ವಿಡಿಯೋ ಗ್ಯಾಲರಿ

10-12-20 03:35 pm ವಿಡಿಯೋ

ಗೋವು ಕೃಷಿಕರ ಜೀವನಾಡಿ, ಗೋಹತ್ಯೆ ಕಾನೂನು ವಿರೋಧಿಸುವವರು ಕೃಷಿಕರ ವಿರೋಧಿಗಳು

ಗೋವು ಕೃಷಿಕರ ಪಾಲಿಗೆ ಜೀವನಾಡಿ. ಅಂಥ ಗೋವಿನ ರಕ್ಷಣೆಗಾಗಿ ಯಡಿಯೂರಪ್ಪ ಸರಕಾರ ಕಾನೂನು ತಂದಿದೆ. ಸಿದ್ದರಾಮಯ್ಯ ಜಾತ್ಯತೀತ ನೆಪದಲ್ಲಿ ತುಷ್ಟೀಕರಣಕ್ಕಾಗಿ ಹೇಳಿಕೆ ನೀಡುತ್ತಿದ್ದಾರೆ. ಕೃಷಿಕನ ಬದುಕಿನ ಪರವಾಗಿ ನಾವು ಕಾನೂನು ತಂದಿದ್ದೇವೆ. ಇದನ್ನು ವಿರೋಧಿಸುವುದಾದ್ರೆ ಸಿದ್ದರಾಮಯ್ಯ ಕೃಷಿಕರ ವಿರುದ್ಧ ಇದ್ದಾರೆ ಅಂತ ಆಗಿಲ್ಲವೇ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಪ್ರಶ್ನೆ ಮಾಡಿದ್ದಾರೆ.