ವಿಡಿಯೋ ಗ್ಯಾಲರಿ

15-10-20 04:29 pm ವಿಡಿಯೋ

ತನ್ನದೇ ಓಟವನ್ನು ನೋಡಿ ಸಂಭ್ರಮಿಸಿದ ಕಂಬಳ ಕೋಣ !

ಮನೆಯಲ್ಲಿ ಕುಟ್ಟಿ ಎಂಬ ಹೆಸರಿನಲ್ಲಿ ಕರೆಯಲ್ಪಡುವ ಈ ಕೋಣ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದ ಕಂಬಳದ ದೃಶ್ಯವನ್ನು ನೋಡಿ ಕರಾವಳಿಯಲ್ಲೀಗ ವಿಡಿಯೋ ವೈರಲ್ ಆಗುವಂತಾಗಿದೆ. ಮನುಷ್ಯರಂತೆ ಪ್ರಾಣಿಗಳು ಕೂಡ ಸೂಕ್ಷ್ಮ ಸಂವೇದನೆ ಹೊಂದಿರುತ್ತವೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ.