ವಿಡಿಯೋ ಗ್ಯಾಲರಿ

09-08-20 12:05 pm ವಿಡಿಯೋ

ಪಾಣೆಮಂಗಳೂರಿನ ಈ ಯುವಕರ ಹುಚ್ಚಾಟಕ್ಕೆ ಏನ್ನ್ಬೇಕು?

ದಕ್ಷಿಣ ಕನ್ನಡ ಜಿಲ್ಲೆಯ ಜೀವ ನದಿ ಉಕ್ಕಿ ಅಪಾಯ ಮಟ್ಟದಲ್ಲಿ ಹರಿಯುತ್ತಿದೆ. ಈ ನಡುವೆ ಬಂಟ್ವಾಳ ಬಳಿ ನೇತ್ರಾವತಿ‌ ನದಿಯಲ್ಲಿ ಯುವಕರು ಮೋಜು ಮಸ್ತಿಯಲ್ಲಿ ತೊಡಗಿರುವುದು ಬೆಳಕಿಗೆ ಬಂದಿದೆ.