ವಿಡಿಯೋ ಗ್ಯಾಲರಿ

12-09-20 05:21 pm ವಿಡಿಯೋ

ಶಿವಸೇನೆ ಕಾರ್ಯಕರ್ತರಿಂದ ಮಾಜಿ ನೇವಿ ಅಧಿಕಾರಿ ಮೇಲೆ ಹಲ್ಲೆ ; ಗೂಂಡಾಗಳ ಅರೆಸ್ಟ್

ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರ ವ್ಯಂಗ್ಯಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ ಆರೋಪದಲ್ಲಿ ಆಡಳಿತಾರೂಢ ಶಿವಸೇನೆ ಕಾರ್ಯಕರ್ತರು ನಿವೃತ್ತ ನೌಕಾಪಡೆ ಅಧಿಕಾರಿಯೊಬ್ಬರನ್ನು ಹಿಗ್ಗಾ ಮುಗ್ಗಾ ಥಳಿಸಿದ ಅಮಾನವೀಯ ಕೃತ್ಯದ ವಿಡಿಯೊ ಜಾಲತಾಣಗಳಲ್ಲಿ ವೈರಲ್ ಆಗಿದೆ.