ವಿಡಿಯೋ ಗ್ಯಾಲರಿ

05-09-20 02:01 pm ವಿಡಿಯೋ

ಇಂಗು ಗುಂಡಿಯಲ್ಲಿ ಈಜು ಕಲಿಸಲು ಹೋಗಿ ದುರಂತ ; ಮಕ್ಕಳೆದುರೇ ತಂದೆ ಸಾವು

ಇಂಗು ಗುಂಡಿಯಲ್ಲಿ ತುಂಬಿಕೊಂಡಿದ್ದ ನೀರಿನಲ್ಲಿ ಮಕ್ಕಳಿಗೆ ಈಜು ಕಲಿಸಲು ಹೋದ ತಂದೆ ನೀರುಪಾಲಾದ ಘಟನೆ ಉಪ್ಪಿನಂಗಡಿಯ ಗೋಳಿತೊಟ್ಟು ಎಂಬಲ್ಲಿ ನಡೆದಿದೆ. ಬಾಳೆದಿಂಡು ಬಳಸಿ, ಈಜಲು ಹೋಗಿದ್ದ ತಂದೆ ಮಕ್ಕಳೆದುರೇ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಗೋಳಿತೊಟ್ಟು ನಿವಾಸಿ ಹರೀಶ್ ಪೂಜಾರಿ (38 ) ಮೃತ ವ್ಯಕ್ತಿಯಾಗಿದ್ದಾರೆ.