ಬ್ರೇಕಿಂಗ್ ನ್ಯೂಸ್
09-05-23 07:27 pm Source: news18 ಡಿಜಿಟಲ್ ಟೆಕ್
ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚಾಗಿ ಟೂರ್ಗೆ ಹೋಗುತ್ತಾರೆ. ಎಲ್ಲರ ಬಳಿಯೂ ಮೊಬೈಲ್ ಮತ್ತು ಕ್ಯಾಮರಾ ಇದ್ಧೇ ಇರುತ್ತದೆ. ಆದರೆ ಮೆಮೊರಿ ಪ್ರಾಬ್ಲ್ಂ ಇದ್ದೇ ಇರುತ್ತದೆ. ಅದಕ್ಕೆಂದೇ ಈ ಕ್ಯಾಮರಾ ತಯಾರು ಮಾಡಲಾಗಿದೆ. ಇದು ಜಪಾನ್‌ನ ಫ್ಯೂಜಿಫಿಲ್ಮ್ ಕಂಪನಿಯಿಂದ ತಯಾರಿಸಲ್ಪಟ್ಟ Instax Mini 12 Blue EX D ಕ್ಯಾಮೆರಾ. ಕ್ಲಿಕ್ ಮಾಡಿದ ತಕ್ಷಣ ಫೋಟೋ ಬರುವುದು ಇದರ ವಿಶೇಷತೆ. ಇದು 5 ಬಣ್ಣಗಳಲ್ಲಿ ಲಭ್ಯವಿದೆ.
ಇದರ ಗಾತ್ರ 10.4 ಸೆಂ.ಮೀ ಉದ್ದ, 12.2 ಸೆಂ.ಮೀ ಅಗಲ ಮತ್ತು 6.6 ಸೆಂ.ಮೀ ಎತ್ತರವಿದೆ. ತೂಕ 306 ಗ್ರಾಂ ಇದೆ. ಇದು ಈಗಾಗಲೇ 2 ಬ್ಯಾಟರಿಗಳನ್ನು ಒಳಗೊಂಡಿದೆ. ಈ ಬ್ಯಾಟರಿಯೂ ಖಾಲಿ ಆದರೆ ಇನ್ನೊಂದು ಬ್ಯಾಟರಿ ಹಾಕುವ ವ್ಯವಸ್ಥೆ ಕೂಡಾ ಇದೆ. ಡಿಜಿಟಲ್ ಕ್ಯಾಮೆರಾಗಳಿದ್ದರೂ ಅದರಲ್ಲಿ ತೆಗೆದ ಫೋಟೋಗಳನ್ನು ಡಿಜಿಟಲ್ ರೂಪದಲ್ಲಿ ಮಾತ್ರ ನಾವು ನೋಡಬಹುದು.

ಆದ್ದರಿಂದ ಹಾರ್ಡ್ ಕಾಪಿ ಪಡೆಯಲು ಈ ಕ್ಯಾಮರಾ ಬೆಸ್ಟ್. ನೀವು ಈ ಕ್ಯಾಮರಾವನ್ನು ಉಪಯೋಗಿಸುತ್ತಿದ್ದರೆ ಝೆರಾಕ್ಸ್ ಮಾಡುವ ಸಲುವಾಗಿ ನೀವು ಸ್ಟುಡಿಯೋಗೆ ಹೋಗುವ ಅಗತ್ಯವಿಲ್ಲ. ನೀವು ಫೋಟೋ ಕ್ಲಿಕ್ ಮಾಡಿದ ತಕ್ಷಣ ನಿಮ್ಮ ಫೋಟೋ ಇದರಲ್ಲಿ ಬರುತ್ತದೆ. ಈ ಫೋಟೋದ ಕಾಫಿ ನೋಡಿದಾಗ, ಫೋಟೋ ಸರಿಯಾಗಿ ತೆಗೆದಿದೆಯೋ ಇಲ್ಲವೋ ಎಂದು ತಕ್ಷಣವೇ ತಿಳಿಯುತ್ತದೆ.

ಇದರ ಬೆಲೆ ಕೇವಲ 4 ಸಾವಿರ ನೀವು ಯಾರಿಗಾದರೂ ಉಡುಗೊರೆಯನ್ನು ನೀಡಿದಾಗ, ತಕ್ಷಣ ಅವರೊಂದಿಗೆ ಫೋಟೋ ತೆಗೆಸಿಕೊಳ್ಳಿ ಮತ್ತು ಅವರ ಮುಂದೆ ಫೋಟೋದ ಪ್ರತಿಯನ್ನುಕೊಡಿ ಇದು ತುಂಬಾ ಮೆಮೊರೆಬಲ್ ಆಗಿರುತ್ತದೆ. ಈ ಕ್ಯಾಮರಾದಲ್ಲಿ ತೆಗೆದ ಮೊದಲ ಫೋಟೋ ನಿಮ್ಮ ಜೀವನವಿಡಿ ಖುಷಿಯನ್ನು ತರುತ್ತದೆ. ಹುಡುಗಿಯರಿಗಂತು ಈ ಕ್ಯಾಮರಾ ತುಂಬಾ ಇಷ್ಟವಾಗಲಿದೆ.
instax mini 12 blue ex d price and details.
23-01-26 03:21 pm
Bangalore Correspondent
ವಿಧಾನಸಭೆ ಅಧಿವೇಶನ ; ಭಾಷಣ ಅರ್ಧಕ್ಕೆ ಬಿಟ್ಟು ತೆರಳಿ...
22-01-26 10:27 pm
ಕುಕ್ಕೆ ಸುಬ್ರಹ್ಮಣ್ಯ ; 2 ತಿಂಗಳಲ್ಲಿ 14 ಕೋಟಿಗೂ ಹೆ...
22-01-26 05:20 pm
ಚಾಮರಾಜನಗರದಲ್ಲಿ ಚಿರತೆ ದಾಳಿ ; ಪಾದಯಾತ್ರೆಗೆ ಹೊರಟ್...
21-01-26 01:31 pm
ರಾಯಚೂರಿನಲ್ಲಿ ಭೀಕರ ಅಪಘಾತ ; ಬೊಲೆರೋ - ಪಿಕ್ಅ...
21-01-26 12:30 pm
23-01-26 06:44 pm
HK News Desk
ಗಾಜಾದಲ್ಲಿ ಶಾಂತಿ ಸ್ಥಾಪನೆಗೆ 35 ದೇಶಗಳ ಮಂಡಳಿ ರಚನೆ...
22-01-26 10:16 pm
ರೈಲಿನ ಶೌಚಾಲಯದಲ್ಲಿ ಎರಡು ಗಂಟೆ ಲಾಕ್ ಮಾಡಿಕೊಂಡ ಯುವ...
22-01-26 01:52 pm
ಗ್ರೀನ್ ಲ್ಯಾಂಡ್ ; ಯುರೋಪ್ ರಾಷ್ಟ್ರಗಳ ಮೇಲೆ ಸುಂಕ ಹ...
22-01-26 01:16 pm
ಆಂಧ್ರದಲ್ಲಿ ಮತ್ತೆ ಬಸ್ ಬೆಂಕಿ ; ಟೈರ್ ಸ್ಫೋಟಗೊಂಡು...
22-01-26 11:26 am
23-01-26 09:21 pm
Mangaluru Staffer
National Conference on Neuropsychiatry Held a...
23-01-26 09:08 pm
ನಾರ್ಲ ಪಡೀಲಿನಲ್ಲಿ ಒಣ ತ್ಯಾಜ್ಯ ಸಂಸ್ಕರಣಾ ಘಟಕ ನಿರ್...
23-01-26 08:22 pm
Prabhakara Joshi, Vishweshwar Bhat: ಜಾಲತಾಣದಲ್...
23-01-26 06:57 pm
Karkala Accident, Three Killed: ಕಾರ್ಕಳ ಕಂಬಳಕ್...
23-01-26 05:12 pm
24-01-26 02:13 pm
HK News Staffer
ಬೈಕ್ ಕದ್ದೊಯ್ಯುತ್ತಿದ್ದ ಇಬ್ಬರನ್ನು ಮರಕ್ಕೆ ಕಟ್ಟಿ...
23-01-26 09:36 pm
ಕಾವೂರು ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ನಕಲಿ ಚಿನ್ನ...
23-01-26 03:34 pm
29 ವರ್ಷಗಳ ಹಿಂದೆ ತಾಯಿ, ಮಗನನ್ನು ಕೊಲೆಗೈದು ಚಿನ್ನಾ...
22-01-26 10:12 pm
ಸ್ವಾಮೀಜಿಗೆ ಬ್ಲ್ಯಾಕ್ಮೇಲ್ ; ಒಂದು ಕೋಟಿಗೆ ಡಿಮ್ಯಾಂ...
22-01-26 02:40 pm