ವಿಡಿಯೋ ಗ್ಯಾಲರಿ

30-12-20 02:41 pm ವಿಡಿಯೋ

ಪೊಲೀಸರ ನಿರ್ಲಕ್ಷ್ಯಕ್ಕೆ ದಲಿತ ದಂಪತಿ ಮಾರಣ ಹೋಮ ! ಕೇರಳ ರಾಜಧಾನಿಯಲ್ಲಿ ನಿರ್ಲಜ್ಜ ಘಟನೆ

ದೇವರ ಸ್ವಂತ ನಾಡೆಂದು ಕರೆಸಿಕೊಳ್ಳುವ ಕೇರಳದ ರಾಜಧಾನಿ ತಿರುವನಂತಪುರದಲ್ಲಿ ಪೊಲೀಸರು ಮತ್ತು ನ್ಯಾಯಾಂಗದ ಸಮ್ಮುಖದಲ್ಲೇ ದಲಿತ ದಂಪತಿಯ ಮಾರಣ ಹೋಮ ನಡೆದಿದ್ದು ಸಿಪಿಎಂ ನೇತೃತ್ವದ ಆಡಳಿತಕ್ಕೆ ಕಪ್ಪು ಚುಕ್ಕೆಯಾಗಿ ಪರಿಣಮಿಸಿದೆ.