ವಿಡಿಯೋ ಗ್ಯಾಲರಿ

14-06-21 05:55 pm ವಿಡಿಯೋ

ಮಂಗಳೂರಿನಲ್ಲಿ ಅಕ್ರಮ ನೆಲೆಸಿದ್ದ ಒಮಾನ್ ಪ್ರಜೆ ಬಂಧನ ; ಡ್ರಗ್ಸ್ ಪತ್ತೆ

ಒಮಾನ್ ರಾಷ್ಟ್ರದ ಪ್ರಜೆಯೊಬ್ಬ ಮಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಲಾಡ್ಜ್ ಒಂದರಲ್ಲಿ ಡ್ರಗ್ಸ್ ಸೇವನೆ ಮಾಡಿ ಸಿಕ್ಕಿಬಿದ್ದಿದ್ದಾನೆ.