ಬ್ರೇಕಿಂಗ್ ನ್ಯೂಸ್
13-12-21 08:54 pm Source: Boldsky Kannada ಡಿಜಿಟಲ್ ಟೆಕ್
ಮುಂಬರುವ ಮದುವೆಯ ಸೀಸನ್‌ಗಾಗಿ, ಜ್ಯವೆಲ್ಲರಿ ಹುಡುಕುತ್ತಿದ್ದೀರಾ? ಇಲ್ಲಿದೆ ಉತ್ತಮ ಅವಕಾಶ. ಅಮೆಜಾನ್ ವಿವಿಧ ಆಭರಣಗಳ ಮೇಲೆ 70% ರಷ್ಟು ರಿಯಾಯಿತಿ ನೀಡುತ್ತಿದೆ. ಇಲ್ಲಿ ನಿಮ್ಮ ಬಜೆಟ್ ಅನುಸಾರ ಟ್ರೆಂಡಿ, ಸಾಂಪ್ರದಾಯಿಕವಾದ ನೆಕ್ಲೆಸ್, ಕಿವಿಯೋಲೆಗಳಂತಹ ಜ್ಯುವೆಲ್ಲರಿಗಳಿವೆ. ಇನ್ನೇಖ ತಡ ಈಗಲೇ, ನಿಮಗಿಷ್ಟವಾದ ಆಭರಣಗಳನ್ನು ಖರೀದಿಸಿ.
ಅಮೆಜಾನ್‌ನಲ್ಲಿ 70% ರಷ್ಟು ರಿಯಾಯಿತಿಯಿರುವ ಜ್ಯುವೆಲ್ಲರಿಗಳ ಪಟ್ಟಿ ಇಲ್ಲಿದೆ:

ಗೋಲ್ಡ್ ಪ್ಲೇಟೆಡ್ ಹಿತ್ತಾಳೆ ಕಿವಿಯೋಲೆ:
ಈ ಗೋಲ್ಡ್ ಪ್ಲೇಟೆಡ್ ಬ್ರಾಸ್ ಕಿವಿಯೋಲೆಗಳು ಈಗಿನ ಟ್ರೆಂಡ್ ಆಗಿದ್ದು, ಉಡುಗೊರೆಗೆ ಉತ್ತಮವಾಗಿದೆ. ಇದು ಸಾಂಪ್ರದಾಯಿಕ ಅಥವಾ ವೆಸ್ಟರ್ನ್ ಬಟ್ಟೆಗಳೊಂದಿಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಸೂಕ್ಷ್ಮ ವರ್ಣಗಳನ್ನು ಹೊಂದಿರುವ ಈ ಚಿನ್ನದ ಲೇಪಿತ ಹಿತ್ತಾಳೆಯ ಕಿವಿಯೋಲೆಗಳು ಭಾರೀ ರಿಯಾಯಿತಿಯಲ್ಲಿ ದೊರೆಯಲಿವೆ.

ಆರಾಧ್ಯ ಆಕ್ಸಿಡೈಸ್ಡ್ ಸಿಲ್ವರ್ ಪ್ಲೇಟೆಡ್ ಮೀನಾ ವರ್ಕ್ ಚೋಕರ್ ನೆಕ್ಲೇಸ್:
ನೀವೇನಾದರೂ ವಿಭಿನ್ನವಾದುದು ಧರಿಸಲು ಇಷ್ಟಪಟ್ಟರೆ, ಈ ನೆಕಲೆಸ್ ನಿಮಗೆ ಸೂಕ್ತವಾಗಿದೆ. ಮಣಿಗಳಿಂದ ಕೂಡಿದ ಬೆಳ್ಳಿಯ ಟಸೆಲ್‌ಗಳು ಮತ್ತು ನಾಣ್ಯಗಳ ಆಡ್-ಆನ್‌ಗಳೊಂದಿಗೆ ಈ ಬಹು-ಹ್ಯೂಡ್ ಮೀನಕರಿ ವರ್ಕ್ ಚೋಕರ್ ನಿಮ್ಮನ್ನು ಎದ್ದು ಕಾಣುವಂತೆ ಮಾಡುತ್ತದೆ. ಈ ಚೋಕರ್ ನೆಕ್ಲೇಸ್ ನವಿಲು ಶೈಲಿಯಲ್ಲಿದ್ದು, ಉತ್ತಮ ರಿಯಾಯಿತಿ ದರದಲ್ಲಿದೆ.

ಝವೇರಿ ಮುತ್ತುಗಳ ಹೂವಿನ ಕುಂದನ್ ನೆಕ್ಲೇಸ್ ಸೆಟ್:
22K ಗೋಲ್ಡ್ ಪ್ಲೇಟೆಡ್ ಆಗಿರುವ ಇದನ್ನು ಸತುದಿಂದ ರಚಿಸಲಾಗಿದೆ. ಮುತ್ತುಗಳಿಂದ ಸುತ್ತುವರಿದ ನೆಕ್ಲೇಸ್ ನಿಮ್ಮ ನೋಟವನ್ನು ಆಕರ್ಷಕಗೊಳಿಸುತ್ತದೆ. ಇದನ್ನು ಸೀರೆಯೊಂದಿಗೆ ಜೋಡಿಸಬಹುದು ಮತ್ತು ಇದು ಒಂದು ಜೋಡಿ ಸೂಕ್ಷ್ಮವಾದ ಸ್ಟಡ್ಗಳೊಂದಿಗೆ ಬರುತ್ತದೆ.

ಅಲ್ಕೋವ್ ಎಥ್ನಿಕ್ ಸಾಂಪ್ರದಾಯಿಕ ಫ್ಯಾಶನ್ ಎನಾಮೆಲ್ ವರ್ಕ್ ಕಿವಿಯೋಲೆಗಳು:
ನಿಮ್ಮ ಗೆಳತಿಗೆ ಕಿವಿಯೋಲೆಗಳನ್ನು ಇಷ್ಟಪಡುತ್ತಿದ್ದರೆ, ಈ ಬೆಳ್ಳಿಯ ಎನಾಮೆಲ್ ವರ್ಕ್ ಕಿವಿಯೋಲೆಗಳನ್ನು ಉಡುಗೊರೆಯಾಗಿ ನೀಡಬಹುದು. ಇದು ಹಬ್ಬ, ಮದುವೆ ಮತ್ತು ಇತರ ಸಂದರ್ಭಗಳಲ್ಲಿ ಸೂಕ್ತವಾಗಿದೆ. ಕಿವಿಯೋಲೆಗಳನ್ನು ಉತ್ತಮ ಗುಣಮಟ್ಟದ ಅಲರ್ಜಿನ್ ವಸ್ತುಗಳಿಂದ ತಯಾರಿಸಲಾಗಿದ್ದು, ಎಲ್ಲಾ ರೀತಿಯ ಚರ್ಮಕ್ಕೆ ಸೂಕ್ತವಾಗಿದೆ.
ಸುರಭಿ ಸಿಲ್ವರ್ ಈಯರಿಂಗ್ಸ್:
ಈ ಸೊಗಸಾದ ಕಿವಿಯೋಲೆಗಳನ್ನು ಉಡುಗೊರೆಗಾಗಿ ತಯಾರಿಸಲಾಗಿದ್ದು, ಹಳದಿ ನೀಲಮಣಿ ಕಲ್ಲುಗಳ ಜೊತೆ ಶುದ್ಧ ಬೆಳ್ಳಿಯಿಂದ ಮಾಡಲಾಗಿದೆ. ಈ ಕಿವಿಯೋಲೆಗಳು ಯಾವುದೇ ಉಡುಪಿನೊಂದಿಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆ.

ಸಿಲ್ವರ್ವಾಲಾ 92.5 ಸಿಲ್ವರ್ ಸ್ಟೋನ್ ಸ್ಟಡೆಡ್ ಇಯರಿಂಗ್ಸ್:
ಈ ಸ್ಟರ್ಲಿಂಗ್ ಬೆಳ್ಳಿಯ ಕಿವಿಯೋಲೆಗಳನ್ನು ಬಹಳ ಸೂಕ್ಷ್ಮವಾಗಿ ತಯಾರಿಸಲಾಗಿದ್ದು, ನೀಲಮಣಿ ಕಲ್ಲುಗಳನ್ನು ಒಳಗೊಂಡಿರುತ್ತವೆ. ಈ ಕಿವಿಯೋಲೆಗಳನ್ನು ಕಿವಿಯೋಲೆಗಳನ್ನು ಗೌನ್ ಮತ್ತು ಇತರ ಬಟ್ಟೆಗಳೊಂದಿಗೆ ಧರಿಸಬಹುದು.

ರಾಯಲ್ ಪರ್ಪಲ್ ಅಮೆಥಿಸ್ಟ್ ಸ್ಟೋನ್ ಗೋಲ್ಡ್ ಪ್ಲೇಟೆಡ್ ಕಫ್ ಸ್ಟೈಲಿಶ್ ಬ್ರೇಸ್ಲೆಟ್ :
ಈ ಸೊಗಸಾದ ಬ್ರೆಸ್ಲೆಟ್ ನಿಮ್ಮ ಕೈಗೆ ಉತ್ತಮ ಆಭರಣವಾಗಿದೆ. ಹಿತ್ತಾಳೆಯಿಂದ ತಯಾರಿಸಿದ ಈ ಬ್ರಸ್ಲೆಟ್ ನೇರಳೆ-ಕಲ್ಲನ್ನು ಹೊಂದಿದ್ದು, ನಿಮ್ಮ ಕೈಗೆ ಅಗತ್ಯವಾಗಿರುವ ಒಂದು ಪರಿಕರವಾಗಿದೆ. ಈ ಅಮೆಥಿಸ್ಟ್ ಕಲ್ಲು ನಿಕಲ್-ಮುಕ್ತ ಮತ್ತು ಸೀಸ-ಮುಕ್ತವಾಗಿದೆ.

ಯೂಬೆಲ್ಲಾ ಫ್ಯಾಶನ್ ಜ್ಯುವೆಲ್ಲರಿ ಆಂಟಿಕ್ ಆಕ್ಸಿಡೈಸ್ಡ್ ಸಿಲ್ವರ್ ಪ್ಲೇಟೆಡ್ ಟ್ರೈಬಲ್ ಜ್ಯುವೆಲ್ಲರಿ :
ಈ ಬೆಳ್ಳಿ ಲೇಪಿತ ನೆಕ್‌ಪೀಸ್ ಸೆಟ್ ನಿಮ್ಮನ್ನು ಮನಮೋಹಕವಾಗಿ ಕಾಣುವಂತೆ ಮಾಡುತ್ತದೆ. ಈ ನೆಕ್‌ಪೀಸ್ ಸೆಟ್ ಕಲ್ಲಿನಿಂದ ಕೂಡಿದ್ದು, ಇದರಲ್ಲಿ ನೆಕ್ಲೆಸ್, ಕಿವಿಯೋಲೆಗಳ ಸೆಟ್ ಇದೆ. ಜೊತೆಗೆ ಯಾವುದೇ ಡ್ರೆಸ್‌ಗೂ ಸರಿಹೊಂದುತ್ತದೆ.

ರತ್ನಾವಳಿ ಜ್ಯುವೆಲ್ಸ್ ಅಮೇರಿಕನ್ ಡೈಮಂಡ್ ಕಿವಿಯೋಲೆಗಳು:
ಈ ಕಿವಿಯೋಲೆಗಳು ಟ್ರೆಂಡಿ ಮತ್ತು ಅತ್ಯಾಧುನಿಕವಾಗಿದ್ದು, ನಿಮ್ಮನ್ನು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ. ಚಿನ್ನ ಮತ್ತು ರೋಢಿಯಮ್ ಲೇಪಿತ, ಈ ಸಾಂಪ್ರದಾಯಿಕ ಕಿವಿಯೋಲೆಗಳು ನಿಮ್ಮ ಪ್ರೀತಿಪಾತ್ರರಿಗಾಗಿ ಖರೀದಿಸಬೇಕು.

ಝವೇರಿ ಪರ್ಲ್ಸ್ ಮಲ್ಟಿಸ್ಟ್ರಾಂಡ್ ಗ್ರೀನ್ ಬೀಡ್ಸ್ ಮತ್ತು ಸ್ಟೋನ್ ಚೋಕರ್:
ಚಿನ್ನದ ಲೇಪಿತ ಮತ್ತು ಹಸಿರು ಮಣಿಗಳಿಂದ ಅಲಂಕರಿಸಲ್ಪಟ್ಟ ಈ ಚೋಕರ್ ಸೆಟ್ ಮದುವೆ ಮತ್ತು ಇತರ ಹಬ್ಬದ ಸಂದರ್ಭಗಳಿಗೆ ಸೂಕ್ತವಾಗಿದೆ.
Amazon sale up to 70 off on sparkling jewellery.
11-09-26 05:50 pm
HK News Staffer
ಬ್ಯಾಂಕ್ ಸಾಲಕ್ಕೆ ಸೀಜ್ ಆದ ಆಯುರ್ವೇದ ಕಾಲೇಜು ; 4.5...
11-09-26 02:59 pm
ಬರಗಾಲದ ಸಂಕಷ್ಟ ನಡುವೆ ನೂರು ದಿನಗಳ ವೈಭವೀಕರಣ ಬೇಕೇ?...
10-09-26 05:10 pm
ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಗಿರಿ ; ತೀವ್ರ ಲಾಬಿ ನಡೆ...
10-09-26 03:50 pm
ಬೆಳ್ಳಂಬೆಳಗ್ಗೆ ಜಾರಕಿಹೊಳಿಗೆ ಇಡಿ ಶಾಕ್: 18 ಬಾರ್...
09-09-26 10:52 am
10-09-26 01:23 pm
HK News Staffer
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
11-09-26 03:51 pm
HK News Staffer
DC A B Ibrahim, SIR Notice: ಹೆಸರಿನಲ್ಲಿ ತಪ್ಪಿದ...
11-09-26 01:56 pm
ಮಂಗಳೂರು- ಬೆಂಗಳೂರು ವಂದೇ ಭಾರತ್ ಪ್ರಾಯೋಗಿಕ ಸಂಚಾರ...
10-09-26 09:24 pm
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಪದ್...
10-09-26 10:27 am
ತುಳು ಮಂಗಳೂರಿಗರ ‘ರಾಷ್ಟ್ರಭಾಷೆ’ ; ಕರಾವಳಿಯ ಮೊದಲ ಸ...
09-09-26 09:04 pm
11-09-26 01:09 pm
HK News Staffer
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm
ಬೈಂದೂರಿನಲ್ಲಿ ತೆರವು ಕಾರ್ಯಾಚರಣೆ ವೇಳೆ ಸರಣಿ ಅಪಘಾತ...
10-09-26 02:18 pm
5 ವರ್ಷಗಳಿಂದ ಕೋರ್ಟ್ಗೆ ಹಾಜರಾಗದೆ ತಲೆಮರೆಸಿಕೊಂಡಿದ...
09-09-26 08:16 pm