ಬ್ರೇಕಿಂಗ್ ನ್ಯೂಸ್
21-09-21 11:27 am Source: News 18 Kannada ಡಿಜಿಟಲ್ ಟೆಕ್
ಅನೇಕರಿಗೆ ವಾಹನ ಮೇಲಿನ ದಂಡವನ್ನು ಸುಲಭವಾಗಿ ಪರೀಕ್ಷಿಸುವ ದಾರಿ ತಿಳಿದಿಲ್ಲ. ಸದ್ಯ ಆನ್ಲೈನ್ ಮೂಲಕ ವೇಗವಾಗಿ ತಿಳಿಯಬಹುದಾಗಿದೆ. ಆದರೆ ಅದು ಹೇಗೆ ಎಂಬುದು ಗೊತ್ತಾ?
ವಾಹನದ ಮೇಲಿನ ದಂಡದ ಬಗ್ಗೆ ಅನೇಕರಿಗೆ ಗೊತ್ತಿರುವುದಿಲ್ಲ. ಪೊಲೀಸರು ತಿಳಿಸಿದ ಬಳಿಕ ಅಥವಾ ನೋಟಿಸ್ ಬಂದ ಬಳಿಕವೇ ವಾಹನ ಮೇಲಿರುವ ದಂಡದ ಬಗ್ಗೆ ಗೊತ್ತಾಗುತ್ತದೆ. ಕೆಲವರು ಸಾವಿರಾರು ರೂಪಾಯಿಗಳ ದಂಡವನ್ನು ಒಮ್ಮೆಲೆ ತೆರೆಬೇಕಾದ ಅನಿವಾರ್ಯತೆ ಎದುರಾಗುತ್ತದೆ.
ಸ್ಮಾರ್ಟ್ಫೋನ್ವೊಂದಿದ್ದರೆ ಸಾಕು ಆನ್ಲೈನ್ ಮೂಲಕ ವಾಹನದ ಮೇಲಿನ ದಂಡವನ್ನು ಪರೀಕ್ಷಿಸಬಹುದಾಗಿದೆ. ಅದಕ್ಕಾಗಿ ಇ-ಚಲನ್ ವೆಬ್ಸೈಟ್ಗೆ ತೆರಳಿಬೇಕಿದೆ.

ಇದು ‘ಒನ್ ನೇಷನ್ ಒನ್ ಚಲನ್’ ಉಪಕ್ರಮವಾಗಿದ್ದು, https://echallan.parivahan.gov.in/ ಪೇಜ್ಗೆ ತೆರಳಿದಂತೆ ಚೆಕ್ ಚಲನ್ ಸ್ಟೇಟಸ್ ಎಂಬ ಆಯ್ಕೆ ಕಾಣಿಸುತ್ತದೆ.
ಅದರಲ್ಲಿ ಲೈಸನ್ಸ್ ನಂಬರ್, ಚಲನ್ ನಂಬರ್ ಅಥವಾ ವಾಹನ ರಿಜಿಸ್ಟ್ರೇಷನ್ ಸಂಖ್ಯೆಯನ್ನು ಬಳಸಿ ಚಲನ್ ಹುಡುಕುವುದಕ್ಕೆ ಅವಕಾಶವಿದೆ.
ಯಾವುದೇ ವಿವರವನ್ನು ಆಯ್ಕೆ ಮಾಡಿ ಕ್ಯಾಪ್ಚಾ ಎಂಟರ್ ಮಾಡಿ ಮುಂದುವರಿಯಬಹುದಾಗಿದೆ. ಚಲನ್ ವಿವರಗಳು ಜನರೇಟ್ ಆದ ನಂತರ ‘ಪೇ ನೌ’ ಆಯ್ಕೆಯನ್ನು ಕ್ಲಿಕ್ ಮಾಡಿ ಪಾವತಿಸಬೇಕು.

ಸ್ಮಾರ್ಟ್ಫೋನ್ ಮೂಲಕವೇ ವಾಹನ ಮೇಲಿನ ದಂಡವನ್ನು ಪರೀಕ್ಷಿಸಬಹುದಾಗಿದೆ. ಇದರಿಂದ ಬಳಕೆದಾರರಿಗೆ ತುಂಬಾ ಉಪಯೋಗವಿದೆ.
ಅನೇಕರಿಗೆ ವಾಹನ ಮೇಲಿನ ದಂಡವಿರುವ ಬಗ್ಗೆ ತಿಳಿದಿರುವುದಿಲ್ಲ. ಆದರೆ ಇ-ಚಲನ್ ವೆಬ್ಸೈಟ್ ಮೂಲಕ ತಿಳಿಯಬಹುದಾಗಿದೆ.
11-09-26 05:50 pm
HK News Staffer
ಬ್ಯಾಂಕ್ ಸಾಲಕ್ಕೆ ಸೀಜ್ ಆದ ಆಯುರ್ವೇದ ಕಾಲೇಜು ; 4.5...
11-09-26 02:59 pm
ಬರಗಾಲದ ಸಂಕಷ್ಟ ನಡುವೆ ನೂರು ದಿನಗಳ ವೈಭವೀಕರಣ ಬೇಕೇ?...
10-09-26 05:10 pm
ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಗಿರಿ ; ತೀವ್ರ ಲಾಬಿ ನಡೆ...
10-09-26 03:50 pm
ಬೆಳ್ಳಂಬೆಳಗ್ಗೆ ಜಾರಕಿಹೊಳಿಗೆ ಇಡಿ ಶಾಕ್: 18 ಬಾರ್...
09-09-26 10:52 am
10-09-26 01:23 pm
HK News Staffer
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
11-09-26 03:51 pm
HK News Staffer
DC A B Ibrahim, SIR Notice: ಹೆಸರಿನಲ್ಲಿ ತಪ್ಪಿದ...
11-09-26 01:56 pm
ಮಂಗಳೂರು- ಬೆಂಗಳೂರು ವಂದೇ ಭಾರತ್ ಪ್ರಾಯೋಗಿಕ ಸಂಚಾರ...
10-09-26 09:24 pm
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಪದ್...
10-09-26 10:27 am
ತುಳು ಮಂಗಳೂರಿಗರ ‘ರಾಷ್ಟ್ರಭಾಷೆ’ ; ಕರಾವಳಿಯ ಮೊದಲ ಸ...
09-09-26 09:04 pm
11-09-26 01:09 pm
HK News Staffer
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm
ಬೈಂದೂರಿನಲ್ಲಿ ತೆರವು ಕಾರ್ಯಾಚರಣೆ ವೇಳೆ ಸರಣಿ ಅಪಘಾತ...
10-09-26 02:18 pm
5 ವರ್ಷಗಳಿಂದ ಕೋರ್ಟ್ಗೆ ಹಾಜರಾಗದೆ ತಲೆಮರೆಸಿಕೊಂಡಿದ...
09-09-26 08:16 pm