ವಿಡಿಯೋ ಗ್ಯಾಲರಿ

21-09-20 12:42 pm ವಿಡಿಯೋ

40 ವರ್ಷದ ಹಳೆಯ ಕಟ್ಟಡ ಕುಸಿತ ; 10 ಮಂದಿ ದಾರುಣ ಸಾವು

ಮೂರು ಅಂತಸ್ತಿನ ಕಟ್ಟಡ ಕುಸಿದ ಪರಿಣಾಮ ಕನಿಷ್ಠ 10 ಮಂದಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಮುಂಬೈ ಸಮೀಪದ ಭಿವಾಂಡಿಯಲ್ಲಿ ಇಂದು ಮುಂಜಾನೆ ನಡೆದಿದೆ.