ವಿಡಿಯೋ ಗ್ಯಾಲರಿ

17-08-21 03:11 pm ವಿಡಿಯೋ

ಲಿಥುವಾನಿಯಾದಲ್ಲಿ ಕೆಲಸ ಇದೆಯೆಂದು ವಂಚನೆ ; ಎರಡು ಲಕ್ಷ ರೂ. ಗುಳುಂ ಮಾಡಿದ ನಕಲಿ ಏಜನ್ಸಿ

ಲಿಥುವಾನಿಯಾದಲ್ಲಿ ಕೆಲಸ ಇದೆಯೆಂದು ಹೇಳಿ ಮಹಿಳೆಯೊಬ್ಬರಿಂದ ಎರಡು ಲಕ್ಷ ರೂಪಾಯಿ ಹಣ ಪಡೆದು ವಂಚಿಸಿದ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.