ವಿಡಿಯೋ ಗ್ಯಾಲರಿ

19-01-21 03:56 pm ವಿಡಿಯೋ

ಪೊಲೀಸರ ಹಲ್ಲೆ ಪ್ರಕರಣ ; ಮಾಯಾ ಗ್ಯಾಂಗ್ ಬಗ್ಗೆ ಕಮಿಷನರ್ ಏನ್ಹೇಳ್ತಾರೆ ನೋಡಿ...

ಪೊಲೀಸ್ ಸಿಬಂದಿಗೆ ತಲವಾರಿನಿಂದ ಹಲ್ಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮಹತ್ವದ ಮಾಹಿತಿಗಳನ್ನು ಕಲೆಹಾಕಿದ್ದಾರೆ. ಅಲ್ಲದೆ, ಕೃತ್ಯಕ್ಕೆ ಪ್ರೇರಣೆ ಮತ್ತು ಸಂಚು ನಡೆಸಿದ್ದ ಮತ್ತೆ ಆರು ಮಂದಿಯನ್ನು ಬಂಧಿಸಿದ್ದಾರೆ.