ವಿಡಿಯೋ ಗ್ಯಾಲರಿ

15-10-20 12:20 pm ವಿಡಿಯೋ

ಪುತ್ತೂರಿನಲ್ಲಿ ಬೆಂಕಿ ಅವಘಡ, ನೋಡ ನೋಡುತ್ತಲೇ ಹೊತ್ತಿ ಉರಿದ ಕಟ್ಟಡ ಸಂಕೀರ್ಣ !

ಪುತ್ತೂರು ಪೇಟೆಯ ಬೊಳುವಾರಿನಲ್ಲಿ ಬೆಳ್ಳಂಬೆಳಗ್ಗೆ ಅಗ್ನಿ ಅನಾಹುತ ಸಂಭವಿಸಿದೆ. ಪುತ್ತೂರು ಮುಖ್ಯರಸ್ತೆಯನ್ನು ಸಂಪರ್ಕಿಸುವ ಹೆದ್ದಾರಿ ಪಕ್ಕದ ಕಟ್ಟಡ ಸಂಕೀರ್ಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ.