ಬ್ರೇಕಿಂಗ್ ನ್ಯೂಸ್
14-02-21 11:18 am Source: FILMIBEAT Manjunatha C ಸಿನಿಮಾ
ಮೇಘನಾ ರಾಜ್ ಇದೇ ಮೊದಲ ಬಾರಿಗೆ ತಮ್ಮ ಮಗುವಿನ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮಗು ಜನಿಸಿದ ಮೊದಲ ದಿನ ಕೆಲವು ಚಿತ್ರಗಳು ಹರಿದಾಡಿದ್ದವಾದರೂ, ಆ ನಂತರ ಮಗುವಿನ ಚಿತ್ರ ಅಥವಾ ವಿಡಿಯೋವನ್ನು ಮೇಘನಾ ರಾಜ್ ಹಂಚಿಕೊಂಡಿರಲಿಲ್ಲ. ಇದೀಗ ಇನ್‌ಸ್ಟಾಗ್ರಾಂ ನಲ್ಲಿ ಮಗುವಿನ ವಿಡಿಯೋ ಹಂಚಿಕೊಂಡಿದ್ದಾರೆ ಮೇಘನಾ ರಾಜ್. ಮಗುವಿನ ಮುಖ ಚಿರಂಜೀವಿ ಸರ್ಜಾ ರ ನೆನಪು ತರುತ್ತಿದೆ. ನಗುಮುಖದ ಮಗುವನ್ನು ಕಂಡರೆ ಚಿರು ಸಾವಿನ ಕಹಿ ನೆನಪು ಮರೆಯಾಗುವುದು ಖಂಡಿತ. ಚಿರು-ಮೇಘನಾ ರ ಈ ಮುದ್ದು ಕಂದನಿಗೆ ಇನ್ನೂ ಹೆಸರಿಟ್ಟಿಲ್ಲ. ಸದ್ಯಕ್ಕೆ ಮೇಘನಾ ಅವರು, ಜೂ.ಚಿರು ಎಂಥಲೂ ಜೂ.ಸಿಂಬಾ ಎಂತಲೂ ಕರೆಯುತ್ತಿದ್ದಾರೆ.

ಮೇಘನಾ ಹಂಚಿಕೊಂಡಿರುವ ವಿಡಿಯೋದಲ್ಲಿ ಮೊದಲಿಗೆ ಮೇಘನಾ ಹಾಗೂ ಚಿರು ಅವರ ಎಂಗೇಜ್‌ಮೆಂಟ್‌ನ ದೃಶ್ಯವೂ ಇದೆ. 'ಐ ಲವ್ ಯೂ' ನಾನು ಸದಾ ನಿನ್ನ ಜೊತೆಗೆ ಇರುತ್ತೇನೆ' ಎಂದು ಚಿರಂಜೀವಿ ಹೇಳುತ್ತಾರೆ ಅವರು ಹಾಗೆ ಹೇಳಿದ ದಿನ ಅಕ್ಟೋಬರ್ 22, 2017. ಅದಾದ ಬಳಿಕ ಅಕ್ಟೋಬರ್ 22, 2020 ಕ್ಕೆ ಮಗುವಿನ ಜನನಾಗಿದೆ.
ಮೇಘನಾ ರಾಜ್ ಪತಿ ನಟ ಚಿರಂಜೀವಿ ಸರ್ಜಾ ಜೂನ್ 07 ರಂದು ಅಚಾನಕ್ಕಾಗಿ ನಿಧನ ಹೊಂದಿದರು. ಮೇಘನಾ ಹಾಗೂ ಚಿರು ವಿವಾಹವು 2018 ರ ಮೇ 2 ರಂದು ನಡೆದಿತ್ತು.
This News Article is a Copy of FILMIBEAT
16-10-26 09:49 pm
HK News Staffer
ಸ್ಟಿಂಗ್ ಆಪರೇಷನ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸ...
15-10-26 02:30 pm
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
16-10-26 10:28 pm
HK News Desk
ಸಿಎಂ ಡಿಕೆಶಿ ಕುದ್ರೋಳಿ ದಸರಾಕ್ಕೆ ಆಗಮಿಸಿದ್ದಾಗಲೇ ವ...
16-10-26 01:47 pm
MRPL ಗುತ್ತಿಗೆ ಕಾರ್ಮಿಕರಿಗೆ ₹5 ಲಕ್ಷ ಆರೋಗ್ಯ ವಿಮೆ...
15-10-26 10:34 pm
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
16-10-26 03:37 pm
HK News Staffer
ಪಿರಿಯಾಪಟ್ಟಣ ಬಳಿ ಸ್ಲೀಪರ್ ಕೋಚ್ ಬಸ್- ಲಾರಿ ಡಿಕ್ಕಿ...
16-10-26 11:04 am
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am
ಕೇರಳದಿಂದ ಲಾಟರಿ ಟಿಕೆಟ್ ತಂದು ಮಾರಾಟ ; ಪುತ್ತೂರಿನ...
15-10-26 05:06 pm