ವಿಡಿಯೋ ಗ್ಯಾಲರಿ

18-08-21 05:56 pm ವಿಡಿಯೋ

ಪತ್ನಿ ಮೇಲೆ ಶಂಕೆ, ಕಟ್ಟಿಗೆ ಕಳೆದಿತ್ತು ಪ್ರಾಣ ! ದುರುಳನಿಗೆ ಬಿತ್ತು ಕೋಳ !

ಪತ್ನಿಯ ಮೇಲಿನ ಸಂಶಯದಿಂದ ಆಕೆಯನ್ನು ಒನಕೆ ಮಾದರಿಯ ಕಟ್ಟಿಗೆಯಿಂದ ಹೊಡೆದು ಕೊಂದ ಘಟನೆ ಇಲ್ಲಿನ ದರೆಗುಡ್ಡೆಯಲ್ಲಿ ನಡೆದಿದೆ. ಆದರೆ, ತನ್ನ ಕೃತ್ಯ ಮರೆಮಾಚಲು ಮಹಡಿ ಮೇಲಿಂದ ಬಿದ್ದಿರುವುದಾಗಿ ಬಿಂಬಿಸಲು ಯತ್ನಿಸಿದ ವ್ಯಕ್ತಿ ಪೊಲೀಸರಿಂದ ಬಂಧನಕ್ಕೀಡಾಗಿದ್ದಾನೆ.