ಬ್ರೇಕಿಂಗ್ ನ್ಯೂಸ್
11-10-22 08:41 pm Source: Vijayakarnataka ಡಿಜಿಟಲ್ ಟೆಕ್
ಭಾರತೀಯರು ಅತ್ಯಂತ ಸಂತೋಷದ ಸಮಯವನ್ನು ಕಳೆಯುವ ಹಬ್ಬದ ಋತು ಆರಂಭವಾಗಿದೆ. ಸಾಲು ಸಾಲು ಹಬ್ಬಗಳು ಬರುತ್ತಿರುವ ಈ ಸಮಯವು ಎಲ್ಲರಿಗೂ ಹೊಸ ಚೈತನ್ಯವನ್ನು ತರಲಿದೆ. ಇಂತಹ ಶುಭ ಗಳಿಗೆಯಲ್ಲಿ ಬಹುತೇಕ ಎಲ್ಲರೂ ಮನೆಯ ಅಂದವನ್ನು ಹೆಚ್ಚಿಸಲು ಹೊಸ ಹೊಸ ಉತ್ಪನ್ನಗಳನ್ನು ಖರೀದಿಸಲು ಬಯಸುತ್ತಾರೆ. ಈ ಹಬ್ಬದ ಸಮಯದಲ್ಲಿ ನೀವು ಸಹ ಹೊಸ ವಸ್ತುಗಳನ್ನು ಖರೀದಿಸಲು ತಯಾರಿ ನಡೆಸುತ್ತಿದ್ದರೆ, ಜನಪ್ರಿಯ ಟೆಕ್ ಬ್ರ್ಯಾಂಡ್ Samsung ಕೂಡ ನಿಮ್ಮ ರೀತಿಯಲ್ಲೇ ತಯಾರಿ ನಡೆಸುತ್ತಿದೆ.! ಹೌದು, ಹಬ್ಬದ ಸಂತಸದಲ್ಲಿ Samsung ತನ್ನ ಶಾಪಿಂಗ್ ಅಪ್ಲಿಕೇಶನ್‌ನ ಹೊಸ ಅವತಾರವನ್ನು ತರಲು ಸಿದ್ಧವಾಗಿದ್ದು, ಆನ್‌ಲೈನ್ ಶಾಪಿಂಗ್ ಮಾಡುವ ಗ್ರಾಹಕರಿಗಾಗಿ ಹೆಚ್ಚು ಸಂವಾದಾತ್ಮಕವಾಗಿರುವ ಹಾಗೂ ಸುಲಭವಾಗಿರುವ ಹೊಸ ಅಪ್ಲಿಕೇಷನನ್ನು ಈ ತಿಂಗಳ ಆರಂಭದಲ್ಲಿ ಬಿಡುಗಡೆ ಮಾಡಿದೆ. ಹೊಸದಾಗಿ ಪರಿಷ್ಕರಿಸಿದ ಅಪ್ಲಿಕೇಶನ್ ಮೂಲಕ ಅದ್ಭುತವಾದ ಡೀಲ್‌ಗಳು ಮತ್ತು ಅತ್ಯುತ್ತಮ ಕೊಡುಗೆಗಳ ಮೂಲಕ Samsung ಸಾಧನಗಳನ್ನು ಮಾರಾಟ ಮಾಡಲಾಗುತ್ತಿದೆ.
ನೀವು ಕೂಡ ಈ ಅತ್ಯದ್ಭುತ ಕೊಡುಗೆಗಳನ್ನು ಪಡೆಯಲು Samsung Shop app ಡೌನ್‌ಲೋಡ್ ಮಾಡಿ ಅಥವಾ Samsung.com ಗೆ ಭೇಟಿ ನೀಡಿ. ಇದಲ್ಲದೇ, ವಿಶೇಷ ಪ್ರಯೋಜನಗಳನ್ನು ಪಡೆಯಲು ನೀವು Samsung ಎಕ್ಸ್‌ಕ್ಲೂಸಿವ್ ಸ್ಟೋರ್‌ಗಳಲ್ಲಿ ಶಾಪಿಂಗ್ ಮಾಡಬಹುದು. ಅಥವಾ, WhatsApp chat ನಲ್ಲಿ "FOMO" ಅಥವಾ "offers" ಎಂದು ಟೈಪ್ ಮಾಡಿ ಸಾಕು. ಏಕೆಂದರೆ, ನಂಬಲಾಗದ ಕೊಡುಗೆಗಳನ್ನು ಹೊಂದಿರುವ No Mo' FOMO ಸೇಲ್‌ನ ಬಗ್ಗೆ WhatsApp ಅಪ್ಲಿಕೇಶನ್ ನಿಮಗೆ ಸಹಾಯ ಮಾಡುತ್ತದೆ. ಈಗ #FOMO ಗೆ ವಿದಾಯ ಹೇಳಿ, ಹಬ್ಬದ ಋತುವಿನಲ್ಲಿ ನಿಮ್ಮ ಜೀವನಶೈಲಿಯನ್ನು ಉನ್ನತೀಕರಿಸುವ ಭರವಸೆ ನೀಡುವ ನಿಮ್ಮ ಮೆಚ್ಚಿನ Samsung ಗ್ಯಾಜೆಟ್‌ಗಳಿಗೆ ಹಲೋ ಹೇಳಬಹುದು.
Samsung ಕಂಪೆನಿಯ ಹೊಸ ಅಪ್ಲಿಕೇಶನ್ Samsung Shop ವೈಶಿಷ್ಟ್ಯಗಳು ಮತ್ತು NO MO’ FOMO ಮಾರಾಟದ ಕುರಿತು ನೀವು ತಿಳಿದುಕೊಳ್ಳಬೇಕಾದ ಎಲ್ಲ ವಿಷಯಗಳು ಇಲ್ಲಿವೆ.
Samsung Shop: ಅದ್ಬತವಾದ ಆನ್‌ಲೈನ್ ಶಾಪಿಂಗ್ ಅನುಭವ!
ಹೊಸದಾಗಿ ಪ್ರಾರಂಭಿಸಿರುವ Samsung Shop ಅಪ್ಲಿಕೇಷನ್ ಮೂಲಕ ನೀವು ಅತ್ಯಾಕರ್ಷಕ ಉಡುಗೊರೆಗಳು ಮತ್ತು ಪ್ರಯೋಜನಗಳನ್ನು ಪಡೆಯಬಹುದು. ಹಾಗಾಗಿ, ಈ ಅಪ್ಲಿಕೇಷನ್ ಏನೆಲ್ಲಾ ವೈಶಿಷ್ಟ್ಯಗಳನ್ನು ಹೊಂದಿದೆ ಎಂಬುದನ್ನು ನೋಡೋಣ ಬನ್ನಿ.
Samsung Shopನ No Mo' FOMO ಮಾರಾಟದಲ್ಲಿನ ಅದ್ಭುತ ಕೊಡುಗೆಗಳಲ್ಲಿ ನಿಮ್ಮ ಮೆಚ್ಚಿನ ಸಾಧನಗಳನ್ನು ಖರೀದಿಸಿ.
ನೀವು Samsung ಕಂಪೆನಿಯ ಸ್ಮಾರ್ಟ್‌ಫೋನ್, ಗ್ಯಾಲಕ್ಸಿ ಸ್ಮಾರ್ಟ್‌ವಾಚ್, ಸ್ಮಾರ್ಟ್ ವಾಷಿಂಗ್ ಮೆಷಿನ್ ಅಥವಾ ಹೊಸ ಟ್ಯಾಬ್ಲೆಟ್ ಸಾಧನಗಳನ್ನು ಖರೀದಿಸಲು ಇಚ್ಚಿಸಿದ್ದರೆ, ಇದು ನಿಮ್ಮ ಕನಸಿನ ಗ್ಯಾಜೆಟ್ ಖರೀದಿಸುವ ಸಮಯ. ಅದು ಸಹ ಕೈಗೆಟುಕುವ ಬೆಲೆಯಲ್ಲಿ.! ಹೌದು, Samsung ಆರಂಭಿಸಿರುವ No Mo' FOMO ಮಾರಾಟವು ಅತ್ಯುತ್ತಮ Samsung ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಕ್ಕೆ ಅಪ್‌ಗ್ರೇಡ್ ಆಗಲು ಸೂಕ್ತ ಸಮಯವಾಗಿದ್ದು, Galaxy S20 FE 5G, Galaxy M13, Galaxy M32, Galaxy M33 ಮತ್ತು Galaxy F13 ಸ್ಮಾರ್ಟ್‌ಫೋನ್‌ಗಳ ಮೇಲೆ ಅತ್ಯುತ್ತಮ ಕೊಡುಗೆಗಳನ್ನು ಒದಗಿಸಲಾಗಿದೆ. ಇನ್ನು Galaxy Z Flip3 ಸ್ಮಾರ್ಟ್‌ಫೋನ್ ಮೇಲೆ ಅತ್ಯಾಕರ್ಷಕ ಕೊಡುಗೆಯನ್ನು ಶೀಘ್ರದಲ್ಲೇ ಘೋಷಿಸಲಾಗುವುದು ಎಂದು Samsung ತಿಳಿಸಿದೆ.! ಈ ಕೊಡುಗೆಗಳ ಪಟ್ಟಿ ಇಲ್ಲಿಗೆ ನಿಲ್ಲುವುದಿಲ್ಲ, No Mo' FOMO ಮಾರಾಟದಲ್ಲಿ ಟಾಪ್ Samsung T ಗಳ ಮೇಲೂ ಅದ್ಬುತ ಕೊಡುಗೆಗಳನ್ನು ನೀಡಲಾಗಿದ್ದು, Samsung Crystal 4K UHD ಮತ್ತು Frame QLED 4K TV ಸ್ಮಾರ್ಟ್‌ಟಿವಿಗಳು ಕೈಗೆಟುಕುವ ಬೆಲೆಯಲ್ಲಿ ಆಕರ್ಷಕ ಪ್ರಯೋಜನಗಳ ಜೊತೆಗೆ ಖರೀದಿಗೆ ದೊರೆಯುತ್ತಿವೆ. ಇದಲ್ಲದೇ, ನೀವು Galaxy Watch5, Galaxy5 Pro ಮತ್ತು Galaxy Buds2 Pro ನಂತಹ ಹೊಸದಾಗಿ ಬಿಡುಗಡೆಯಾಗಿರುವ ಸಾಧನಗಳನ್ನು ಸಹ ಪಡೆಯಬಹುದು.
Samsung Shop ಅಪ್ಲಿಕೇಶನ್‌ನಲ್ಲಿ ಟಾಪ್ ಡೀಲ್‌ಗಳು
Samsung ತನ್ನ ಗ್ರಾಹಕರಿಗಾಗಿ ಅತ್ಯುತ್ತಮ ಉತ್ಪನ್ನ ಅನುಭವವನ್ನು ಆವಿಷ್ಕರಿಸುವಲ್ಲಿ ಸದಾ ಮುಂಚೂಣಿಯಲ್ಲಿದೆ. ಇದೀಗ Samsung Shop ಅಪ್ಲಿಕೇಷನ್ ಕೂಡ ನಿಮಗೆ ಕೆಲವು ಅತ್ಯುತ್ತಮ ಡೀಲ್‌ಗಳನ್ನು ಒದಗಿಸುತ್ತಿದೆ. ಹಾಗಾಗಿ, ಕೆಲವು ಅತ್ಯುತ್ತಮ ಕೊಡುಗೆಗಳ ಪಟ್ಟಿಯನ್ನು ಒಮ್ಮೆ ನೋಡೋಣ ಬನ್ನಿ.
ಹಕ್ಕು ನಿರಾಕರಣೆ: ಈ ಲೇಖನವನ್ನು Samsung ಪರವಾಗಿ ಟೈಮ್ಸ್ ಇಂಟರ್ನೆಟ್‌ನ ಸ್ಪಾಟ್‌ಲೈಟ್ ತಂಡವು ತಯಾರಿಸಿದೆ.
Samsung Launches New Application Which Will End Fomo For Good Get Great Deals And Even Better Benefits In This Samsung Shop App.
17-09-25 06:02 pm
Bangalore Correspondent
Sadananda Gowda, Cyber Fraud: ಮಾಜಿ ಸಿಎಂ ಡಿವಿಎ...
17-09-25 05:45 pm
Lokayukta, Dinesh Gundu Rao: ಜಮೀರ್ ಅಹ್ಮದ್ ಅಕ್...
16-09-25 11:00 pm
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
17-09-25 11:05 pm
Mangalore Correspondent
Mahesh Shetty Timarodi, Arms, FIR: ಮಹೇಶ್ ಶೆಟ್...
17-09-25 10:37 pm
Poonja International Hotel, Prabhakar Poonja...
17-09-25 10:06 pm
Mangalore, Heart Attack, Puttur: ಕೊಣಾಜೆಕಲ್ಲು...
17-09-25 06:54 pm
Dharmasthala Case. Vittal Gowda: ಧರ್ಮಸ್ಥಳ ಕೇಸ...
17-09-25 03:19 pm
17-09-25 09:44 pm
HK News Desk
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm
Vijayapura Bank Robbery: ಮಹಾರಾಷ್ಟ್ರ ಗಡಿಭಾಗದ ವ...
16-09-25 10:40 pm