಮೊದಲ ಬಾರಿಗೆ ವಾಟ್ಸಾಪ್‌ನಲ್ಲಿ ಶಾಪಿಂಗ್ ಸೌಲಭ್ಯವನ್ನು ಗ್ರಾಹಕರಿಗೆ ಒದಗಿಸಲಾಗುತ್ತಿದ್ದು, ಜಿಯೋ ಮಾರ್ಟ್ ಇನ್ನು ವಾಟ್ಸಾಪ್‌ನಲ್ಲೇ ಸಿಗಲಿದೆ. ವಾಟ್ಸಾಪ್‌ನಲ್ಲೇ ಜಿಯೋ ಮಾರ್ಟ್‌ನ ಎಲ್ಲ ದಿನಸಿ ಕ್ಯಾಟಲಾಗ್ ಕಾಣಿಸುತ್ತದೆ. ಅದರಲ್ಲೇ ಐಟಂಗಳನ್ನು ಕಾರ್ಟ್‌ಗೆ ಸೇರಿಸಬಹುದು ಮತ್ತು ಹಣ ಪಾವತಿಯನ್ನೂ ಮಾಡಬಹುದು ಎಂದು ಜಿಯೋ ಮಾರ್ಟ್ ತಿಳಿಸಿದೆ. ವಾಟ್ಸಾಪ್‌ನಲ್ಲಿ ಜಿಯೋ ಮಾರ್ಟ್ ನಂಬರ್ (+917977079770) ಗೆ Hi ಎಂದು ಕಳುಹಿಸುವ ಮೂಲಕ ಗ್ರಾಹಕರು ಶಾಪಿಂಗ್ ಆರಂಭಿಸಬಹುದು ಎಂದು ಸಂಸ್ಥೆ ಹೇಳಿದೆ.
whatsapp ಮೂಲಕ ಜಿಯೋ ಮಾರ್ಟ್ ಶಾಪಿಂಗ್ ಸೇವೆ ಒದಗಿಸುವ ಕುರಿತಂತೆ ಮೆಟಾ ಸಂಸ್ಥಾಪಕ ಮತ್ತು ಸಿಇಒ ಮಾರ್ಕ್ ಝುಕರ್‌ಬರ್ಗ್ ಅವರು ಸಹ ತಿಳಿಸಿದ್ದು, "ಭಾರತದಲ್ಲಿ ಜಿಯೋ ಮಾರ್ಟ್ ಜೊತೆಗೆ ನಮ್ಮ ಸಹಭಾಗಿತ್ವವನ್ನು ಘೋಷಿಸುವುದಕ್ಕೆ ನಮಗೆ ಹೆಮ್ಮೆಯಾಗುತ್ತಿದೆ. ವಾಟ್ಸಾಪ್‌ನಲ್ಲಿ ಇದೇ ಮೊದಲ ಬಾರಿಗೆ ಸಮಗ್ರ ಶಾಪಿಂಗ್ ಅನುಭವವನ್ನು ನಾವು ಒದಗಿಸುತ್ತಿದ್ದೇವೆ. ಜಿಯೋಮಾರ್ಟ್‌ನಿಂದ ದಿನಸಿಯನ್ನು ವಾಟ್ಸಾಪ್‌ನಲ್ಲೇ ಖರೀದಿ ಮಾಡಬಹುದು. ಬ್ಯುಸಿನೆಸ್ ಮೆಸೇಜಿಂಗ್ ಸೌಲಭ್ಯದಲ್ಲಿ ಮಹತ್ವದ ಬದಲಾವಣೆಗಳಾಗುತ್ತಿವೆ ಮತ್ತು ಈ ರೀತಿಯ ಚಾಟ್ ಅಧರಿತ ಅನುಭವಗಳು ಜನರನ್ನು ತಲುಪಿ, ಮುಂದಿನ ದಿನಗಳಲ್ಲಿ ಬ್ಯುಸಿನೆಸ್‌ಗಳು ಸಂವಹನ ನಡೆಸುವ ವಿಧಾನ ಬದಲಾಗಲಿದೆ." ಎಂದಿದ್ದಾರೆ.

2020ರಲ್ಲಿ ಘೋಷಿಸಲಾದ ಮೆಟಾ ಮತ್ತು ಜಿಯೋ ಪ್ಲಾಟ್‌ಫಾರ್ಮ್‌ಗಳ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯ ಭಾಗವಾಗಿ whatsapp ಶಾಪಿಂಗ್ ಸೇವೆ ಆರಂಭವಾಗಿದೆ. ಹೆಚ್ಚು ಹೆಚ್ಚು ಜನರನ್ನು ಆನ್‌ಲೈನ್ ವ್ಯವಹಾರಗಳಿಗೆ ತರುವ ಪ್ರಯತ್ನವನ್ನು ಮಾಡುತ್ತಿದ್ದೇವೆ ಎಂದು ಜಿಯೋ ಮಾರ್ಟ್ ಸಂಸ್ಥೆ ಹೇಳಿದ್ದು, ನಾವು ನವೀನ ಗ್ರಾಹಕರ ಅನುಭವವನ್ನು ಅಭಿವೃದ್ದಿಪಡಿಸಲು ವಾಟ್ಸಾಪ್‌ನಲ್ಲಿ ಜಿಯೋಮಾರ್ಟ್‌ನೊಂದಿಗೆ ಮೊದಲ ಬಾರಿಗೆ ಎಂಡ್-ಟು-ಎಂಡ್ ಶಾಪಿಂಗ್ ಅನುಭವ ನೀಡಲಿದ್ದೇವೆ ಎಂದಿದ್ದಾರೆ. ವಾಟ್ಸಾಪ್ ಮೂಲಕ ಜಿಯೋಮಾರ್ಟ್ ಲಕ್ಷಾಂತರ ಭಾರತೀಯರಿಗೆ ಆನ್‌ಲೈನ್ ಶಾಪಿಂಗ್‌ನ ಸರಳ ಮತ್ತು ಅನುಕೂಲಕರ ಮಾರ್ಗವನ್ನು ಸಕ್ರಿಯಗೊಳಿಸುವ ನಮ್ಮ ಬದ್ಧತೆಯನ್ನು ಹೆಚ್ಚಿಸುತ್ತದೆ ಎಂದು ಅಂಬಾನಿಯವರು ತಿಳಿಸಿದ್ದಾರೆ.
Whatsapp Rolls Out In App Shopping Product With Jiomart.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
13-05-25 10:33 pm
Mangalore Correspondent
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm