ವಿಡಿಯೋ ಗ್ಯಾಲರಿ

27-11-20 06:16 pm ವಿಡಿಯೋ

ಮಂಗಳೂರಿನಲ್ಲಿ 'ಲಷ್ಕರ್ ಜಿಂದಾಬಾದ್' ಗೋಡೆ ಬರಹ ; ಕಿಡಿಗೇಡಿ ಕೃತ್ಯ ತಂದ ಆತಂಕ

ಮಂಗಳೂರಿನ ಕದ್ರಿಯ ಅಪಾರ್ಟ್ಮೆಂಟ್ ಒಂದರ ಆವರಣ ಗೋಡೆಯಲ್ಲಿ ಉಗ್ರ ಸಂಘಟನೆಗಳ ಪರ ಗೋಡೆ ಬರಹ ಬರೆದು ಆತಂಕ ಸೃಷ್ಟಿಸಿರುವ ಘಟನೆ ನಡೆದಿದೆ.