ವಿಡಿಯೋ ಗ್ಯಾಲರಿ

22-08-20 06:24 pm ವಿಡಿಯೋ

ನಿಸರ್ಗ ಸಿರಿಯ ಮಧ್ಯೆ ಅರಳಿದನೇ ಗಣೇಶ ! ಕೆತ್ತಿಕಲ್ ನಲ್ಲೊಂದು ಪ್ರಕೃತಿ ವಿಸ್ಮಯ

ಹೌದು.. ಮಂಗಳೂರು ನಗರ ಹೊರವಲಯದ ವಾಮಂಜೂರು ಬಳಿಯ ಕೆತ್ತಿಕಲ್ ಎಂಬಲ್ಲಿ ಅಪರೂಪದ ದೃಶ್ಯ ಕಂಡುಬಂದಿದ್ದು ಜನರ ಕುತೂಹಲಕ್ಕೆ ಕಾರಣವಾಗಿದೆ. ಈಚಲು ಮರಕ್ಕೆ ಸುತ್ತಿಕೊಂಡ ಗಿಡ, ಬಳ್ಳಿಗಳೆಲ್ಲ ಸೇರಿ ಗಣೇಶನ ಆಕೃತಿ ಪಡೆದಿದ್ದು ರಮಣೀಯ ನಿಸರ್ಗ ಸಿರಿ ಭಕ್ತಜನರನ್ನು ಮಂತ್ರಮುಗ್ಧಗೊಳಿಸಿದೆ.