ಬ್ರೇಕಿಂಗ್ ನ್ಯೂಸ್
04-12-21 02:47 pm Source: News 18 Kannada ಡಿಜಿಟಲ್ ಟೆಕ್
Realme Watch T1: Realme GT Neo 2T ಮತ್ತು Realme Q3s ಸ್ಮಾರ್ಟ್‌ಫೋನ್‌ಗಳ ಜೊತೆಗೆ ಈ ವರ್ಷದ ಅಕ್ಟೋಬರ್‌ನಲ್ಲಿ ಚೀನಾದಲ್ಲಿ Realme Watch T1 ಅನ್ನು ಬಿಡುಗಡೆ ಮಾಡಲಾಗಿದೆ. ಆದರೆ ಭಾರತೀಯ ಮಾರುಕಟ್ಟೆಗೆ ಪರಿಚಯಿಸುವ ಕಾಲ ಹತ್ತಿರದಲ್ಲಿದೆ ಎಂದು ಹೇಳಲಾಗುತ್ತಿದೆ.
ಇತ್ತೀಚೆಗೆ ರಿಯಲ್ಮಿ (Realme) ಹೊಸ ಸ್ಮಾರ್ಟ್ವಾಚ್ ಅನ್ನು ಉತ್ಪಾದಿಸಿ ಚೀನಾದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ನೂತನ ಸ್ಮಾರ್ಟ್ವಾಚ್ಗೆ Realme Watch T1 ಎಂದು ಹೆಸರಿಡಲಾಗಿದೆ. ಸದ್ಯ ಈ ಆಕರ್ಷಕ ಸ್ಮಾರ್ಟ್ವಾಚ್ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸುವ ಸಾಧ್ಯೆ ಎದ್ದು ಕಾಣುತ್ತಿದೆ. ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ವೆಬ್‌ಸೈಟ್, ಮುಕುಲ್ ಶರ್ಮಾ ಮೂಲಕ RMW2103 ಮಾದರಿ ಸಂಖ್ಯೆಯೊಂದಿಗೆ Realme Watch T1 ಅನ್ನು ಗುರುತಿಸಲಾಗಿದೆ. ಉತ್ಪನ್ನವು ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಗೆ ಬರಲಿದೆ ಎಂದು ಹೇಳಲಾಗುತ್ತಿದೆ.
Realme Watch T1 ಸ್ಮಾರ್ಟ್ವಾಚ್
ಕಂಪನಿಯು Realme Watch T1 ಸ್ಮಾರ್ಟ್ವಾಚ್ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. Realme GT Neo 2T ಮತ್ತು Realme Q3s ಸ್ಮಾರ್ಟ್‌ಫೋನ್‌ಗಳ ಜೊತೆಗೆ ಈ ವರ್ಷದ ಅಕ್ಟೋಬರ್‌ನಲ್ಲಿ ಚೀನಾದಲ್ಲಿ Realme Watch T1 ಅನ್ನು ಬಿಡುಗಡೆ ಮಾಡಲಾಗಿದೆ. ಆದರೆ ಭಾರತೀಯ ಮಾರುಕಟ್ಟೆಗೆ ಪರಿಚಯಿಸುವ ಕಾಲ ಹತ್ತಿರದಲ್ಲಿದೆ ಎಂದು ಹೇಳಲಾಗುತ್ತಿದೆ.
Realme ವಾಚ್ T1 ನ ವಿಶೇಷತೆಗಳು
ಇದು 1.3-ಇಂಚಿನ ಸುತ್ತಿನ AMOLED ಡಿಸ್ಪ್ಲೇ ಜೊತೆಗೆ 416 x 416 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 325ppi ಪಿಕ್ಸೆಲ್ ಸಾಂದ್ರತೆಯೊಂದಿಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್‌ನ ಪದರವನ್ನು ಹೊಂದಿದೆ. ಮತ್ತು 50 ಕ್ಕೂ ಹೆಚ್ಚು ವಾಚ್ ಫೇಸ್‌ಗಳಿಗೆ ಬೆಂಬಲವನ್ನು ಹೊಂದಿದೆ. ಬ್ಯಾಡ್ಮಿಂಟನ್, ಎಲಿಪ್ಟಿಕಲ್, ಹೈಕಿಂಗ್ ಮತ್ತು ಓಟ ಸೇರಿದಂತೆ 110 ಕ್ರೀಡಾ ವಿಧಾನಗಳಿಗೆ ಬೆಂಬಲವಿದೆ.
Realme ವಾಚ್ T1 ಬ್ಯಾಟರಿ
Realme ನೂತನ ಸ್ಮಾರ್ಟ್ವಾಚ್ನಲ್ಲಿ ಬ್ಲೂಟೂತ್ ಕನೆಕ್ಟಿವಿಟಿ v5.0, GPS/ A-GPS/ GLONASS/ ಗೆಲಿಲಿಯೋ, ಮತ್ತು NFC ಸೇರಿವೆ. ಇದು ನೈಜ-ಸಮಯದ ಹೃದಯ ಬಡಿತ ಮಾನಿಟರಿಂಗ್, SpO2 ಮಾನಿಟರಿಂಗ್ ಮತ್ತು ನಿದ್ರಾ ವೈಶಿಷ್ಟ್ಯಗಳಿಗೆ ಬೆಂಬಲವನ್ನು ಹೊಂದಿದೆ. ಸ್ಮಾರ್ಟ್ ವಾಚ್ ಅನ್ನು 5ATM (50 ಮೀಟರ್) ಜಲನಿರೋಧಕ ಎಂದು ರೇಟ್ ಮಾಡಲಾಗಿದೆ. ಇದು 228mAh ಬ್ಯಾಟರಿಯನ್ನು ಹೊಂದಿದ್ದು, ಒಂದೇ ಚಾರ್ಜ್‌ನಲ್ಲಿ ಏಳು ದಿನಗಳ ಕಾಲ ಬಳಸಬಹುದಾಗಿದೆ. ಇದು ಭಾರತದಲ್ಲಿ ಮೂರು ಬಣ್ಣದ ಆಯ್ಕೆಗಳಲ್ಲಿ (ಆಲಿವ್ ಗ್ರೀನ್, ಮಿಂಟ್ ಮತ್ತು ಕಪ್ಪು) ಬರಬಹುದು ಎಂದು ಹೇಳಲಾಗುತ್ತಿದೆ.
The Realme Watch T1 is expected to hit the Indian market soon. The Chinese smartphone company has yet to make an official announcement, but the latest Realme smartwatch has supposedly been found on the Bureau of Indian Standards (BIS) website by a well-known tipster Mukul Sharma, indicating that it would be released in India shortly. The Realme Watch T1, together with the Realme GT Neo 2T and Realme Q3s smartphones, made their debut in China in October. There are 110 sports modes on the smartwatch, which boasts a circular AMOLED display.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am