ಬ್ರೇಕಿಂಗ್ ನ್ಯೂಸ್
11-03-23 07:27 pm Source: Vijayakarnataka ಡಿಜಿಟಲ್ ಟೆಕ್
ವಿಶ್ವ ಟೆಕ್ ದಿಗ್ಗಜ ಬ್ರ್ಯಾಂಡ್ Samsung ಭಾರತದಲ್ಲಿ ತನ್ನ ಬಹುನಿರೀಕ್ಷಿತ Galaxy A34 ಮತ್ತು Galaxy A54 5G ಸ್ಮಾರ್ಟ್‌ಫೋನ್‌ಗಳ ಅಧಿಕೃತ ಬಿಡುಗಡೆ ದಿನಾಂಕ ಮತ್ತು ಸಮಯವನ್ನು ಪ್ರಕಟಿಸಿದೆ. ಕಳೆದ ವರ್ಷ Samsung ಪರಿಚಯಿಸಿದ್ದ Galaxy A33 ಮತ್ತು Galaxy A53 ಎರಡೂ ಸ್ಮಾರ್ಟ್‌ಫೋನ್‌ಗಳ ಯಶಸ್ಸಿನ ನಂತರ ಇವುಗಳ ಉತ್ತರಾಧಿಕಾರಿ ಡಿವೈಸ್‌ಗಳಾಗಿ Galaxy A34 5G ಮತ್ತು Galaxy A54 5G ಎರಡೂ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಲಾಗುತ್ತಿದ್ದು, ದೇಶದಲ್ಲಿ ಇದೇ ಮಾರ್ಚ್ 16, 2023 ಎಂದು ಮಧ್ಯಾಹ್ನ 12 ಗಂಟೆಗೆ ತನ್ನ ವಿನೂತನ Galaxy A34 ಮತ್ತು Galaxy A54 5G ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವುದಾಗಿ Samsung ಕಂಪೆನಿ ತಿಳಿಸಿದೆ.
Galaxy A34 5G ಮತ್ತು Galaxy A54 5G ಎರಡೂ ಸ್ಮಾರ್ಟ್‌ಫೋನ್‌ಗಳು ಇದೇ ಮಾರ್ಚ್ 15 ರಂದು ಜಾಗತಿಕವಾಗಿ ಬಿಡುಗಡೆಯಾಗಲಿವೆ ಎಂದು Samsung ಕಂಪೆನಿ ಈ ಮೊದಲೇ ಪ್ರಕಟಿಸಿತ್ತು. ಇದೀಗ ಭಾರತದ ಮಾರುಕಟ್ಟೆಗೆ ಒಂದು ದಿನದ ಅಂತರದಲ್ಲೇ ಈ ಎರಡೂ ಸ್ಮಾರ್ಟ್‌ಫೋನ್‌ಗಳು ಎಂಟ್ರಿ ನೀಡುವುದು ಖಚಿತವಾಗಿದೆ. ಸುದ್ದಿ ಸಂಸ್ಥೆ IANS ಪ್ರಕಾರ, Samsung ಕಂಪೆನಿಯ Galaxy A34 5G ಮತ್ತು Samsung Galaxy A54 5G ಎರಡೂ ಹೊಸ ಸ್ಮಾರ್ಟ್‌ಫೋನ್‌ಗಳು ಕ್ರಮವಾಗಿ ಸುಮಾರು 30,000 ಮತ್ತು 40,000 ರೂ. ಬೆಲೆ ಹೊಂದಿರಲಿವೆ ಎಂದು ಹೇಳಿದೆ. ಹಾಗಾದರೆ, ಈ ಎರಡೂ ಹೊಸ ಸ್ಮಾರ್ಟ್‌ಫೋನ್‌ಗಳ ವಿಶೇಷತೆಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.
Samsung Galaxy A34 ಮತ್ತು Galaxy A54 5G ಸ್ಮಾರ್ಟ್‌ಫೋನ್‌ಗಳ ವೈಶಿಷ್ಟ್ಯಗಳು
Samsung ಕಂಪೆನಿ ಈಗಾಗಲೇ ಜಾಹಿರಾತು ನೀಡಿರುವಂತೆ, Samsung Galaxy A34 ಮತ್ತು Galaxy A54 5G ಸ್ಮಾರ್ಟ್‌ಫೋನ್‌ಗಳು ಕನಿಷ್ಠ ಅಂಚಿನ ವಿನ್ಯಾಸವನ್ನು ಹೊಂದಿರಲಿವೆ ಮತ್ತು ಈ ಸ್ಮಾರ್ಟ್‌ಫೋನ್‌ಗಳು ಕ್ಲೀನ್ ಕ್ಯಾಮೆರಾ ಲೇಔಟ್‌ನೊಂದಿಗೆ ಹೊಸ ಪ್ರೀಮಿಯಂ ಗ್ಲಾಸ್ ಫಿನಿಶ್ ಹೊಂದಿರುತ್ತದೆ ಎಂದು ತಿಳಿದುಬಂದಿದೆ. ಆದರೆ, ಕಂಪೆನಿಯು Galaxy A34 ಮತ್ತು Galaxy A54 5G ಸ್ಮಾರ್ಟ್‌ಫೋನ್‌ಗಳು ಹೊಂದಿರುವ ವೈಶಿಷ್ಟ್ಯಗಳು ಯಾವುವು ಎಂಬುದನ್ನು ಖಚಿತಪಡಿಸಿಲ್ಲ. ನಾವು ಉದ್ಯಮ ಮೂಲಗಳನ್ನು ನಂಬುವುದಾದರೆ, ಮಾರ್ಚ್ 16 ರಂದು ದೇಶದಲ್ಲಿ ಬಿಡುಗಡೆಯಾಗಲಿರುವ Galaxy A34 ಮತ್ತು Galaxy A54 5G ಸ್ಮಾರ್ಟ್‌ಫೋನ್‌ಗಳ ವೈಶಿಷ್ಟ್ಯಗಳು ಈ ಕೆಳಗಿಂತಿವೆ.
samsung galaxy a34, galaxy a54 5g launch date in india confirmed.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm