ಬ್ರೇಕಿಂಗ್ ನ್ಯೂಸ್
31-03-21 06:17 pm Source: Gizbot Bureau ಡಿಜಿಟಲ್ ಟೆಕ್
ಪ್ರಸ್ತುತ ಸ್ಮಾರ್ಟ್‌ಫೋನ್ ಪ್ರತಿಯೊಬ್ಬರ ಅಗತ್ಯ ಡಿವೈಸ್ ಆಗಿದ್ದು, ಬಹುತೇಕ ಆನ್‌ಲೈನ್ ಕೆಲಸಗಳನ್ನು ಸುಲಭವಾಗಿಸಿದೆ. ಸ್ಮಾರ್ಟ್‌ಫೋನ್ ಹಲವು ಅಗತ್ಯ ಫೀಚರ್ಸ್‌ಗಳನ್ನು ಒಳಗೊಂಡಿದ್ದು, ಅವುಗಳು ಬಳಕೆದಾರರಿಗೆ ಅತ್ಯಂತ ಉಪಯುಕ್ತವಾಗಿದೆ. ಮುಖ್ಯವಾಗಿ ಫೋನಿನಲ್ಲಿ ಜಿಪಿಎಸ್ ಲೋಕೇಶನ್ ಮತ್ತು ಮ್ಯಾಪ್, ಸೇರಿದಂತೆ ಹಲವು ಆಯ್ಕೆಗಳು ಪ್ರಸ್ತುತ ಅಗತ್ಯವು ಆಗಿವೆ. ಹಾಗೆಯೇ ಬಳಕೆದಾರರ ಸೆಲ್ ಫೋನ್ ಸಂಖ್ಯೆಯನ್ನು ಬಳಸಿಕೊಂಡು ಅವರ ಸ್ಥಳವನ್ನು ಟ್ರ್ಯಾಕ್ ಮಾಡಲು ತಂತ್ರಜ್ಞಾನ ಅವಕಾಶ ಮಾಡಿ ಕೊಟ್ಟಿದೆ.
ಸೆಲ್ ಫೋನ್ ಸಂಖ್ಯೆಯನ್ನು ಬಳಸಿಕೊಂಡು ಸ್ಥಳವನ್ನು ಟ್ರ್ಯಾಕ್ ಮಾಡುವ ಕ್ರಮಗಳು:
ಬಳಕೆದಾರರು ಸ್ಪೈಕ್-Spyic ಖಾತೆಗೆ ಸೈನ್ ಅಪ್ ಮಾಡಿ. ನೀವು ಸೈನ್ ಅಪ್ ಮಾಡಿದ ನಂತರ, ನೀವು ಇಮೇಲ್ ಮೂಲಕ ಇನ್‌ಸ್ಟಾಲೇಶನ್ ಸೂಚನೆಗಳನ್ನು ಸ್ವೀಕರಿಸುತ್ತೀರಿ. ಅಪ್ಲಿಕೇಶನ್ ಇನ್‌ಸ್ಟಾಲ್ ಮಾಡಲು ಸೂಚನೆಗಳನ್ನು ಅನುಸರಿಸಿ. ನಂತರ, ನಿಮ್ಮ ಅನುಕೂಲಕ್ಕೆ ಅನುಗುಣವಾಗಿ ಮಾಸಿಕ ಯೋಜನೆಯನ್ನು ಆಯ್ಕೆಮಾಡಿ. ನೀವು ಕೇವಲ ಒಂದು ಸಂಖ್ಯೆಯನ್ನು ಟ್ರ್ಯಾಕ್ ಮಾಡಲು ಬಯಸಿದರೆ, ನೀವು ಪ್ರೀಮಿಯಂ ಯೋಜನೆಗಾಗಿ ಹೋಗಬಹುದು ಅಥವಾ ನೀವು ಅನೇಕ ಸಂಖ್ಯೆಗಳನ್ನು ಟ್ರ್ಯಾಕ್ ಮಾಡಲು ಬಯಸಿದರೆ ನೀವು ಕಾರ್ಪೊರೇಟ್ ಅಥವಾ ಕುಟುಂಬ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬಹುದು.\
ಸೆಟ್‌ಅಪ್ ವಿಜಾರ್ಡ್-wizard ಬಳಸುವ ಮೂಲಕ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿ, ನಂತರ ನೀವು ಅದನ್ನು ಆಂಡ್ರಾಯ್ಡ್ ಅಥವಾ ಐಒಎಸ್ ಗೆ ಟಾರ್ಗೆಟ್ ಪ್ಲಾಟ್‌ಫಾರ್ಮ್ ಆಗಿ ಬಳಸಲು ಬಯಸುತ್ತೀರಾ ಎಂದು ಆಯ್ಕೆ ಮಾಡಿ. ನಂತರ ನಿಮ್ಮ ವೆಬ್ ಡ್ಯಾಶ್‌ಬೋರ್ಡ್‌ಗೆ ಲಾಗ್ ಇನ್ ಮಾಡಿ ಮತ್ತು ಅಪೇಕ್ಷಿತ ಸೆಲ್ ಫೋನ್ ಸಂಖ್ಯೆಯನ್ನು ಟ್ರ್ಯಾಕ್ ಮಾಡಲು ಎಡಭಾಗದಲ್ಲಿರುವ ಆಯ್ಕೆ ಮೆನುವಿನಿಂದ ಟ್ರ್ಯಾಕರ್ ವೈಶಿಷ್ಟ್ಯವನ್ನು ಆಯ್ಕೆ ಮಾಡಿ.
ಗಮನಿಸಬೇಕಾದ ಅಂಶಗಳು
ನೀವು ಐಪ್ಯಾಡ್ ಅಥವಾ ಐಫೋನ್ ಅನ್ನು ಟ್ರ್ಯಾಕ್ ಮಾಡಲು ಬಯಸಿದರೆ, ಗುರಿ ಸಾಧನದಲ್ಲಿ ಹೊಂದಿಸಲಾದ ವ್ಯಕ್ತಿಯ ಖಾತೆಯ ಐಕ್ಲೌಡ್ ವಿವರಗಳು ನಿಮಗೆ ಬೇಕಾಗುತ್ತದೆ. ಆಂಡ್ರಾಯ್ಡ್ ಫೋನ್ ಅನ್ನು ಟ್ರ್ಯಾಕ್ ಮಾಡಲು, ನೀವು ಉದ್ದೇಶಿತ ಫೋನ್‌ನಲ್ಲಿ ಸಾಫ್ಟ್‌ವೇರ್ ಅನ್ನು ಡೌನ್‌ಲೋಡ್ ಮಾಡಿ ಇನ್‌ಸ್ಟಾಲ್ ಮಾಡಿರಿ. ಅಲ್ಲದೆ, ಸ್ಪೈಕ್‌ಗೆ ಜೈಲ್ ಬ್ರೇಕ್ ಅಥವಾ ರೂಟ್ ಅಗತ್ಯವಿಲ್ಲ.
ಅವುಗಳನ್ನು ಟ್ರ್ಯಾಕ್ ಮಾಡಲಾಗುತ್ತಿದೆ ಎಂದು ಯಾರಿಗೂ ತಿಳಿದಿಲ್ಲ. ಸ್ಪೈಕ್ ಖಾತೆಯನ್ನು ಹೊಂದಿಸಲು, ನೀವು ಸರಳ ಹಂತಗಳನ್ನು ಅನುಸರಿಸಬೇಕು ಮತ್ತು ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಕು. ಎಲ್ಲಾ ಸೂಚನೆಗಳನ್ನು ನಿಮ್ಮ ಇಮೇಲ್ ಮೂಲಕ ಹಂಚಿಕೊಳ್ಳಲಾಗುತ್ತದೆ. ನಿಮ್ಮ ಪಿಸಿ ಅಥವಾ ಸ್ಮಾರ್ಟ್‌ಫೋನ್‌ನಿಂದ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವ ಆಯ್ಕೆಯನ್ನು ಸಹ ನೀವು ಪಡೆಯುತ್ತೀರಿ. ಅನುಮತಿ ಇಲ್ಲದೇ ಇನ್ನೊಬ್ಬರ ಸ್ಥಳವನ್ನು ಟ್ರ್ಯಾಕ್ ಮಾಡುವುದು ಅನುಚಿತವಲ್ಲ. ಆದರೆ ಕೆಲವೊಮ್ಮೆ ಸುರಕ್ಷತೆಯ ದೃಷ್ಠಿಯಿಂದ ಕುಟುಂಬದವರಿಗೆ ಅಗತ್ಯ ಅನಿಸಬಹುದು.
This News Article Is A Copy Of GIZBOT BUREAU
23-11-24 11:35 am
Bangalore Correspondent
ಲಾರಿ ಡ್ರೈವರ್ ಎಡವಟ್ಟಿಗೆ ಫಾರ್ಚುನರ್ ಕಾರು ಡಿಕ್ಕ...
22-11-24 05:16 pm
Kodava News, children : ಕೊಡವ ಜನಸಂಖ್ಯೆ ಹೆಚ್ಚಿಸ...
22-11-24 03:53 pm
Dinesh Gundu Rao, Bangalore: ಸರ್ಕಾರಿ ಆಸ್ಪತ್ರೆ...
21-11-24 09:32 pm
Bangalore Fire showroom: ಇಲೆಕ್ಟ್ರಿಕ್ ವಾಹನ ಶೋರ...
20-11-24 09:57 pm
18-11-24 03:54 pm
HK News Desk
ಶ್ರದ್ಧಾ ವಾಳ್ಕರ್ ಹತ್ಯೆಗೆ ಸೇಡು ತೀರಿಸಲು ಬಿಷ್ಣೋಯಿ...
18-11-24 01:09 pm
ಭಾರತೀಯ ರೈಲ್ವೇ ಹೊಸ ಇತಿಹಾಸದತ್ತ ಹೆಜ್ಜೆ ; ವಿದ್ಯುತ...
14-11-24 11:11 pm
ಅಮೆರಿಕದ ಗುಪ್ತಚರ ಸಂಸ್ಥೆ ಮುಖ್ಯಸ್ಥರಾಗಿ ಹಿಂದು ಮಹಿ...
14-11-24 05:58 pm
ಸುದೀರ್ಘ 18 ವರ್ಷಗಳ ಹಿಂದೆ ಕೊಲೆಯಾದ ಕೊಡಗಿನ ಸಫಿಯಾಗ...
12-11-24 09:00 pm
23-11-24 12:20 pm
Mangalore Correspondent
Ut Khader, Mangalore: ನೇತ್ರಾವತಿ ತೀರದಲ್ಲಿ ತಡೆಗ...
22-11-24 10:33 pm
Kuthar, Mangalore News: ಕುತ್ತಾರಿನಲ್ಲಿ ಜೆಸಿಬಿ...
22-11-24 10:17 pm
Brijesh Chowta, MIR group, Mangalore: ಸಂಸದ ಕ್...
22-11-24 09:04 pm
BJP Vijay Kumar shetty, Mangalore video: ಬಿಜೆ...
22-11-24 08:21 pm
23-11-24 10:49 am
Mangaluru Correspondent
ಟ್ರಾಯ್ ಕಂಪನಿ ಸೋಗಿನಲ್ಲಿ ಕರೆ ; ಅಮೆರಿಕಾದ ಸಾಫ್ಟ್...
22-11-24 10:47 pm
Mangalore crime, Sexual Harrasment, Police: ಮ...
22-11-24 09:37 pm
Bangalore crime, Stabbing: ಬೈಕ್ ಪಾರ್ಕಿಂಗ್ ವಿಚ...
22-11-24 04:14 pm
Belthangady, Mangalore, Crime : ಟೋರ್ನ್ ಜೀನ್ಸ್...
22-11-24 03:04 pm