ಸ್ಲೋ-ಮೊ ಕಿಂಗ್ ರಾಘವ್ ಜುಯಲ್, ಅಕಾ ಕ್ರೋಕ್ರೋಕ್ಸ್‌ Samsung Galaxy A53 5ಜಿ ಯ 'No Shake Cam' ಫೀಚರ್‌'ನ ಜೈಸಲ್ಮರ್ ಟ್ರಿಪ್‌ನಲ್ಲಿ ಟೆಸ್ಟ್‌ ಮಾಡಿದ್ದು ಹೀಗಿದೆ..

20-10-22 07:06 pm       Source: Vijayakarnataka   ಡಿಜಿಟಲ್ ಟೆಕ್

ಸ್ಯಾಂಮ್‌ಸಂಗ್ ಗ್ಯಾಲಕ್ಸಿ ಎ53 5ಜಿ ಅನ್ನು ಸಿಟಿಗಳ ಕೆಲವು ಟ್ರೆಂಡ್ ಸೆಟ್ಟರ್‌ಗಳಿಗೆ ಕಳುಹಿಸಿದಾಗಿನಿಂದ, ನಾವು ಅಕ್ಷರಶಃ ಶಾಂತವಾಗಿರಲು ಸಾಧ್ಯವಾಗಿರಲಿಲ್ಲ.

Samsung Galaxy A53 5ಜಿ ಅನ್ನು ಸಿಟಿಗಳ ಕೆಲವು ಟ್ರೆಂಡ್ ಸೆಟ್ಟರ್‌ಗಳಿಗೆ ಕಳುಹಿಸಿದಾಗಿನಿಂದ, ನಾವು ಅಕ್ಷರಶಃ ಶಾಂತವಾಗಿರಲು ಸಾಧ್ಯವಾಗಿರಲಿಲ್ಲ. ರಾಘವ್ ಜುಯಲ್‌ನಿಂದ ಕುಶಾ ಕಪಿಲಾವರೆಗೆ ಅವರೆಲ್ಲ Galaxy A53 5ಜಿ ಅನ್ನು ಟೆಸ್ಟ್‌ ಮಾಡಬೇಕಿದೆ. #AmpYourAwesome ಗೆ ಬದ್ಧವಾಗಿರುವ No Shake Cam‌ ಅನ್ನು ಪರೀಕ್ಷಿಸಲು ಅವರು ಸಿದ್ಧರಾಗಿದ್ದಾರೆ.

A53 5ಜಿ ಲಾಂಚ್‌ ಮಾಡುವುದರೊಂದಿಗೆ, Samsung ಮತ್ತೆ ಮಧ್ಯಮ ಬೆಲೆಯ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಮತ್ತೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ಈ ಸ್ಮಾರ್ಟ್‌ಫೋನ್‌ನ 'No Shake Cam ನಿಮ್ಮನ್ನು ಮೆಚ್ಚಿಸುವಲ್ಲಿ ಯಾವುದೇ ಸಂಶಯವಿಲ್ಲ. ನೀವು ಯಾವುದೇ ರೀತಿಯ ಸವಾರಿಯಲ್ಲಿ ಇದ್ದಾಗಲೂ, ಅಲುಗಾಡುವ ಕ್ಷಣಗಳಲ್ಲಿಯೂ ಸಹ ಅಸಾಧಾರಣ, ಮನಮೋಹಕ ಫೋಟೋಗಳನ್ನು ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ. ಸ್ಮಾರ್ಟ್‌ಫೋನ್‌ ಇತರೆ ಹಲವು ವಿಸ್ಮಯಕಾರಿ ವೈಶಿಷ್ಟಗಳನ್ನು ಹೊಂದಿದ್ದು, ಅವುಗಳಲ್ಲಿ Eraser, AI image enhancer,120Hz sAMOLED Display, 16GB RAM ಜತೆಗೆ RAM Plus ಹಾಗೂ ಇತರೆ ಹಲವು.

ಮೊದಲಿಗೆ ನಿಮ್ಮ ನೆಚ್ಚಿನ ಫೇವರಿಟ್ ಸೋಷಿಯಲ್‌ ಸ್ಟಾರ್‌ಗಳು Samsung‌ Galaxy A53 5ಜಿ No Shake Cam ಫೀಚರ್‌ ಅನ್ನು ಪ್ರಯಾಣದಲ್ಲಿ ಹೇಗೆ ಚೆಕ್‌ ಮಾಡಿದ್ದಾರೆ ಎಂದು ಒಮ್ಮೆ ನೋಡಿ. ಮೊದಲಿಗೆ ಕ್ರಿಯೇಟರ್‌ಗಳಾದ ಸ್ಲೋ ಮೋಷನ್‌ ಕಿಂಗ್ ರಾಘವ್ ಜುಯಲ್, ಅಕಾ ಕ್ರೋಕ್ರೋಕ್ಸ್‌ ಫೀಚರ್‌ಗಳನ್ನು ಟೆಸ್ಟ್ ಮಾಡಬೇಕಿದೆ. ಇವರು ತಮ್ಮ ಬ್ರೀಥ್ ಟೇಕಿಂಗ್ ಡ್ಯಾನ್ಸ್‌ಮೂವ್‌ಗಳಿಗೆ ಪ್ರಖ್ಯಾತ ಮತ್ತು ಅವರ ಭಾರತದಾದ್ಯಂತ ಸಾಹಸಮಯ ಪ್ರವಾಸದಿಂದ ಹೆಸರುವಾಸಿ.

Samsung Galaxy A53 5G to come with 15W unit charger | Tech - Times of India  Videos

ಈ ಭಾರಿ ರಾಘವ್ ಜೈಸಲ್ಮರ್ ಬೆಟ್ಟಗಳು ಮತ್ತು ಮರುಭೂಮಿಗಳನ್ನು ಅನ್ವೇಷಿಸಲು ಸಿದ್ಧರಾಗಿದ್ದಾರೆ. ಅವರ ಜರ್ನಿಯನ್ನು ಹೈವೇ ಇಂದ ಆರಂಭಿಸಿ ಅದ್ಭುತ ಮರುಭೂಮಿ, ಜೈಸಲ್ಮರ್ ಗುಡ್ಡಗಳ ಕಡೆ ರಾಜಸ್ತಾನಿ ಜಾನಪದ ನೃತ್ಯವನ್ನು ಎಂಜಾಯ್‌ ಮಾಡಲು ಹೊರಟಿದ್ದಾರೆ. ರಾಘವ್‌ ಸಹ ಗೋಲ್ಡನ್ ಸಿಟಿ ರಾಜಸ್ತಾನದ ಸ್ವಾಭಾವಿಕ ಕ್ಷಣಗಳನ್ನು ಕ್ಯಾಪ್ಚರ್ ಮಾಡಲು ಸಿದ್ಧರಾಗಿದ್ದಾರೆ. ಅಲುಗಾಡುವ, ಸ್ಮಾರ್ಟ್‌ಫೋನ್‌ ಶೇಕ್‌ ಆಗುವ ಈ ಕ್ಷಣದಲ್ಲಿ ನಿಜವಾಗಲು ಅವರು ಸ್ಟನ್ನಿಂಗ್ ದೃಶ್ಯ ಸೆರೆ ಹಿಡಿಯಬಲ್ಲರೇ? ನೀವೇ ನೋಡಿ..

ನಿಜ, Samsung Galaxy A53 5G ನೋ ಶೇಕ್‌ ಕ್ಯಾಮ್ ವೈಶಿಷ್ಟದೊಂದಿಗೆ ಬಂದ ಎಲ್ಲ ಪರೀಕ್ಷೆಗಳನ್ನು ತೆಗೆದುಕೊಂಡಿದೆ. ಬಹುಶಃ ಈ ಸ್ಮಾರ್ಟ್‌ಫೋನ್‌ ಇಲ್ಲದಿದ್ದಲ್ಲಿ ರಾಘವ್‌ನ ಈ ಪ್ರವಾಸ ಅಪೂರ್ಣವಾಗುತಿತ್ತೇನೋ. Samsung Galaxy A53 5G ಯ No Shake Cam ಶಾರ್ಪ್‌ ಮತ್ತು ಸ್ಥಿರವಾದ ಸ್ವಯಂ ಪ್ರೇರಿತ ದೃಶ್ಯಗಳನ್ನು ಸೆರೆಹಿಡಿಯಲು ಸಹಾಯ ಮಾಡಿದೆ.

samsung galaxy a53 5g, Samsung Galaxy A53 5G இன் No shake camera - வை slo-mo  பிரபலமான ராகவ் ஜுயல் ஜெய்சல்மேரின் சாலைகளில் பரிசோதித்த அனுபவத்தை  தெரிஞ்சிக்கணுமா? - raghav ...

ಹೇಗೆ ಎಂದು ಯೋಚಿಸುತ್ತಿದ್ದೀರಾ? ಅದಕ್ಕೆ ಉತ್ತರ ಎಂದರೆ Optical Image Stabilization ಫೀಚರ್ Samsung Galaxy A53 5G ಯ ಕ್ಯಾಮೆರಾದಲ್ಲಿರುವುದು. ಇದು sensor ಅನ್ನು OIS ತಂತ್ರಜ್ಞಾನ ಹೊಂದಿದೆ. ಈ ಸೆನ್ಸ್‌ ಕೈಗಳು ಶೇಕ್ ಆದಾಗಲೂ ಲೆನ್ಸ್‌ ಅನ್ನು ವಿರುದ್ಧ ದಿಕ್ಕಿಗೆ ಡೈರೆಕ್ಟ್‌ ಮಾಡುತ್ತದೆ. ಆದ್ದರಿಂದ ಬ್ಲರ್ ಇರದ ಚಿತ್ರಗಳು ಮತ್ತು ವಿಡಿಯೋಗಳನ್ನು ಪಡೆಯಲು ಅನುಕೂಲವಾಗುತ್ತದೆ. ಪ್ರಯಾಣದಲ್ಲಿರುವಾಗ ತಮ್ಮ ಪ್ರತಿ ಕ್ಷಣಗಳನ್ನು ಸೆರೆಹಿಡಿಯಲು ಇಷ್ಟಪಡುವ Gen Z ಪೀಳಿಗೆಗೆ ಇದು ಸೂಕ್ತವಾಗಿದೆ.

ನಿಮ್ಮ ಟ್ರೆಂಡ್‌ ಸೆಟ್ಟರ್ ಒಂಟೆಯ ಮೇಲೆ ಕುಳಿತು ಮನಮೋಹಕ ದೃಶ್ಯಗಳನ್ನು ಸೆರೆಹಿಡಿಯುವಾಗ, ಆಕಸ್ಮಿಕವಾಗಿ Samsung Galaxy A53 5G ಮರಳಿನ ಮೇಲೆ ಬಿದ್ದಿದ್ದನ್ನು ಕಾಣಬಹುದು. ಚಿಂತೆ ಮಾಡುವ ಅವಶ್ಯಕತೆ ಇಲ್ಲ! ಏಕೆ ಅಂತಿರಾ? Samsung Galaxy A53 5G ಯು IP67 Rating ಫೀಚರ್ ಹೊಂದಿದ್ದು, ಅದು ಧೂಳು ಮತ್ತು ನೀರಿನ ಪ್ರತಿರೋಧವನ್ನು ಹೊಂದಿದೆ. ಇದರಿಂದ ವೇಗವಾಗಿ ಇವುಗಳಿಂದ ಹೊರಬರುವ ಸಾಮರ್ಥ್ಯವನ್ನು ಹೊಂದಿದೆ. ರಾಘವ್ ಕೆಲವು breathtaking low-light ದೃಶ್ಯಗಳನ್ನು ಸಹ ಮರುಭೂಮಿಯಲ್ಲಿ ಕ್ಲಿಕ್ಕಿಸಿದ್ದಾರೆ, ಮಂದ ಬೆಳಕಿನಲ್ಲಿ ಸಹ ಆಕರ್ಷಕ ಚಿತ್ರಗಳನ್ನು ತೆಗೆಯಲು ಸಹಾಯ ಮಾಡುವ ಈ Samsung Galaxy A53 5G ಗೆ ಥ್ಯಾಂಕ್ಸ್‌ ಹೇಳಲೇಬೇಕು.

Samsung Galaxy A23 5G: 6.6-inch display, Snapdragon 695 CPU, 50MP OIS  camera | NoypiGeeks

ಇಷ್ಟೆ ಅಲ್ಲ, Samsung Galaxy A53 5G ಹಲವಾರು ಇತರ ಫೀಚರ್‌ಗಳನ್ನು ಹೊಂದಿದ್ದು, ಎಲ್ಲಾ ಅಗತ್ಯಗಳಿಗೆ ಅದ್ಭುತ ಸ್ಮಾರ್ಟ್‌ಫೋನ್‌ ಆಗಿದೆ.

GET, Set, Click
ನೀವು ಯಾವಾಗಲೂ ಸಹ ಅದ್ಭುತ ದೃಶ್ಯ ಸೆರೆ ಹಿಡಿಯುವ ಉತ್ಸುಕರಾಗಿದ್ದರೆ, Samsung Galaxy A53 5G ಹೊಳೆಯುವ ರಕ್ಷಾಕವಚದ ವೀರ ಎಂದೇಳಬಹುದು. ನಾವು ಯಾವಾಗಲೂ ಇನ್‌ಸ್ಟಾ ದೃಶ್ಯಗಳಲ್ಲಿ ಅನಗತ್ಯ ಆಬ್ಜೆಕ್ಟ್‌ಗಳು ಬಂದಲ್ಲಿ ಕೋಪ ಮಾಡಿಕೊಳ್ಳುವುದು ಅಲ್ಲದೇ ಈಗೇನು ಮಾಡುವುದು ಎಂದು ಅಲೋಚಿಸುತ್ತೇವೆ. ಆದರೆ ಈ ಡಿವೈಸ್‌ ಉಳ್ಳವರು ಈ ಚಿಂಚೆ ಮಾಡಬೇಕಿಲ್ಲ. ಅನಗತ್ಯ ಆಬ್ಜೆಕ್ಟ್‌ಗಳನ್ನು ತೆಗೆದು ಫ್ರೇಮ್‌ ಪಕ್ಕಾ ಮಾಡುತ್ತದೆ. ಇನ್ನು Image enhancer ಎಂಬ ಫೀಚರ್ ಅಂತೂ ಪ್ರತಿ ಕ್ಲಿಕ್‌ ನಲ್ಲೂ ಸಹ ಬೆಟರ್ ಶಾಟ್‌ಗಳನ್ನು ತೆಗೆಯಲು ಸಹಾಯ ಮಾಡುತ್ತದೆ. ಇದರಿಂದ ಯಾವ ಫೋಟೋಗಳು ಪ್ರಯೋಜನಕ್ಕೆ ಬರುವುದಿಲ್ಲ ಎಂಬ ಬಗ್ಗೆ ಚಿಂತೆ ಮಾಡಲು ಸಹ ಬಿಡುವುದಿಲ್ಲ.

ನಿರಂತರ ಮನರಂಜನೆ
ಈ ಡಿವೈಸ್‌ನಲ್ಲಿ ಇತರೆ ಮನರಂಜನೆ ಪಡೆಯಬೇಕೇ? Samsung Galaxy A53 5G ಯು FHD+120Hz Super AMOLED display ಹೊಂದಿದ್ದು, ಇದು ನಿಮ್ಮನ್ನು ಸಿನಿಮಾ ನೋಡುವ ಅನುಭವಕ್ಕೆ ಹೊಸತನ ನೀಡಲಿದೆ. 5000mAh ಬ್ಯಾಟರಿ ಸಾಮರ್ಥ್ಯ ಹೊಂದಿದೆ. 25W ಸೂಪರ್ ಫಾಸ್ಟ್‌ ಚಾರ್ಜಿಂಗ್ ಅನ್ನು ಹೊಂದಿದ್ದು, ಶೀಘ್ರದಲ್ಲಿ ಬ್ಯಾಟರಿ ಚಾರ್ಜಿಂಗ್ ಗೆ ಸಹಕಾರಿಯಾಗಲಿದೆ.

ಮಾರ್ವಲೆಸ್ ಪ್ರೊಸೆಸರ್
Samsung Galaxy A53 5G ಯ 5nm Octa-core processor ಗೇಮಿಂಗ್‌ ಹಾಗೂ ಇತರೆ ಮಲ್ಟಿಟಾಸ್ಕ್‌ಗಳಿಗೆ ಸಹಾಯ ಮಾಡುತ್ತದೆ. ಅಲ್ಲದೆ 16GB RAM ಜತೆಗೆ RAM Plus ಫೀಚರ್ ನೀಡಲಾಗಿದ್ದು, ಈ ತಂತ್ರಜ್ಞಾನದ ಮೂಲಕ ಪ್ರತಿದಿನ ನಿಮ್ಮ ಫೋನ್‌ ಬಳಸುವ RAMನ ಬಳಕೆಯನ್ನು ಹಾಗೂ ಒಟ್ಟಾರೆ ಸ್ಮಾರ್ಟ್‌ಫೋನ್‌ನ ಒಟ್ಟಾರೆ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಸಹಕಾರಿಯಾಗಲಿದೆ.

ಈ ಎಲ್ಲ ವೈಶಿಷ್ಟಗಳು ಮತ್ತು ಇತರೆ ಹಲವು ಈ ಸ್ಮಾರ್ಟ್‌ಫೋನ್‌ ಅನ್ನು ಉತ್ಕೃಷ್ಟ ಗುಣಮಟ್ಟಕ್ಕೇರಿಸಿದೆ. ದಿನವೂ ಅದ್ಭುತ ಫೋಟೋಗಳನ್ನು ತೆಗೆಯಬೇಕು ಅನ್ನುವ, ಇಂದಿನ Gen-Z, ಪೀಳಿಗೆಗೆ ಸರಿಹೊಂದುವ ವಿಚಾರದಲ್ಲಿ ಬೇಕು ಎನಿಸುವ ಮಾದರಿಯಲ್ಲಿ, ಇದು ದೊಡ್ಡ ಮಟ್ಟದ ಸದ್ದು ಮಾಡುತ್ತದೆ ಎಂದು ನಿಮಗೆ ಅನಿಸುವುದಿಲ್ಲವೇ? Samsung ನ 'No Shake Cam' ಶೇಕಿಂಗ್ ಮೂವ್‌ಮೆಂಟ್‌ಗಳನ್ನು ಪಕ್ವವಾಗಿ ಸೆರೆ ಹಿಡಿಯಲು ಬಂದಿದೆ ಮತ್ತು ಪ್ರತಿ ಕ್ಲಿಕ್‌ ನಲ್ಲಿ ಸಹ ಅದು ನಿಮಗೆ #AmpYourAwesome Feel ನೀಡಲಿದೆ.

ಇತರೆ ಟ್ರೆಂಡ್‌ ಸೆಟ್ಟರ್‌ಗಳಾದ ಕುಶಾ ಕಪಿಲ, ಪ್ರಿಯಾಂಕ ಕೋಚರ್, ನಭಾ ನಟೇಶ್ ಈ Samsung Galaxy A53 5G ಯ No Shake Cam ಬಗ್ಗೆ ಏನು ಹೇಳುತ್ತಾರೆ ಎಂದು ನೋಡಿ. ಅಲ್ಲಿಯವರೆಗೆ, ಈ ಲೇಟೆಸ್ಟ್‌ Samsung Galaxy A53 5G ನಿಮ್ಮ ಕೈಗೆ ಬರಲು ಇಲ್ಲಿ ಕ್ಲಿಕ್ ಮಾಡಿ.

Raghav Slow Mo King Juyal Aka Crokroaxz Tests The Samsung Galaxy A53 5g No Shake Cam Feature As He Trips Through Jaisalmer Feature.